Month: July 2019

ತಜ್ಞರ ಪ್ರಕಾರ ಪುರುಷರು ತಂದೆಯಾಗಲು ಸರಿಯಾದ ವಯಸ್ಸು ಯಾವುದು ಗೊತ್ತಾ ?

ಮಹಿಳೆಯೊಬ್ಬಳು ಬೇಗ ಮದುವೆಯಾಗಿ ಮಗು ಪಡೆಯಬೇಕು ಎಂಬುದರ ಬಗ್ಗೆ ಮಾತಾಡುತ್ತೇವೆ ಆದರೆ ಪುರುಷನ ತಡೆಯಾಗುವ ವಯಸ್ಸಿನ ಬಗ್ಗೆ ಹೆಚ್ಚು ಜನ ತಲೆ ಕೆಡಿಸಿಕೊಳ್ಳುವುದಿಲ್ಲ . ಗಂಡಸಿನ ಅಪ್ಪನಾಗುವ ವಯಸ್ಸು ಇಪ್ಪತ್ತೈದು ಮತ್ತು ಐವತ್ತು ವಯಸ್ಸು ಇರಬೇಕು, ಐವತ್ತು ವಯಸ್ಸು ಮೇಲ್ಪಟ್ಟ ವ್ಯಕ್ತಿ…

ಬಡ ಗರ್ಭಿಣಿಯರಿಗೆ ಅವಿರತ ಸೇವೆ ಮಾಡುತ್ತ ರಜೆ ದಿನಗಳಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡುವ ಹರಿಹರ ಆಸ್ಪತ್ರೆ ವೈದ್ಯೆ ಸವಿತಾ ಅವರ ಬಗ್ಗೆ ಒಂದಿಷ್ಟು ಮಾಹಿತಿ..!

ಎಲ್ಲದರಲ್ಲೂ ಹಣ ಗಳಿಕೆಯನ್ನೇ ನೋಡುವ ಈ ಕಾಲದಲ್ಲಿ ಜನಸೇವೆ ಮಾಡೋರು ಎಲೆಮರೆ ಕಾಯಿಗಳಂತಿರುತ್ತಾರೆ. ಇದಕ್ಕೆ ಸಾಕ್ಷಿ ಹರಿಹರದ ಸರ್ಕಾರಿ ಆಸ್ಪತ್ರೆಯಲ್ಲಿರುವ ವೈದ್ಯೆ ಸವಿತಾ. ದಾವಣಗೆರೆಯ ಹರಿಹರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞೆಯಾಗಿರುವ ಸವಿತಾ, ಬಡ ಗರ್ಭಿಣಿಯರಿಗೆ…

ನಾಲಿಗೆ ಕ್ಲೀನ್ ಮಾಡದ್ದಿದರೆ ಯಾವೆಲ್ಲ ಕಾಯಿಲೆ ಬರುತ್ತೆ ಗೊತ್ತೇ..?

ನಾವು ಆರೋಗ್ಯವಾಗಿರಲು ದೇಹದ ಎಲ್ಲಾ ಅಂಗಗಳು ಕ್ಲೀನ್ ಆಗಿರಬೇಕು. ಅದೇರೀತಿ ಬಾಯಿ, ಹಲ್ಲು, ನಾಲಿಗೆ ಕೂಡ ಸ್ವಚ್ಚವಾಗಿರಬೇಕು. ಬಾಯಿಯ ಆರೋಗ್ಯಕ್ಕೆ ಮಾತ್ರವಲ್ಲ, ಶರೀರದ ಆರೋಗ್ಯಕ್ಕೂ ನಾಲಿಗೆಯನ್ನು ಸ್ವಚ್ಛಗೊಳಿಸಿವುದು ಅತ್ಯವಶ್ಯಕ. ದಿನನಿತ್ಯ ಬೆಳಗ್ಗೆ ಹಲ್ಲುಜ್ಜುವ ಅಭ್ಯಾಸವಿದ್ದರೂ, ಕೆಲವರು ನಾಲಿಗೆ ಸ್ವಚ್ಛಗೊಳಿಸುವಿಕೆಯನ್ನು ಕಡೆಗಣಿಸುತ್ತಾರೆ. ಸಾಮಾನ್ಯವಾಗಿ…

ರಾಯಚೂರಿನ ಉ ಮಹಿಳೆ 10 ಎಕರೆ ಜಮೀನಿನಲ್ಲಿ ಐದಾರುಕೋಟಿ ಸಂಪಾದನೆ ಮಾಡುತ್ತರೆ..!ಹ್ಯಾಟ್ಸ್ ಆಫ್ ಮೇಡಮ್..!

