Month: June 2019

ಮುಖದ ಮೊಡವೆ, ತಲೆನೋವು, ಅಸ್ತಮಾ ಇನ್ನು ಈ ಎಂಟು ರೋಗಗಳಿಗೆ ರಾಮಬಾಣ ಈ ಲವಂಗ..!

ಮುಖದಲ್ಲಿ ಮೊಡವೆಗಳು ಹೆಚ್ಚಾಗಿದ್ದರೆ ಲವಂಗದ ಎಣ್ಣೆಗೆ ಕೊಬ್ಬರಿ ಎಣ್ಣೆ ಬೆರೆಸಿ ಮುಖಕ್ಕೆ ಹಚ್ಚಬೇಕು. ಒಣಗಿದ ಮೇಲೆ ಮುಖ ತೊಳೆದರೆ ಕ್ರಮೇಣವಾಗಿ ಮೊಡವೆಗಳು ನಿವಾರಣೆಯಾಗುತ್ತವೆ. ಕಫ ಹೆಚ್ಚಾಗಿ ಕೆಮ್ಮು, ನೆಗಡಿ ಇದ್ದರೆ ಲವಂಗವನ್ನು ನೀರಲ್ಲಿ ಚೆನ್ನಾಗಿ ಕುದಿಸಿ ಆವಿಯನ್ನು ತೆಗೆದುಕೊಂಡರೆ ಕಫ ಕರಗಿ…

ಹಾಲಿಗೆ ಅರಿಶಿನ ಬೆರೆಸಿ ಕುಡಿಯುವುದರಿಂದ ಈ ಎಲ್ಲ ದೈಹಿಕ ಸಮಸ್ಯೆಗಳಿಂದ ದೂರವಿರಬಹುದು…!

ನಾವು ಪ್ರತಿದಿನ ಹಾಲು ಕುಡಿಯುವುದರಿಂದ ಹಲವಾರು ಆರೋಗ್ಯಕಾರಿ ಲಾಭಗಳು ಲಭಿಸುತ್ತವೆ. ಆದರೆ ಅದಕ್ಕೆ ಅರಿಶಿನ ಬೆರಸಿ ಕುಡಿಯುವುದರಿಂದ ಇನ್ನು ಹಲವಾರು ದೈಹಿಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಹಾಲಿಗೆ ಅರಿಶಿನ ಬೆರಸಿ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ ಬನ್ನಿ. ಸಂಧಿವಾತ: ಅರಿಶಿನ…

ಸಂತಾನ ಭಾಗ್ಯ ಮತ್ತು ಹಣಕಾಸಿನ ಸಮಸ್ಯೆ ಇದ್ದರೆ ಈ ದೇವಾಲಯಕ್ಕೆ ಭೇಟಿ ನೀಡಿದರೆ ನಿಮ್ಮ ಎಲ್ಲ ಸಮಸ್ಯೆಗಳು ಬಗೆಹರಿಯಲಿದೆಯಂತೆ..!

ಜೀವನದಲ್ಲಿ ಮನುಶ್ಯನಿಗೆ ಕಷ್ಟಗಳು ಕಾಡುವುದು ಸರ್ವೇಸಾಮಾನ್ಯ. ಆದರೆ ಪ್ರತಿಯೊಂದು ಕಷ್ಟಗಳಿಗೂ ಅದರದೇ ಆದ ಪರಿಹಾರಗಳು ಇರುತ್ತದೆ, ನಂತರ ಕಷ್ಟಗಳೆಲ್ಲ ಕಳೆದು ಒಳ್ಳೆಯ ಸಮಯ ಮೂಡುತ್ತದೆ ಎಂಬ ನಂಬಿಕೆ ಮನಸ್ಸಿನಲ್ಲಿ ಯಾವಾಗಲೂ ಇರಬೇಕು, ಅಂದಿಗೆ ಜೀವನದ ಸಕಲ ಕಷ್ಟಗಳು ನೆರವೇರುವಂತೆ ಭಗವಂತನಲ್ಲಿ ಪ್ರಾರ್ಥನೆಯನ್ನು…

ಹೊರನಾಡು ಅನ್ನಪೂರ್ಣೇಶ್ವರಿಯ ಸನ್ನಿದಿಗೆ ಬಂದು ಹೀಗೆ ಮಾಡಿದರೆ ಎಂದಿಗೂ ಅನ್ನದ ಕೊರತೆ ಇರೋದಿಲ್ಲ.!

