Month: July 2019

ಕ್ಯಾನ್ಸರ್ ಗೆ ಮನೆಮದ್ದು ಈ ಈರುಳ್ಳಿ ಮತ್ತು ಬೆಳ್ಳುಳ್ಳಿ ಹೇಗೆ ಬಳಸಬೇಕು ಗೊತ್ತಾ..!

ನಾವು ಸಾಮಾನ್ಯವಾಗಿ ಅಡುಗೆ ರುಚಿ ಬರಲಿ ಅಂತ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಾಕುತ್ತೇವೆ. ಆದರೆ ನಾವು ಪ್ರತಿದಿನ ಬಳಸುವ ಈ ಪದಾರ್ಥವು ಕ್ಯಾನ್ಸರ್ ಅನ್ನು ನಿವಾರಿಸುತ್ತದೆ ಎಂದು ಹೇಳುತ್ತಿದೆ ಈ ಸಂಶೋಧನೆ. ನಾವು ಪ್ರತಿದಿನ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ದೊಡ್ಡ…

ಎಳ್ಳೆಣ್ಣೆಯಿಂದ ಜಸ್ಟ್ ಹೀಗೆ ಮಾಡಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳುವುದರ ಜೊತೆಗೆ ಮೂಳೆಗಳ ಆರೋಗ್ಯ ಉತ್ತಮವಾಗಿರುತ್ತದೆ..!

ನಾವು ಎಳ್ಳೆಣ್ಣೆಯನ್ನು ಸಾಮಾನ್ಯವಾಗಿ ಕೇಳಿರುತ್ತೇವೆ ಆದರೆ ಇದರಲ್ಲಿರುವ ಆರೋಗ್ಯಕಾರಿ ಗುಣಗಳು ತಿಳಿದಿರುವುದಿಲ್ಲ ಮತ್ತು ಎಳ್ಳೆಣ್ಣೆಯನ್ನು ಹೇಗೆ ಬಳಸಬೇಕು ಅನ್ನುವುದು ನಮಗೆ ತಿಳಿದಿರುವುದಿಲ್ಲ. ಅದನ್ನು ಹೇಗೆ ಬಳಸಬೇಕು ಅನ್ನುವುದು ಇಲ್ಲಿದೆ ನೋಡಿ. ಹಾಗಾದರೆ ಎಳ್ಳೆಣ್ಣೆಯನ್ನು ಹೇಗೆ ಬಳಸುವುದು..?: ಆಯುರ್ವೇದದಲ್ಲಿ ಎಳ್ಳೆಣ್ಣೆಯನ್ನು ಮಸಾಜ್ ಮೂಲಕ…

ಅಬ್ಬಾ ಈ ದ್ರಾಕ್ಷಿ ಬೆಲೆ 7 .5 ಲಕ್ಷ ರು ಅಂತೇ ಹಾಗಾದ್ರೆ ಇದರ ವಿಶೇಷತೆ ಏನು ಗೊತ್ತಾ..!

ಕಪ್ಪು, ಹಸಿರು ಬಣ್ಣದ ದ್ರಾಕ್ಷಿ ನೀವು ಸವಿದಿರಬಹುದು, ಆದ್ರೆ ಟೊಮ್ಯಾಟೋದಂತೆ ಕೆಂಪಾಗಿರುವ ದುಬಾರಿ ದ್ರಾಕ್ಷಿ ಹಣ್ಣನ್ನು ಟೇಸ್ಟ್ ಮಾಡಿದ್ದೀರಾ? ಬಿಡಿ, ಭಾರತೀಯ ಶ್ರೀ ಸಾಮಾನ್ಯ ಈ ಹಣ್ಣಿನ ಬೆಲೆ ಕೇಳಿದರೆ ದೂರ ಹೋಗುತ್ತಾನೆ. ಜಪಾನಿನಲ್ಲಿ 24 ಕೆಂಪು ದ್ರಾಕ್ಷಿ ಹಣ್ಣಿನ ಬೆಲೆ…

ಪ್ರತಿದಿನ 4 ಗೋಡಂಬಿ ತಿನ್ನುವುದರಿಂದ ಈ 10 ಆರೋಗ್ಯಕಾರಿ ಲಾಭಗಳು ನಿಮ್ಮದಾಗುತ್ತವೆ…!

