Month: August 2019

ನಮ್ಮ ಯೋಧರಿಗೆ ಉಚಿತ ಚಿಕಿತ್ಸೆ ಕೊಡುವುದರ ಜೊತೆಗೆ ಆ ಮನೆಯ ಎಲ್ಲ ಸದಸ್ಯರಿಗೂ ಉಚಿತ ಚಿಕಿತ್ಸೆಯನ್ನು ಕೊಡೊ ವೈದ್ಯ ದೇವರಿವರು..!

ಯೋಧರಿಗೆ ಹಾಗು ಅವರ ಕುಟುಂಬಕ್ಕೆ ಉಚಿತ ಚಿಕಿತ್ಸಾ ಸೇವೆಯನ್ನು ಮಾಡುತ್ತು ಬರುತ್ತಿದ್ದಾರೆ ಈ ವೈದ್ಯ ಹಾಗಾಗಿ ಇವರಿಗೆ ಯೋಧರ ವೈದ್ಯ ಎಂಬುದಾಗಿ ಕರೆಯಲಾಗುತ್ತದೆ. ಚಿಕ್ಕವನಿದ್ದಾಗ ಸೈನ್ಯಕ್ಕೆ ಸೇರಬೇಕೆಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗದೆ ವೈದ್ಯನಾದೆ. ಆದರೂ ನನ್ನಲ್ಲಿನ ಸೈನಿಕನಾಗಬೇಕೆಂಬ ಇಚ್ಛೆ ಕಡಿಮೆಯಾಗಲಿಲ್ಲ. ಇದೀಗ…

ಹಪ್ಪಳ ಸಂಡಿಗೆ ಮಾರಿ ತಿಂಗಳಿಗೆ 2 ಲಕ್ಷಕ್ಕೂ ಹೆಚ್ಚು ಆಧಾಯ ಗಳಿಸುತ್ತಿರುವ ಮಹಿಳೆ, ಬೇರೆಯವರಿಗೆ ಮಾದರಿ ಹೆಣ್ಣು..!

ಒಬ್ಬ ಸಾಮಾನ್ಯ ಮಹಿಳೆ ತಾನು ಕಷ್ಟ ಪಟ್ಟು ಸತತವಾಗಿ ಸೋಲು ಹಾಗೂ ನಷ್ಟದ ಜೀವನವನ್ನು ನಡೆಸಿ ನಂತರ ಒಂದೊಳ್ಳೆಯ ಯಶಸ್ಸಿನ ದಾರಿಯನ್ನು ಕಂಡು ಕೊಂಡಿದ್ದಾರೆ, ಇವರ ಕತೆ ಬೇರೆಯವರಿಗೂ ಮಾದರಿಯಾಗೋದ್ರಲ್ಲಿ ಅನುಮಾನವಿಲ್ಲ. ಹೆಸರು ಹರ್ಷಲ ಎಂಬುದಾಗಿ ತುಮಕೂರಿನ ಜಿಲ್ಲೆಯ ಸಿರಾ ನಗರದ…

ವಿಶ್ವ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ಸ್ವಾಮಿಯ ಬಗ್ಗೆ ಒಂದಿಷ್ಟು ಮಾಹಿತಿ..!

ಪರಶುರಾಮನ ಕೋಪಕ್ಕೆ ಹುಟ್ಟಿದ ಊರು ಮಂಗಳೂರು. ಇಲ್ಲಿ ರಾಜರ ಕಾಲದಿಂದಲೇ ನಿರ್ಮಿತವಾದ ಅನೇಕ ದೇವಸ್ಥಾನಗಳು ಪ್ರಸಿದ್ಧಿ. ಸುಂದರ ಕೆತ್ತನೆಗಳಿಂದ ನಿರ್ಮಿತವಾದ ದೇವಸ್ಥಾನಗಳು ಆಕರ್ಷಕ, ನಯನ ಮನೋಹರ. ಅವುಗಳ ಬಗೆಗಿನ ದಂತಕತೆಗಳು, ಐತಿಹ್ಯಗಳು ಇನ್ನೂ ರೋಚಕ. ಹಲವು ಪ್ರಸಿದ್ಧಿ ಪುಣ್ಯ ಕ್ಷೇತ್ರಗಳ ನೆಲೆಬಿಡಾಗಿರುವ…

ದ್ರಾಕ್ಷಿ ಸೇವನೆಯಿಂದ ಮೈಗ್ರೇನ್‍ ಸಕ್ಕರೆ ಕಾಯಿಲೆ ದುರುವಾಗುವುದರ ಜೊತೆಗೆ ಈ ಹತ್ತು ರೋಗಗಳಿಗೆ ರಾಮಬಾಣ..!