ತಾಯಿ ಅನ್ನಪೂರ್ಣಿಯ ಸನ್ನಿದಿಯಲ್ಲಿ ಬಂದು ಪೂಜೆ ಸಲ್ಲಿಸಿದರೆ ಎಂದಿಗೂ ಅನ್ನದ ಕೊರತೆ ಇರೋದಿಲ್ಲ ಅನ್ನೋ ನಂಬಿಕೆ ಭಕ್ತರದ್ದು ಈ ದೇವಾಲಯದ ಹಲವು ವಿಶೇಷತೆ ಇಲ್ಲಿದೆ ನೋಡಿ. ಶ್ರೀ ಕ್ಷೇತ್ರ ಹೊರನಾಡು ಎಂದೂ ಕರೆಯಲಾಗುವ ಅನ್ನಪೂರ್ಣೇಶ್ವರಿ ದೇವಸ್ಥಾನ, ಚಿಕ್ಕಮಗಳೂರಿನ ಹೊರನಾಡಿನಲ್ಲಿರುವ ಭದ್ರಾ ನದಿಯ…

ನಿಂಬೆಹಣ್ಣಿನ ದೀಪ ಯಾವ ಸಮಯದಲ್ಲಿ ಹಚ್ಚಬೇಕು ಮತ್ತು ಯಾರು ಹಚ್ಚಬಹುದು ಗೊತ್ತಾ..!

ನಿಂಬೆಹಣ್ಣಿನ ಉಪಯೋಗ ಕೇವಲ ಅಡುಗೆ ತಯಾರಿಕೆಗೆ ಮತ್ತು ಆರೋಗ್ಯ ವೃದ್ಧಿಗೆ ಮಾತ್ರವಲ್ಲದೇ ದೇವರ ಪೂಜೆಗೆ ಅತ್ಯಂತ ಪ್ರಮುಖವಾದುದ್ದು ಎಂದರೆ ತಪ್ಪಾಗಲಾರದು. ನಿಂಬೆ ಹಣ್ಣು ದೇವಿ ಸ್ವರೂಪಿಯಾದ ದುರ್ಗಾದೇವಿಗೆ ಬಹಲ ಪ್ರಿಯವಾದುದ್ದರಿಂದ ದೇವಿಯ ಕೃಪೆ ಮತ್ತು ಆರ್ಶಿವಾದ ನಮಗೆ ಸಿಗಳೆಂದು ಹಚ್ಚುತ್ತೇವೆ. ಮತ್ತು…

ಉತ್ತಮ ಆರೋಗ್ಯಕ್ಕೆ ಬಿಳಿ ಅಕ್ಕಿ ಅಥವಾ ಕೆಂಪು ಅಕ್ಕಿ ಯಾವ ಅಕ್ಕಿ ಬೆಸ್ಟ್ ಗೊತ್ತಾ..!

ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿಯಲ್ಲಿ ಪಾಸ್ಪರಸ್ ಹಾಗೂ ಮ್ಯಾಂಗನೀಸ್ ಅಂಶಗಳು ಹೆಚ್ಚು ಇರುತ್ತದೆ. ಇದು ನರಮಂಡಲವನ್ನು ವೃದ್ಧಿಗೊಳಿಸುತ್ತದೆ ಹಾಗೂ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವಂತಹ ಸೆಲೆನಿಯಂ ಅಂಶ, ಹೃದಯ ನಾಳಗಳನ್ನು ಬಲಪಡಿಸುತ್ತದೆ. ಜೊತೆಗೆ ಹೃದಯ ನಾಳಗಳಲ್ಲಿರುವ ಅನಾವಶ್ಯಕ ಕೊಬ್ಬು ಸೇರದಂತೆ ತಡೆಯುತ್ತದೆ.…

ಮಲಬದ್ಧತೆ, ರಕ್ತಹೀನತೆ ಮತ್ತು ನರ ದೌರ್ಬಲ್ಯ ಸಮಸ್ಯೆಗಳಿಗೆ ರಾಮಬಾಣ ಈ ಹಲಸಿನ ಬೀಜ ಹೀಗೆ ಬಳಸಿ..!

