Month: May 2019

ಯಾವುದೇ ಕಾರಣಕ್ಕೂ ನಿಮ್ಮ ಬೆಡ್ ರೂಮ್ ನಲ್ಲಿ ಅಥವಾ ನಿಮ್ಮ ರೂಮ್ ನಲ್ಲಿ ಇಂತಹ ವಸ್ತುಗಳನ್ನು ಇಟ್ಟುಕೊಂಡ್ರೆ ದರಿದ್ರ ಗ್ಯಾರೆಂಟಿ..!

ಮನೆಯಲ್ಲಿ ಸುಖ ಜೀವನ ಸಾಕಾರವಾಗಬೇಕಾದರೆ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸಬೇಕು ಎನ್ನುವುದು ಆಸ್ತಿಕರ ನಂಬಿಕೆ. ಈ ಹಿನ್ನೆಲೆಯಲ್ಲಿ ಕೆಲವೊಂದು ವಾಸ್ತು ನಿಯಮಗಳನ್ನು ಇಲ್ಲಿ ನೀಡಲಾಗಿದೆ. ತುಳಸಿಯಂತಹ ಆರೋಗ್ಯ ಮತ್ತು ಆಧಾತ್ಮ ಮೇಳೈಸಿರುವ ಗಿಡಗಳನ್ನು ಬೆಳೆಸಿ. ಕನಿಷ್ಠ ಒಂದು ತುಳಸಿ ಗಿಡವಾದರೂ ಈಶಾನ್ಯ…

ನಿಮ್ಮ ಇಷ್ಟಾರ್ಥ ಸಿದ್ಧಿಗೊಳ್ಳಬೇಕೆಂದರೆ ‘ಕಾರ್ಯಸಿದ್ಧಿ ಆಂಜನೇಯ’ ದೇವಸ್ಥಾನಕ್ಕೆ ಭೇಟಿನೀಡಿ ಇದು ಎಲ್ಲಿದೆ ಗೊತ್ತಾ..!

ಬೆಂಗಳೂರಿನಲ್ಲೊಂದು ಅಪರೂಪದ ಪ್ರಾಣ ದೇವರ ದೇವಾಲಯವಿದೆ. ಇಲ್ಲಿರುವ ಹನುಮನಿಗೆ ಕಾರ್ಯಸಿದ್ಧಿ ಹನುಮ ಎಂಬ ಹೆಸರು. ಕಾರ್ಯಸಿದ್ಧಿ ಪದವೇ ಹೇಳುವಂತೆ, ಮನದಲ್ಲಿ ಅಂದುಕೊಂಡ ಕಾರ್ಯ ಎಲ್ಲವೂ ಸಿದ್ಧಿಸುವ ಅಥವಾ ಈಡೇರುವ ಪವಿತ್ರ ತಾಣವೇ ಕಾರ್ಯಸಿದ್ಧಿ ಆಂಜನೇಯ ದೇಗುಲ. ಈ ದೇವಾಲಯದ ವಿಶೇಷ: ಹನುಮನು…

ನಿಮ್ಮ ಕೈ ಬೆರಳುಗಳು ನೋವಾಗುತ್ತಿದ್ದರೆ ಎಚ್ಚರ ಇಂತಹ ರೋಗಗಳು ಬರಬಹುದು..!

ಇಡೀ ದೇಹದ ಕೆಲಸವನ್ನ ಇಂದು ನಾವು ಕಂಪ್ಯೂಟರ್ ಅಥವಾ ಮೊಬೈಲ್ ಮುಂದೆ ಕೂತು ಒಂದು ಬೆರಳ ಕ್ಲಿಕ್ ನಲ್ಲೆ ಮಾಡಿ ಮುಗಿಸುತ್ತಿದ್ದೇವೆ, ಅದರಲ್ಲೂ ಕೀ ಬೋರ್ಡ್ ಮುಂದೆ ಕೆಲಸ ಮಾಡುವರು ಸರಿ ಸುಮಾರು 8-10 ಘಂಟೆಗಳ ಕಾಲ ಕೆಲಸ ಮಾಡುತ್ತಾರೆ, ಇಂತಹ…

ಬಿಲ್ವಪತ್ರೆ ಕೇವಲ ಪೂಜೆಗೆ ಮಾತ್ರವಲ್ಲ ಚರ್ಮ ರೋಗಗಳಿಗೆ, ತಲೆಕೂದಲು ಸಮಸ್ಯೆಗೆ ಬಾಯಿ ಹುಣ್ಣು ಹೀಗೆ ಇನ್ನು ಈ ಹತ್ತು ರೋಗಗಳಿಗೆ ರಾಮಬಾಣ..!

