Month: May 2019

ಎಳನೀರು ಜೊತೆಗೆ ಒಂದು ನಿಂಬೆಹಣ್ಣು ಮಿಶ್ರಣ ಮಾಡಿ ನಿಮ್ಮ ಮಕ್ಕಳಿಗೆ ಕುಡಿಸಿ ಇದರಿಂದ ಈ ಅಂಶ ಸಿಗಲಿದೆ..!

ಹೌದು ಮಕ್ಕಳಿಗೆ ಎಳನೀರು ಜೊತೆಗೆ ಒಂದು ನಿಂಬೆಹಣ್ಣು ಮಿಶ್ರಣ ಮಾಡಿ ಬೆಳಗಿನ ಸಮಯದಲ್ಲಿ ಕುಡಿಸುವುದರಿಂದ. ನಿಮ್ಮ ಮಕ್ಕಳಿಗೆ ಬರುವ ಹಲವು ರೋಗಗಳನ್ನು ಹೋಗಲಾಡಿಸುಡಿಸುವುದರ ಜೊತೆಗೆ ಈ ಅಂಶ ಸಿಗುತ್ತದೆ. ಮಕ್ಕಳ ಆರೋಗ್ಯವನ್ನು ವೃದ್ಧಿಸಲು ಬಯಸಿದರೆ ಎಳನೀರಿನೊಂದಿಗೆ ಸ್ವಲ್ಪ ನಿಂಬೆ ರಸವನ್ನು ಬೆರಸಿ…

ನೀವೇನಾದ್ರು ದಾಳಿಂಬೆಹಣ್ಣು ತಿನ್ನುತ್ತಿರಾ ಆಗಿದ್ರೆ ಈ ವಿಚಾರ ತಿಳಿದುಕೊಳ್ಳಬೇಕು..!

ದೇಹಕ್ಕೆ ಶಕ್ತಿಯನ್ನು ಕೊಡುವುದು ಹೃದಯ ಯಕೃತ್ತು ಮತ್ತು ಮೂತ್ರ ಪಿಂಡಗಳ ಕ್ರಿಯೆಗೆ ಚೈತನ್ಯ ತಂದು ಕೊಡುವುದು ಮತ್ತು ರೋಗಿಯಲ್ಲಿ ಪ್ರಬಲ ರೋಗ ನಿರೋಧಕ ಶಕ್ತಿಯನ್ನು ಬೆಳೆಸುವುದು ಈ ಹಣ್ಣಿನಲ್ಲಿದೆ ಹಾಗೆಯೆ ಇದರ ಇನ್ನಷ್ಟು ಮಾಹಿತಿ ನೀವು ತಿಳಿದುಕೊಳ್ಳಲೇಬೇಕು ನೋಡಿ. ಒಂದು ಊಟದ…

ಕೇವಲ 5 ನಿಮಿಷ ನಿಮ್ಮ ಪಾದವನ್ನು ಬಿಸಿ ನೀರಲ್ಲಿ ಇಟ್ರೆ ಇವುಗಳಿಂದ ಮುಕ್ತಿ ಹೊಂದಬಹುದು..!

ಹಿಮ್ಮಡಿ ಒಡೆಯುವುದು ತಪ್ಪುತ್ತದೆ : ಚಳಿಗಾಲದಲ್ಲಿ ಚರ್ಮ, ಪಾದದ ಹಿಮ್ಮಡಿ ಒಡೆದು ಅಸಹ್ಯವಾಗಿ ಕಾಣಿಸಿಕೊಳ್ಳುವುದು ಎಲ್ಲರಲ್ಲೂ ಇರುವ ಸಾಮಾನ್ಯ ಸಮಸ್ಯೆಯಾಗಿದೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಿಸಿ ನೀರಿನಲ್ಲಿ ನಿಮ್ಮ ಪಾದವನ್ನು ಸುಮಾರು ಹದಿನೈದು ನಿಮಿಷಗಳಷ್ಟು ಕಾಲ ಅದ್ದಿಕೊಂಡಿದ್ದರೆ ಸಾಕು. ಶೀತ…

ಈ ಬಾಳೆ ಹೂವಿನಲ್ಲಿ ಇದೆ ಹತ್ತು ರೋಗಗಳಿಗೆ ರಾಮಬಾಣ ಇದ್ರೂ ಬಗ್ಗೆ ತಿಳ್ಕೊಂಡ್ರೆ ಇದನ್ನು ಹುಡ್ಕೊಂಡು ಹೋಗ್ತೀರಾ..!