ಹಲಸಿನ ಹಣ್ಣುಗಳ ಸೀಸನ್ ಆರಂಭವಾಗುತ್ತಿದೆ. ಹಲಸಿನ ಹಣ್ಣು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹಲಸಿನ ಹಣ್ಣಿನಲ್ಲಿ ಹಲವಾರು ರೀತಿಯಾದ ಆರೋಗ್ಯಕಾರಿ ಲಾಭಗಳಿವೆ. ಅಷ್ಟೇ ಹಲಸಿನ ಹಣ್ಣಿನ ಬೀಜದಲ್ಲೂ ಹಲವಾರು ರೀತಿಯ ಆರೋಗ್ಯಕಾರಿ ಲಾಭಗಳಿವೆ ಎಂದರೆ ಆಶ್ಚರ್ಯ ಪಡುತ್ತೀರಾ. ಖಂಡಿತ ಹಲಸಿನ…

ಮೂಲವ್ಯಾಧಿಯಾ ಮೊಳಕೆ ಹೋಗಲಾಡಿಸಲು ಸುಲಭ ಮತ್ತು ಸರಳ ಮನೆಮದ್ದು..!

ರಕ್ತಸ್ರಾವ ಬರಿಸುವ ಮೊಳಕೆಗಳ ನಿವಾರಣೆಗೆ ಟಬ್ ಬಾಥ್, ಖರ್ಜೂರದ ಬೀಜಗಳನ್ನು ಕುಟ್ಟಿ ಒಣಗಿಸಿ ಕೆಂಡದ ಮೇಲೆಹಾಕಿ ಅದರ ಹೊಗೆಯನ್ನು ಮೂಲವ್ಯಾಧಿಯ ಮೊಳಕೆಗಳಿಗೆ ತಾಗಿಸಬೇಕು. ಹಾಲಿನಲ್ಲಿ ಬೆರಸಿ ಮೂಲಂಗಿಯನ್ನು ಅರೆದು ಪೇಸ್ಟ್ ಮಾಡಿ ಗುದದ್ವಾರದ ಸುತ್ತಲೂ ಹಚ್ಚಿದರೆ ಬಾವು ಕಡಿಮೆ ಆಗುತ್ತದೆ. ಎಕ್ಕದ…

ಆಯುರ್ವೇದದ ಪ್ರಕಾರ 2 ಬೇವಿನ ಎಲೆ ತಿನ್ನುವುದರಿಂದ ಕೂದಲು ಉದುರುವಿಕೆ ತಡೆಗಟ್ಟುವುದರ ಜೊತೆಗೆ ಈ ಹತ್ತು ರೋಗಗಳಿಗೆ ರಾಮಬಾಣ..!

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಬೆಳೆಯುವ ಗಿಡ ಮರಗಳಲ್ಲಿ ಅನೇಕ ಔಷಧೀಯ ಗುಣಗಳು ಇರುತ್ತವೆ. ಅದೇ ರೀತಿ ಬೇವು ಕೂಡ ಅನೇಕ ಔಷಧೀಯ ಗುಣಗಳನ್ನು ಹೊಂದಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಬೇವಿನ ಮರದ ಪ್ರತಿಯೊಂದು ಭಾಗದಲ್ಲಿಯೂ ಔಷಧಿಯ ಗುಣಗಳಿವೆ. ಬೇವಿನ ಮರ 130ಕ್ಕಿಂತಲೂ…

ಈ ಎಲ್ಲ ಹತ್ತು ನೋವುಗಳಿಗೆ ರಾಮಬಾಣ ಕರ್ಪೂರದ ಎಣ್ಣೆ ಹೇಗೆ ಬಳಸಬೇಕು ಗೊತ್ತಾ..!

ಹಸಿ ಅರಿಶಿನ ಕೊಂಬನ್ನು ಹಾಲಿಗೆ ಹಾಕಿ ಮುಚ್ಚಳ ಮುಚ್ಚದೆ ಸಣ್ಣ ಉರಿಯಲ್ಲಿ 15 ನಿಮಿಷ ಕುದಿಸಬೇಕು. ಬಳಿಕ ಅರಿಶಿನದ ತುಂಡನ್ನು ತೆಗೆಯಬೇಕು. ಈ ಹಾಲನ್ನು ತಣಿದ ಬಳಿಕ ಕುಡಿಯಬೇಕು. ಈ ಹಾಲನ್ನು ಮತ್ತೆ ಬಿಸಿ ಮಾಡಬಾರದು. ಅರಿಶಿನದಲ್ಲಿ ನಂಜು ನಿರೋಧಕ ಗುಣವಿದೆ.…