ಒಂದು ಕಪ್ ದ್ರಾಕ್ಷಿಯಲ್ಲಿ 62 ಕ್ಯಾಲೋರಿ, 1.3 ಗ್ರಾಂ ಫ್ಯಾಟ್ ಹಾಗೂ 15 ಗ್ರಾಂ ಶುಗರ್ ಇರುತ್ತದೆ. ಇದನ್ನು ಸೇವಿಸುವುದರಿಂದ ಶುಗರ್ ಲೆವಲ್ ಕಂಟ್ರೋಲ್‍ನಲ್ಲಿ ಇರುತ್ತದೆ. ಇದರ ಹೊರತಾಗಿ ಇದರಲ್ಲಿ 1.8 ಮಿಲಿಗ್ರಾಂ ಸೋಡಿಯಂ, ಶೇ.3ರಷ್ಟು ಡೈಯಟ್ರಿ ಫೈಬರ್, ಶೇ.5ರಷ್ಟು ಪೋಟ್ಯಾಶಿಯಂ,…

ಬರಡು ಭೂಮಿಯಲ್ಲಿ ಬಂಗಾರದಂತಹ ಬೆಳೆ- ಸ್ವಂತ ದುಡಿಮೆಯಲ್ಲೇ ಮಠ, ಶಾಲೆ ನಡೆಸ್ತಿರೋ ಶಾಂತವೀರ ಶ್ರೀಗಳು..!

ಸಾಮಾನ್ಯವಾಗಿ ಸ್ವಾಮೀಜಿಗಳು ಭಕ್ತಾದಿಗಳಿಂದ, ಸರ್ಕಾರದಿಂದ ದೇಣಿಗೆ ಪಡೆದು ಮಠ ನಡೆಸ್ತಾರೆ. ಆದ್ರೆ ಕಾವಿಧಾರಿಯೊಬ್ಬರು ಕಾಯಕ ಯೋಗಿಯಾಗಿದ್ದಾರೆ. ದಾಳಿಂಬೆ ಕೃಷಿ ಮೂಲಕ ಅನ್ನದಾತರಿಗೆ ಮಾದರಿಯಾಗಿದ್ದಾರೆ. ಚಿತ್ರದುರ್ಗದಿಂದ ಬಂದಿರೋ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ. ಸತತ ಬರಗಾಲದಿಂದ ಇಡೀ ರಾಜ್ಯದ ಜನರ ಬದುಕೇ ದುಸ್ತರವಾಗಿದೆ.…

ಬೇಡಿಬಂದ ಭಕ್ತರ ಕಷ್ಟ ನಷ್ಟಗಳನ್ನು ನಿವಾರಿಸುವ ಹುಲಿಗೆಮ್ಮ ದೇವಿ..!

ಶ್ರೀ ಹುಲಿಗೆಮ್ಮ ದೇವಿ ಅಥವಾ ಹುಲಿಗೆಮ್ಮ ಎಂದು ಕರೆಯಲಾಗುವ ಈ ದೇವಸ್ಥಾನ ಇರುವುದು ಉತ್ತರ ಕರ್ನಾಟಕದ ಕೊಪ್ಪಳ ತಾಲ್ಲೂಕಿನ, ತುಂಗ ಭದ್ರಾ ನದಿಯ ದಡದ ಮೇಲಿರುವ ಹುಲಿಗಿ ಎನ್ನುವ ಪಟ್ಟಣದಲ್ಲಿ. ಈ ಸ್ಥಳವನ್ನು ‘ವ್ಯಾಘ್ರಪುರಿ’ ಎಂಬ ಸಂಸ್ಕೃದಲ್ಲೂ ಕರೆಯುತ್ತಾರೆ. ಇಲ್ಲಿರುವ ಮೂಲ…

ನೀವು ಒಮ್ಮೆ ಈ ಜಡೆಗಣೆಶನ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ಸಾಕು, ಕುಜ ದೋಷ ನಿವಾರಣೆಯಾಗಿ ಕಷ್ಟಗಳೆಲ್ಲ ದೂರವಾಗುತ್ತದೆ..!