ಹೌದು ಬಾಳೆಹಣ್ಣು ಅಷ್ಟೇ ಅಲ್ಲ ಅದರ ಎಲೆ, ಕಾಂಡ ಹೂವು ಎಲ್ಲವು ಕೂಡ ಹಲವು ಉಪಯೋಗಗಳನ್ನು ಹೊಂದಿದೆ, ಬಾಳೆ ಹೂವನ್ನು ಬೇಳೆಯೊಂದಿಗೆ ಬೇಯಿಸಿ ತಿಂದ್ರೆ ಏನಾಗುತ್ತೆ ಅನ್ನೋದನ್ನ ತಿಳಿಸುತ್ತೇವೆ ನೋಡಿ.. ಕೈ ಕಾಲುಗಳು ಉರಿಯಾಗುತ್ತಿದ್ದರೆ ಸರಿಯಾದ ನಿದ್ರೆ ಬರುವುದಿಲ್ಲ ಹಾಗು ದೇಹ…

ಒಂದು ಸಣ್ಣ ಬೆಳ್ಳುಳ್ಳಿ ನಿಮ್ಮ Back Pain ನನ್ನು ಸಂಪೂರ್ಣ ಕಡಿಮೆ ಮಾಡುತ್ತದೆ..!

ಕೆಳ ಬೆನ್ನಿನಲ್ಲಿ ರಕ್ತದರಿತ ಕಡಿಮೆಯಾಗುವುದರಿಂದ ಅಲ್ಲಿರುವ ಸ್ನಾಯುಗಳು ಮತ್ತು ಮೂಳೆಗಳು ಬಳಹೀನವಾಗುತ್ತದೆ, ಆದ್ದರಿಂದ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಕೆಲಸಮಾಡಿದರೆ ಅಥವ ಬಾರವನ್ನು ಎತ್ತಿದಾಗ ಅಥವ ಬಗ್ಗಿ ಕೆಲಸ ಮಾಡಿದಾಗ ಬೆನ್ನು ನೋವು ಬರುತ್ತದೆ. ಉದ್ದಿನಬೇಳೆ ಬೆನ್ನು ನೋವಿಗೆ ತುಂಬಾ ಬಲವನ್ನು ಕೊಡುತ್ತದೆ,…

ಮುಖದ ಮೇಲೆ ಮೂಡುವ ನೆರಿಗೆ ಹಾಗು ತಲೆಹೊಟ್ಟು ಸೇರಿದಂತೆ ಈ ಹತ್ತು ರೋಗಗಳಿಗೆ ರಾಮಬಾಣ ಈ ಹರಳೆಣ್ಣೆ..!

ಹೌದು ಕೆಲವರಿಗೆ ಹರಳೆಣ್ಣೆ ಅಂದರೆ ಅಲರ್ಜಿ ಅದರ ವಾಸನೆ ಸರಿ ಇಲ್ಲ ಎಂದು ಕೆಲವರು ಬಳಸುವುದೇ ಇಲ್ಲ ಆದರೆ ಹರಳನ್ನೇ ಬಳಸುವುದರಿಂದ ನಮಗೆ ಹಲವಾರು ರೀತಿಯ ಆರೋಗ್ಯಕಾರಿ ಲಾಭಗಳು ತಿಳಿಸುತ್ತವೆ.ಅದೇನೇನು ಅನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಚರ್ಮ ಒರಟಾಗಿ ಕಳಾಹೀನವಾಗಿದ್ದರೆ,…

ಹಲ್ಲಿ ಬಿದ್ದರೆ ಮತ್ತು ಹಲ್ಲಿ ನುಡಿದರೆ ಹಾಗು ಹಲ್ಲಿಯ ಶಕುನಗಳು ಇಲ್ಲಿವೆ ನೋಡಿ..!