ರಾಯಚೂರಿನ ಮಾನ್ವಿ ತಾಲೂಕಿನ ಕವಿತಾಳ ಎಂಬ ಗ್ರಾಮದ ನಿವಾಸಿ ಕವಿತಾಮಿಶ್ರಾ ಓದಿದ್ದು ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ, ಜೊತೆಗೆ ‌ಸೈಕಾಲಜಿಯಲ್ಲಿ ಸ್ನಾತಕಪದವಿ. ಕೈತುಂಬ ಸಂಪಾದನೆ ಮಾಡುವ ಕೆಲಸ ಸಿಕ್ಕರೂ ಅದನ್ನು ತೊರೆದು ಭೂತಾಯಿಯನ್ನೇ ನಂಬಿ ಬಂದವರು ಕವಿತಾ.ಏಕಬೆಳೆಪದ್ಧತಿಯನ್ನು ನಂಬಿಕೊಂಡಿರುವುದರಿಂದ ಪ್ರಯೋಜನವಿಲ್ಲ ಎಂಬುದನ್ನು ಅರಿತ…

ಆರೋಗ್ಯಯುತ ಕಣ್ಣುಗಳು ನಿಮ್ಮದಾಗಬೇಕು ಅಂದ್ರೆ ಈ ಆಹಾರಗಳನ್ನು ಸೇವಿಸಿ..!

ಮನುಷ್ಯನಿಗೆ ಕಣ್ಣು ಅನ್ನೋದು ತುಂಬ ಅವಶ್ಯಕ ಕಣ್ಣು ಇಲ್ಲ ಅಂದ್ರೆ ಮನುಷ್ಯ ಯಾರನ್ನು ಮತ್ತು ಏನನ್ನು ನೋಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಆರೋಗ್ಯಯುತ ಕಣ್ಣುಗಳಿಗೆ ಆರೋಗ್ಯಯುತ ಆಹಾರ ಪದ್ಧತಿ ರೂಢಿಸಿಕೊಳ್ಳಿ. ಕ್ಯಾರೆಟ್, ಹಸಿರು ತರಕಾರಿಗಳು, ಒಣ ಹಣ್ಣುಗಳು, ಮೀನು ಮೊದಲಾದ ಆಹಾರ ಪದಾರ್ಥಗಳು…

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ ಆಸ್ಪತ್ರೆಗೆ ಹೋಗಲು ಆಗುವುದಿಲ್ಲ ಆದ್ದರಿಂದ ದಕ್ಕೆ ನಮ್ಮ ಮನೆಯಲ್ಲಿಯೇ ಸಿಂಪಲ್ ಮದ್ದುಗಳನ್ನೂ ಬಳಸುವುದರಿಂದ ತಲೆನೋವನ್ನು ಗುಣಪಡಿಸಿಕೊಳ್ಳಬಹುದಾಗಿದೆ. ತಲೆ ನೋವಿಗೆ ಶೀಘ್ರ…

ಬಿಳಿಮುಟ್ಟು,ರಕ್ತಸ್ರಾವ, ಮೂಲವ್ಯಾಧಿ ಹಾಗು ಈ ಹತ್ತು ಸಮಸ್ಯೆಗಳಿಗೆ ನಾಗ ಕೇಸರದಲ್ಲಿದೆ ಸೂಕ್ತ ಪರಿಹಾರ..!

ನಾಗ ಕೇಸರ ಅಥವ ನಾಗಸಂಪಿಗೆ ಹೂವು ಇದು ನಾಲ್ಕು ದಳಗಳುಳ್ಳ ಸುವರ್ಣ ಬಣ್ಣದ ಸುಗಂಧಭರಿತ ಹೂವೆ ನಾಗಸಂಪಿಗೆ. ಹೂ ಮದ್ಯೆ ಕಂಗೊಳಿಸುವ ಹಾವಿನ ಹೆಡೆಯಾಕಾರದ ಕೇಸರ ಗೊಂಚಲು ಕಾಯಿಯೊಳಗೆ ನಾಲ್ಕು ಬೀಜ ಇರುತ್ತದೆ. ಈ ನಾಗಕೇಸರಿ ಎಲೆಯು ಕೊಳೆಯುವುದಿಲ್ಲ ಹಾಗೂ ಗೆದ್ದಲು…

ಹಾಗಲಕಾಯಿ ಮೊಡವೆ ಕಪ್ಪು ಕಲೆ ನಿವಾರಣೆಗೆ ಉತ್ತಮ ಮನೆಮದ್ದು..!