ಹೌದು ಬಿಲ್ವಪತ್ರೆ ಇರುವುದು ಪೂಜೆಗೆ ಮಾತ್ರ ಅನ್ನೋದು ಎಷ್ಟೋ ಜನರಲ್ಲಿರುವ ನಂಬಿಕೆ. ಈ ಮಾತು ಸಹ ಸತ್ಯ ಬಿಲ್ವಪತ್ರೆಯನ್ನ ತುಂಬ ಜನ ಶಿವನ ಪೂಜೆಗೆ ಬಳಸುವುದು ಸಹಜ. ಆದ್ರೆ ಅದೇ ಬಿಲ್ವಪತ್ರೆ ಎಷ್ಟೋ ರೋಗಗಳನ್ನು ಹೋಗಲಾಡಿಸುತ್ತೆ ಅನ್ನೋದು ತುಂಬ ಮಂದಿಗೆ ತಿಳಿದಿಲ್ಲ.…

ಮೂಲಂಗಿ ಈ 20 ದೊಡ್ಡ ದೊಡ್ಡ ಕಾಯಿಲೆಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ ನೋಡಿ..!

ಈ ಮೂಲಂಗಿಯಲ್ಲಿ 66 ಕೆಲೊರಿಗಳಿರುವ ಮೂಲಂಗಿಯಲ್ಲಿ ಬಿ1, 2, 3, 5, 6, 9 ಜೀವಸತ್ವಗಳಿವೆ. ಪ್ರೊಟೀನಿನ ಕಣಜವೂ ಹೌದು. ಸಕ್ಕರೆ, ನಾರು, ಸುಣ್ಣ, ಕಬ್ಬಿಣ, ರಂಜಕ, ಪೊಟಾಸಿಯಂ, ಮ್ಯಾಂಗನೀಸ್, ಜಿಂಕ್, ಫ್ಲೋರೈಡ್‌ಗಳು ಈ ತರಕಾರಿಯಲ್ಲಿವೆ. ನಿತ್ಯದ ಅಡುಗೆಯಲ್ಲದೆ ಸೂಪ್, ಜ್ಯೂಸ್…

ದೇಹದ ಯಾವ ಯಾವ ಭಾಗದಲ್ಲಿ ಮಚ್ಚೆ ಇದ್ರೆ ಅದರ ಅರ್ಥ ಏನು ಗೊತ್ತಾ..!

ದೇಹದ ಯಾವ ಯಾವ ಭಾಗಗಳಲ್ಲಿ ಮಚ್ಚೆಗಳಿರುವುದರಿಂದ ಯಾವ ಯಾವ ಅರ್ಥ ನೀಡುತ್ತದೆ ಎಂದು ತಿಳಿದುಕೊಳ್ಳೊಣ ಬನ್ನಿ ಪಾದದಲ್ಲಿ ಸಣ್ಣದಾಗಿ ಕಪ್ಪು ಬೊಟ್ಟು ಇದ್ದರೆ ಆ ವ್ಯಕ್ತಿಯು ಟ್ರಾವೆಲ್ ಮಾಡುತ್ತಾನೆ ಎಂದರ್ಥ.ಬಲಗೈ ಮೇಲೆ ಮಚ್ಚೆ ಇರುವವರಿಗೆ ಶುಭವಾಗಿದೆ ಮತ್ತು ಎಡಗೈನ ಅಂಗೈ ಮೇಲೆ…

ಸಾಯಿ ಬಾಬಾ ತಮ್ಮ ಭಕ್ತರಿಗೆ ಕೊಟ್ಟ ಹತ್ತು ಅಭಯ ವಾಕ್ಯಗಳನ್ನು ಅನುಸರಿಸಿದರೆ ಸಾಯಿ ಬಾಬಾ ಕೃಪೆ ನಿಮ್ಮ ಮೇಲೆ ಇರಲಿದೆ..!