ತಲೆಯ ಮೇಲೆ ಬಿದ್ದರೆ ಕಲಹ, ಮುಖದ ಮೇಲೆ ಧನಾಗಮವು, ಕಣ್ಣುಗಳು ಮೇಲೆ ತೇಜಸ್ಸು, ಕಣ್ಣುಗಳ ಮಧ್ಯಭಾಗದಲ್ಲಿ ರಾಜಾನುಗ್ರಹವು, ಮೂಗಿನ ಮೇಲೆ ಸುಗಂಧವಸ್ತು ಪ್ರಾಪ್ತಿ, ಮೇಲಿನ ತುಟಿಯ ಮೇಲೆ ಧನವ್ಯಯ, ಕೆಳಗಿನ ತುಟಿಯ ಮೇಲೆ ಧನಲಾಭ, ಮೂಗಿನ ಕೊನೆಯಲ್ಲಿ ವ್ಯಾಧಿ ಸಂಭವ, ಎಡ…

ರಾಜ್ಯದಲ್ಲೇ ಹೆಚ್ಚು ಪ್ರಸಿದ್ದಿ ಹೊಂದಿರುವ ಉದ್ಬವ ಗಂಗೆ ಪವಾಡ ಇರುವ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರೆ ಸಂತಾನ ಭಾಗ್ಯ ಲಭಿಸಲಿದೆ ಈ ದೇವರ ವಿಶೇಷತೆ ಏನು ಗೊತ್ತಾ…?

ಶ್ರೀ ಕ್ಷೇತ್ರ ರಾಮಾಯಣ ಕಾಲದಲ್ಲಿ ವಾಲ್ಮೀಕಿ ನಿರ್ಮಿಸಿದ ಇತಿಹಾಸ ಪ್ರಸಿದ್ಧ ಹಾಲು ರಾಮೇಶ್ವರವಿದು. ಇಲ್ಲಿ ಉದ್ಬವ ಗಂಗೆ ಪವಾಡ. ಈ ಬಾವಿಯೊಳಗಿಂದ ನಿಮ್ಮ ಇಷ್ಟಾನುಸಾರ ಸಿದ್ಧಿ ಪ್ರಸಾದ ಮೇಲೆದ್ದು ಬರುವುದು, ಮೈಸೂರು ಮಹಾರಾಜರು ಸಹ ಇಲ್ಲಿ ಫಲ ಬೇಡಲು ಬಂದ ಇತಿಹಾಸವಿದೆ.…

ನೀವು ಈ ದೇವಸ್ಥಾನಕ್ಕೆ ಭೇಟಿನೀಡಿದರೆ ನಿಮ್ಮ ಬಾಳಸಂಗಾತಿ ಮತ್ತು ಪ್ರೀತಿಸಿದವರನ್ನು ಪಡೆಯಬಹುದು..!

ಹೌದು ಈ ದೇವಸ್ಥಾನಕ್ಕೆ ಭೇಟಿನೀಡಿದರೆ ನಿಮ್ಮ ಬಾಳಸಂಗಾತಿ ಸಿಗುತ್ತಾಳೆ ಮತ್ತು ನಿಮ್ಮ ಪ್ರೀತಿಯಲ್ಲಿ ಏನಾದರು ಸಮಸ್ಯೆಯಾಗಿದ್ದರೆ ಇಲ್ಲಿ ಪರಿಹಾರ ಸಿಗುತ್ತದೆ. ಹಾಗಿದ್ರೆ ಈ ದೇವಸ್ಥಾನ ಇರೋದು ಎಲ್ಲಿ ಯಾವ ದೇವಸ್ಥಾನ ಅನ್ನೋದು ಇಲ್ಲಿದೆ ನೋಡಿ. ಈ ದೇವಾಲಯದ ಹೆಸರು ಶಕ್ತಿವನೇಶ್ವರ ದೇವಾಲಯ.…

ಗೋ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು ಹೇಗೆ ಗೊತ್ತಾ..!

ಜುನಾಘಡ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ವಿಜ್ಞಾನಿಗಳು ಒಂದು ವರ್ಷದಿಂದ ಪ್ರಯೋಗ ನಡೆಸಿ ಈಗ ಯಶಸ್ವಿಯಾಗಿದ್ದಾರೆ. ಸಂಶೋಧನೆಯ ಮೊದಲ ಪ್ರಯತ್ನದಲ್ಲಿಯೇ ಗೋವಿನ ಮೂತ್ರವನ್ನು ಬಳಸಿ ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲಬಹುದು ಎಂಬ ಪ್ರಯತ್ನದಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ. ಗೋ ಮೂತ್ರದಿಂದ ಬಾಯಿ, ಗರ್ಭಕೋಶ, ಶ್ವಾಸಕೋಶ,…