ಗೋಡಂಬಿ ಒಣ ಹಣ್ಣುಗಳಲ್ಲಿ ಒಂದು ಪ್ರಮುಖ ಹಣ್ಣಾಗಿದೆ. ಇದು ಲೋ ಫ್ಯಾಟ್ ಹೊಂದಿದ್ದು, ಓಲಿಕ್ ಆ್ಯಸಿಡ್, ಫೈಬರ್, ಪ್ರೋಟೀನ್, ಮೆಗ್ನಿಶಿಯಂ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದೆ. ಇವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದೇ. ಇನ್ನು ಇದರಲ್ಲಿರುವ ಫೈಟೋಸ್ಟಿರಾಲ್ಸ್ ಕೆಟ್ಟ ಕೊಬ್ಬನ್ನು ದೇಹ ಶೇಖರಿಸದಂತೆ ನೋಡಿಕೊಳ್ಳುತ್ತದೆ.…

ನಿಮ್ಮ ವ್ಯಕ್ತಿತ್ವ ಎಂತದು ಅಂತ ನಿಮ್ಮ ತಟ್ಟೆಯಲ್ಲಿರುವ ಊಟ ಹೇಳುತ್ತೆ ನೋಡಿ..!

ಊಟ ಪ್ರತಿಯೊಬ್ಬರಿಗೂ ಬೇಕೇ ಬೇಕು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮತ್ತು ಒಂದೊಂದು ಶೈಲಿಯಲ್ಲಿ ಊಟ ಮಾಡುತ್ತಾರೆ. ಕೇವಲ ಊಟಕ್ಕಾಗಿ ಮನುಷ್ಯ ಕಷ್ಟ ಪಡುವಂತಹ ಜನರು ಈ ಸಮಾಜದಲ್ಲಿ ಇರುವುದುಂಟು ತನಗಾಗಿ, ತನ್ನ ಹೊಟ್ಟೆ ತುಂಬಿಸಿಕೊಳ್ಳಲು, ತನ್ನ ಸಂಸಾರದ ಹೊಟ್ಟೆ ತುಂಬಿಸಲು ದುಡಿಯುವ…

ನಿಮಗೆ ಕತ್ತು ನೋವು ಸಮಸ್ಯೆಯೇ ಅದಕ್ಕೆ ಚಿಂತೆ ಬಿಡಿ ಇಲ್ಲಿದೆ ಸುಲಭ ಪರಿಹಾರ..!

ಇತ್ತೀಚಿಗೆ ಹಲವಾರು ಮಂದಿ ಕತ್ತು ನೋವಿನ ಸಮಸ್ಯೆಯಿಂದ ಬಳಲುತ್ತಾರೆ ಯಾಕೆಂದರೆ ಕಚೇರಿಯಲ್ಲಿ ಕುಳಿತು ದಿನದಲ್ಲಿ 8 ರಿಂದ 10 ತನಕ ಕೆಲಸ ಮಾಡುತ್ತಿರುವವರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇದು ದೊಡ್ಡ ಸಮಸ್ಯೆಯಲ್ಲ ಆದರೂ ಇದನ್ನು ನಾವು ನಿರ್ಲಕ್ಷಿಸುವಂತಿಲ್ಲ ಇದು ಮುಂದೆ…

ನಿತ್ಯ ಬಳಸುವ ಸೋಪಿನ ಪ್ಯಾಕೆಟ್ ಮೇಲಿರುವ ವಿಷಯವನ್ನು ಯಾರಾದರೂ ಒಮ್ಮೆಯಾದ್ರೂ ಓದಿದ್ದೀರಾ ಖಂಡಿತ ಈ ವಿಚಾರ ನೀವು ತಿಳಿದುಕೊಳ್ಳಬೇಕು..!

ನೀವು ನಿತ್ಯ ಬಳಸುವ ಸೋಪಿನ ಪ್ಯಾಕೆಟ್ ಮೇಲಿರುವ ವಿಷಯವನ್ನು ಯಾರಾದರೂ ಒಮ್ಮೆಯಾದ್ರೂ ಓದಿದ್ದೀರಾ ಖಂಡಿತ ಈ ವಿಚಾರ ನೀವು ತಿಳಿದುಕೊಳ್ಳಬೇಕು. ಯಾಕೆ ಏನು ಅನ್ನೋದು ಇಲ್ಲಿದೆ ನೋಡಿ. ನಮ್ಮ ಚರ್ಮವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕು ಎಂದರೆ ನಾವು ಶುಭೋದಯ ಮೊರೆ ಹೋಗಲೇಬೇಕು, ಮೊದಲೆಲ್ಲ…

ಮೂಲವ್ಯಾಧಿ, ಮಲಬದ್ಧತೆ ಇನ್ನು ಹಲವು ಸಮಸ್ಯೆಗಳಿಗೆ ಅಂಜೂರ ಹಣ್ಣಿನಲ್ಲಿದೆ ಪರಿಹಾರ…!