ಹಾಗಲಕಾಯಿಯ ವಿಟಮಿನ್ ಸಿ ಅಂಶವನ್ನು ಕಾಣಬಹುದು ಹಾಗು ಇದರಲ್ಲಿರುವ ಆರೋಗ್ಯಕಾರಿ ಲಾಭಗಳನ್ನು ತಿಳಿಯಲು ಮುಂದೆ ನೋಡಿ. ಕೆಲವರು ವಯಸ್ಸಿಗೂ ಮುನ್ನವೇ ವಯಸ್ಸಾದವರಂತೆ ಕಾಣುತ್ತಾರೆ ಅಂತವರಿಗೆ ಯಂಗ್ ಕಾಣುವಂತೆ ಮಾಡುತ್ತದೆ ಹಾಗಲಕಾಯಿ. ಅಡುಗೆಯಲ್ಲಿ ಹಾಗಲಕಾಯಿಯನ್ನು ಬಳಸಿ ಸೇವನೆ ಮಾಡುವುದರಿಂದ ಸುಕ್ಕುಗಟ್ಟಿದ ಚರ್ಮ ಯಂಗಾಗಿ…

ತಣ್ಣೀರ ಸ್ನಾನದ ಉಪಯೋಗ ಗೊತ್ತಾದ್ರೆ ವಾರದಲ್ಲಿ 2-3 ಬಾರಿಯಾದ್ರು ಮಾಡುತ್ತೀರಾ..!

ಬಿಸಿ ನೀರಿಗಿಂತ ತಣ್ಣೀರು ಸ್ನಾನ ಹೆಚ್ಚು ಉಪಯೋಗಕಾರಿ ಯಾಕೆ: ಚಳಿಗಾಲದಲ್ಲಿ ತಣ್ಣೀರ ಸ್ನಾನ ಮಾಡಲು ಆಗದಿದ್ದರೆ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಉತ್ತಮ ಯಾಕೆಂದರೆ ಕೆಲವರಿಗೆ ಅಭ್ಯಾಸ ಇರೋದಿಲ್ಲ, ಇದರಿಂದ ದೇಹಕ್ಕೆ ಬೇರೆ ರೀತಿಯ ಪರಿಣಾಮವಾಗಬಹುದು. ಆದ್ದರಿಂದ ವಾತಾವರಣಕ್ಕೆ ತಕ್ಕಂತೆ ಯಾವ…

ಅಕ್ಕಿ ಹಿಟ್ಟಿನಿಂದ ನಿಮ್ಮ ಕಪ್ಪು ಮುಖವನ್ನು ಬೆಳ್ಳಗೆ ಮಾಡಿ ಕೊಳ್ಳಬಹುದು .!

ಈ ಅಕ್ಕಿ ಹಿಟ್ಟಿನಲ್ಲಿ ಚರ್ಮದ ಮೆಲನಿನ್ ಅಂಶವನ್ನು ಕಡಿಮೆ ಮಾಡುವ ತೈರೊಸೈನೇಸ ಅಂಶವಿದೆ. ಇದರಲ್ಲಿರುವ ವಿಟಮಿನ್ ಬಿ ಹೊಸ ಕೋಶಗಳ ಉತ್ಪತ್ತಿ ಮಾಡುತ್ತದೆ ಹಾಗೂ ಸುಕ್ಕಾಗುವುದನ್ನ ತಡೆಯುತ್ತದೆ. ಇದ್ದು ಹೆಚ್ಚಿನ ಎಣ್ಣೆ ಅಂಶವನ್ನು ತೆಗುದು ಹಾಕಿ ಮುಖವು ಕಾಂತಿಯುತವಾಗಿ ಕಾಣಲು ಸಹಕರಿಸುತ್ತದೆ.…