ಶಿರಡಿಯ ಪವಿತ್ರ ಮಣ್ಣಿನ ಮೇಲೆ ಪಾದವಿರಿಸಿದ ಯಾರಿಗೆ ಆಗಲಿ ಕೆಟ್ಟದ್ದು ಎಂಬುದು ಘಟಿಸಲಾರದು. ನನ್ನ ಸಮಾಧಿಗೆ ಭೇಟಿ ಕೊಡುವರಿಗೆ ಕಷ್ಟ ಮತ್ತು ಯಾತನೆಗಳು ದೂರಾಗುವವು. ನಾನು ಭೌತಿಕವಾಗಿ ಇಲ್ಲವಾದರೂ, ನನ್ನ ಸಮಾಧಿಯಿಂದಲೇ ಸದಾ ಭಕ್ತರನ್ನು ರಕ್ಷಿಸುತ್ತೇನೆ. ನನ್ನನ್ನು ನಂಬಿ, ನಿಮ್ಮ ಎಲ್ಲ…

ಈ ದೇವಸ್ಥಾನಕ್ಕೆ ಬಂದು ಪ್ರಾರ್ಥಿಸಿದರೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತಂತೆ..!

ವಿವಾಹ ಭಾಗ್ಯ ವಿಳಂಬವಾಗಿರುವ ಮಂದಿ ಇಲ್ಲಿ ಬಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರೆ ವಿವಾಹ ಭಾಗ್ಯ, ವಿವಾಹವಾಗಿದ್ದರೂ ಸಂತಾನ ಪ್ರಾಪ್ತಿಯಾಗದ ಮಂದಿಯೂ ಪ್ರಾರ್ಥಿಸಿದರೆ ದೈವ ಸಿದ್ಧಿಯಾಗುತ್ತದೆ. ಫಲ ಸಿಗುತ್ತದೆ. ಇಂತಹದ್ದೊಂದು ನಂಬಿಕೆ ಇರುವ ಕ್ಷೇತ್ರವೊಂದು ಇಲ್ಲಿದೆ. ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮುಂಡೂರು…

ವೀಳೇದೆಲೆಯೊಂದಿಗೆ ನಿಂಬೆಹಣ್ಣು ಮಿಶ್ರಣ ಮಾಡಿ ಹೀಗೆ ಬಳಸಿದರೆ ಈ ಹತ್ತು ರೋಗಗಳಿಂದ ಮುಕ್ತಿ ಪಡೆಯಬಹುದು..!

ಶೀತ ಕಾಲದಲ್ಲಿ ವೀಳೇದೆಲೆಯನ್ನು ಅಡಿಕೆ, ಸುಣ್ಣದೊಂದಿಗೆ ಬಳಸುವುದರಿಂದ ದೇಹವು ಶಾಖದಿಂದಿಡುವುದು. ಬಾಯಲ್ಲಿ ಬರುವ ದುರ್ಗಂಧವನ್ನು ದೂರ ಮಾಡುವುದು ಮತ್ತು ವೀಳೇದೆಲೆಯ ಸೇವನೆ ಯಿಂದ ರಕ್ತದ ಒತ್ತಡ ಮತ್ತು ಹೃದ್ರೋಗಗಳು ವಾಸಿ ಆಗುತ್ತವೆ. ವೀಳೇದೆಲೆಯೊಂದಿಗೆ ಲವಂಗ ಹಾಗು ಪಚ್ಚಕರ್ಪುರವನು ಸೇರಿಸಿ ಬಳಸುವುದರಿಂದ ಕೆಮ್ಮು…

ನರ ದೌರ್ಬಲ್ಯ ಸೇರಿದಂತೆ ಈ ಎಲ್ಲ ರೋಗಗಳನ್ನು ಹೊಗಲಾಡಿಸುತ್ತೇ ಈ ಪಪ್ಪಾಯ ಹೀಗೆ ಬಳಸಿ..!

ಎಲ್ಲ ಋತುಗಳಲ್ಲೂ ದೊರೆಯುವ ಪಪ್ಪಾಯಿ ಹಣ್ಣಿನಲ್ಲಿ ಅಪಾರ ಔಷಧೀಯ ಗುಣಗಳಿವೆ. ನರ ದೌರ್ಬಲ್ಯ ಸೇರಿದಂತೆ ಈ ಎಲ್ಲ ರೋಗಗಳನ್ನು ಹೋಗಲಾಡಿಸುತ್ತೆ ಈ ಪಪ್ಪಾಯ ಹೀಗೆ ಬಳಸಿ ಔಷಧೀಯ ಗುಣಗಳು : ವಿಟಮಿನ್ ಎ, ಸಿ, ಇ, ಐರನ್ ಹಾಗೂ ಕ್ಯಾಲ್ಸಿಯಂ ಅಂಶ…