ಇಲ್ಲಿ ಕಂಡುಬರುವ ವಿನಾಯಕ ಎಲ್ಲರಂಥಲ್ಲ. ಜಡೆಯೇ ಇವನ ವಿಶೇಷ. ಅದಕ್ಕಾಗಿಯೇ ಈತ `ಜಡೆ ಗಣಪ’. ಗಣಪತಿ ಮೂರ್ತಿ ಹಿಂದೆ ಜಡೆ ಇದ್ದು, ಇದು ಸ್ತ್ರೀ ರೂಪ ಅಂದರೆ ಸಾಕ್ಷಾತ್ ಪಾರ್ವತಿಯ ಸ್ವರೂಪವಾಗಿದೆ. ಉಗ್ರ ನರಸಿಂಹ ಸ್ವಾಮಿಯು ಗಣಪತಿಯ ಕೈಯಲ್ಲೇ ಆಸೀನನಾಗಿದ್ದಾನೆ. ಭಕ್ತರಿಗೆ…

ಸಕ್ಕರೆ ಕಾಯಿಲೆ ಹಾಗು ಕ್ಯಾನ್ಸರ್ ಜೊತೆಗೆ ಈ ಹತ್ತು ರೋಗಗಳಿಗೆ ರಾಮಬಾಣ ಈ ಟಮೋಟ..!

ಟೊಮೆಟೊ ಬೊಜ್ಜು ನಿರೋಧಕ ಶಕ್ತಿ ಹೊಂದಿದೆ. ಪ್ರತಿ ಮುಂಜಾನೆ ತಿಂಡಿಗೂ ಮುನ್ನ ಒಂದೆರಡು ಟೊಮೆಟೊ ತಿಂದು ಬೊಜ್ಜನ್ನು ಕರಗಿಸಿಕೊಳ್ಳಬಹುದು. ಟೊಮೆಟೊ ಪ್ರತಿನಿತ್ಯ ಸೇವಿಸಿದರೆ ಹೃದಯವನ್ನು, ಲಿವರನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ. ಸೂರ್ಯ ಕಿರಣಗಳಿಂದಾಗುವ ಚರ್ಮದ ತೊಂದರೆಗಳನ್ನು ಕೂಡ ಟೊಮೆಟೊ ದೂರವಿಡುತ್ತದೆ. ಅಲ್ಲದೆ ಗರ್ಭಿಣಿಯರು…

17 ವರ್ಷ ಭಾರತ ಮಾತೆ ಸೇವೆ ಇದೀಗ ಭೂತಾಯಿ ಸೇವೆಯಲ್ಲಿ ತೃಪ್ತಿ ಕಾಣುತ್ತಿರುವ ನಮ್ಮ ಹೆಮ್ಮೆಯ ಮಾಜಿ ಸೈನಿಕ ಮಾದರಿ ರೈತನಾಗಿದ್ದರೆ..!

17 ವರ್ಷಗಳ ಕಾಲ ಭಾರತಾಂಬೆ ಸೇವೆಮಾಡಿ ಈಗ ಭೂತಾಯಿ ಸೇವೆ ಮಾಡುವ ಮೂಲಕ ನಿವೃತ್ತ ಸೈನಿಕರೊಬ್ಬರು ಮಾದರಿ ಕೃಷಿಕರಾಗಿದ್ದಾರೆ. ‘ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ’ ಎಂಬುದನ್ನ ಅರಿತ ಮಾಜಿ ಸೈನಿಕರೊಬ್ಬರು ಸೈನಿಕ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ. ಸಾವಯವ ಕೃಷಿ, ಮೀನುಗಾರಿಕೆ ಹೈನುಗಾರಿಕೆಯಲ್ಲೂ…

ಅಂಬಾಸಿಡರ್ ಕಾರೇ ಅಂಬುಲೆನ್ಸ್ – 30 ವರ್ಷಗಳಿಂದ ಉಚಿತ ಸೇವೆ ನೀಡುತ್ತಿರುವ ಚಿಕ್ಕಲಿಂಗಯ್ಯ ಅವರಿಗೆ ನಮ್ಮದೊಂದು ಸಲಾಂ..!

ಕಳೆದ ಮೂವತ್ತು ವರ್ಷಗಳ ಹಿಂದಿನ ಚಿತ್ರಣವಾಗಿದೆ. ಆ ಸಮಯದಲ್ಲಿ ಕಾಯಿಲೆ ಬಿದ್ದವರನ್ನು ಆಸ್ಪತ್ರೆಗೆ ಕರೆದೊಯ್ಯಲು ಅಂಬುಲೆನ್ಸ್ ಸೇವೆ ಇರಲಿಲ್ಲ. ಆಗಿನಿಂದ್ಲೂ ಮಂಡ್ಯದ ಮಾರೇಗೌಡನ ದೊಡ್ಡಿ ಜನರ ಪಾಲಿಗೆ ಚಿಕ್ಕಲಿಂಗಯ್ಯನವರ ಕಾರೇ ಅಂಬುಲೆನ್ಸ್. ಅಂದಿನಿಂದ ಉಚಿತ ಸೇವೆ ನೀಡ್ತಿರೋ ಚಿಕ್ಕಲಿಂಗಯ್ಯ. ಮಂಡ್ಯ ತಾಲೂಕಿನ…