ಅಂಜೂರದ ಹಣ್ಣು ನೋಡೋಕೆ ಹಳ್ಳಿ ಕಡೆ ಇರುವಂತ ಅತ್ತಿ ಹಣ್ಣಿನ ರೀತಿಯಲ್ಲೇ ಇರುತ್ತದೆ. ಆದರೆ ಈ ಎರಡು ಕೂಡ ಬೇರೆ ಬೇರೆ, ಈ ಅಂಜೂರದ ಹಣ್ಣನ್ನು ತಿನ್ನೋದ್ರಿಂದ ದೇಹಕ್ಕೆ ಹಲವಾರು ಆರೋಗ್ಯಕಾರಿ ಲಾಭಗಳು ದೊರೆಯುತ್ತವೆ. ಹಾಗಾದರೆ ಈ ಹಣ್ಣಿನ ಸೇವೆನೆಯಿಂದ ಸಿಗುವ…

ಒಡೆದ ತುಟಿ, ಬಿಳಿ ಕೂದಲು ಸಮಸ್ಯೆ ಅಲ್ಲದೆ ಇನ್ನು 10 ರೋಗಗಳನ್ನು ನಿವಾರಿಸುತ್ತದೆ ಈ ಬೆಣ್ಣೆಹಣ್ಣು…!

ಕಾಡಿನಲ್ಲಿ ಅಥವಾ ಹಳ್ಳಿಯಕಡೆ ದೊರೆಯುವ ಹಣ್ಣುಗಳಲ್ಲಿ ಹಲವಾರು ರೀತಿಯ ಆರೋಗ್ಯಕರ ಲಾಭಗಳು ಸಿಗುತ್ತವೆ. ಯಾಕೆಂದರೆ ಪೂರ್ವಜರು ಇಂತಹ ಹಳ್ಳಿಮದ್ದುಗಳಲ್ಲಿ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು. ಅಂತಹ ಹಣ್ಣುಗಳಲ್ಲಿ ಈ ಬೆಣ್ಣೆಹಣ್ಣು ಕೂಡ ಒಂದಾಗಿದೆ. ಹಾಗಾದರೆ ಈ ಹಣ್ಣಿನಲ್ಲಿ ಏನೇನು ಆರೋಗ್ಯಕಾರಿ ಲಾಭಗಳು ಹಡಗಿವೆ ಎಂಬುದನ್ನು…

ವಾಕರಿಕೆ, ಮುಖದಲ್ಲಿನ ಕಲೆ, ಮಲಬದ್ಧತೆ ಇನ್ನು ಹತ್ತು ಹಲವು ರೋಗಗಳಿಗೆ ರಾಮಬಾಣ ಈ ಮೋಸಂಬಿ ಮನೆಮದ್ದು.!

ಸಾಮಾನ್ಯವಾಗಿ ವೈದ್ಯರು ಅನಾರೋಗ್ಯದ ಸಮಯದಲ್ಲಿ ಮೋಸಂಬಿ ಹಣ್ಣು ಅಥವಾ ಮೋಸಂಬಿ ಜ್ಯೂಸ್ ಕುಡಿಯಲು ಹೇಳುತ್ತಾರೆ. ಕಾರಣ ಅದರಲ್ಲಿರುವ ಅಂತಹ ಆರೋಗ್ಯಕಾರಿ ಗುಣಗಳು. ಅಂತಹ ಎಷ್ಟೋ ಆರೋಗ್ಯಕಾರಿ ಗುಣವನ್ನು ಹೊಂದಿರುವ ಈ ಮೋಸಂಬಿ ಹಣ್ಣು ಇನ್ನು ಎಷ್ಟು ರೋಗಗಳಿಗೆ ರಾಮಬಾಣ ಅನ್ನೋದನ್ನು ನೋಡೋಣ…