Month: August 2019

ಸರ್ಕಾರಿ ಹುದ್ದೆಗೆ ಗುಡ್ ಬೈ ಹೇಳಿ ರೈತನಾಗಿ ಎಷ್ಟು ಲಾಭ ಮಾಡಿದರು ಗೊತ್ತಾ ನಮ್ಮ ಕೋಲಾರದ ಮಾದರಿ ರೈತ ರಾಜಶೇಖರ್..!

ಕೈ ಕೆಸರಾದರೆ ಬಾಯಿ ಮೊಸರು. ಈ ಗಾದೆಗೆ ಕೋಲಾರದ ರಾಜಶೇಖರ್ ಅವರು ನಿದರ್ಶನವಾಗಿದ್ದಾರೆ. ರ‍್ಯಾಂಕ್ ಪಡೆದ ಎಂಜಿನಿಯರ್ ಪದವೀಧರರಾಗಿದ್ದರೂ, ಆರೋಗ್ಯ ಕೈಕೊಟ್ಟಿತ್ತು. ಆದರೆ, ಭೂಮಾತೆಯನ್ನು ನಂಬಿದ ರಾಜಶೇಖರ್‍ಗೆ ಆರೋಗ್ಯ-ಐಶ್ವರ್ಯ ಎಲ್ಲವೂ ಸಿಕ್ಕಿದೆ. ಕೋಲಾರದ ಚಾಮರಹಳ್ಳಿಯ ರಾಜಶೇಖರ್ ಅವರು ತಮ್ಮ 40 ಎಕರೆಯಲ್ಲಿ…

ಇದು ಚಿಕ್ಕ ಎಲೆ ಆದರು ಇದರ ಕೆಲಸ ದೊಡ್ಡದು..!

ಕರಿಬೇವು ಯಾರಿಗೆ ತಾನೇ ಗೊತ್ತಿಲ್ಲ. ಒಗ್ಗರಣೆಗೆ ಕರಿಬೇವು ಇಲ್ಲದೆ ಅಡುಗೆಯೇ ಪರಿಪೂರ್ಣವಾಗೋದಿಲ್ಲ. ಅದರಲ್ಲೂ ಕೆಲವೊಂದಿಷ್ಟು ಭಾಗದ ಮಂದಿಗೆ ಕರಿಬೇವು ತುಂಬಾ ಮುಖ್ಯವಾದಂತಹ ಅಡುಗೆ ಪದಾರ್ಥವೇ. ಸದ್ಯ ಈ ಅಡುಗೆ ಪದಾರ್ಥದಿಂದ ಆರೋಗ್ಯಕ್ಕೆ ಹಾಗೂ ಕೂದಲಿಗೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ..? ಹೌದು, ಕರಿಬೇವು…

ಇಲ್ಲೊಬ್ಬ ಪಾರಂಪರಿಕ ಪಂಚಗವ್ಯ ವೈದ್ಯರು ಚರ್ಮರೋಗಗಳಿಗೆ ಯಶಸ್ವಿ ಚಕಿತ್ಸೆ ನೀಡುತಿದ್ದಾರೆ..!

ಇಲ್ಲೊಬ್ಬ ಪಾರಂಪರಿಕ ಪಂಚಗವ್ಯ ವೈದ್ಯರು ಚರ್ಮರೋಗಗಳಿಗೆ ಯಶಸ್ವಿ ಚಕಿತ್ಸೆ ನೀಡುತಿದ್ದಾರೆ. ಬಂದುಗಳೆ ಬಿಳಿತೊನ್ನು .( White patches)ಇಸಬು( Eczema) soriosis(ಕಿಟೀಬ) ಅಂಟುರೋಗಗಳಲ್ಲದಿದ್ದರೂ ಮುಜುಗುರವನ್ನುಂಟುಮಾಡುತ್ತವೆ. ತೊನ್ನು ರೋಗವಿದ್ದರಂತೂ ಭಾರತದಲ್ಲಿ ತುಂಬಾ ಕಷ್ಟ. ಅವರ ಮನೆಯ ಜನರು ಮುಜುಗರವನ್ನು ಅನುಭವಿಸುತ್ತಾರೆ. ಮನೆಯಲ್ಲಿ ಮದುವೆಯಾಗದ ಹೆಣ್ಣು…

ದಪ್ಪ ಆಗಬೇಕಾ? ತೂಕ ಹೆಚ್ಚಿಸಿಕೊಳ್ಳಲು ಮನೆ ಮದ್ದುಗಳು..!

ಕೆಲವೊಬ್ಬರು ತುಂಬಾ ಸಣ್ಣ ಇರುತ್ತಾರೆ. ಸಾಕಷ್ಟು ಪ್ರೋಟೀನ್ ಗಳ ಕೊರತೆ ಇರುತ್ತೆ ಎಂದರ್ಥ. ಏನು ತಿನ್ನೋದು ಏನು ಬಿಡೋದು ಅನ್ನೋದೇ ಗೊತ್ತಾಗಲ್ಲ. ಅಷ್ಟೆ ಅಲ್ಲ ವೈದ್ಯರು ಅದು ಇದು ಅಂತಾ ಸಲಹೆ ಕೇಳ್ತಾನೇ ಇರ್ತಾರೆ. ಇಂಥವರಿಗೆ ಕೆಲವೊಂದು ಟಿಪ್ಸ್ ಇಲ್ಲಿದೆ. ಏನು…

ಬೆನ್ನು ನೋವು ಅಂತ ಕೊರಗಬೇಡಿ ಈ ಎಣ್ಣೆಗಳನ್ನು ಬಳಸಿ..!

ಸಾಮಾನ್ಯವಾಗಿ ಇತ್ತೀಚೆನ ದಿನಗಳಲ್ಲಿ ಎಲ್ಲರಲ್ಲೂ ಕಾಡುವ ಸಮಸ್ಯೆಗಳಲ್ಲಿ ಒಂದು ಬೆನ್ನು ನೋವು. ಚಿಕ್ಕಮಕ್ಕಳಿಂದ ದೊಡ್ಡವರ ವರೆಗೂ ಈ ಬೆನ್ನು ನೋವು ಕಾಣಿಸಿಯೇ ಇರುತ್ತದೆ. ಇತ್ತೀಚಿನ ಆಹಾರ ಶೈಲಿ ಅಥವಾ ಕೆಲವೊಂದು ಕೆಲಸಗಳು ಹೀಗೆ ಬೆನ್ನುನೋವು ತರಿಸುತ್ತದೆ. ಹಾಗಾದರೆ ಪದೇ ಪದೇ ಬೆನ್ನು…

ಕ್ಯಾನರ್ ತಡೆಗಟ್ಟುವ ಮೂಲಂಗಿಯಿಂದ ಏನೆಲ್ಲಾ ಪ್ರಯೋಜನ ಇವೆ ಗೊತ್ತಾ..?

ನಾವು ಪ್ರತಿನಿತ್ಯ ತೆಗೆದುಕೊಳ್ಳುವ ಆಹಾರ ಪದಾರ್ಥಗಳು ಸಾಮಾನ್ಯವಾಗಿ ಆರೋಗ್ಯದಲ್ಕಿ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸುತ್ತಿರುತ್ತವೆ. ಆದರೆ ನಮಗದು ತಿಳಿದಿರೋದಿಲ್ಲ‌. ಆದರೆ ಕೆಲವೊಂದು ತರಕಾರಿಗಳನ್ನು ನಾವೇ ದೂರ ತಳ್ಳುತ್ತೇವೆ. ಆದರೆ ಅದರಿಂದ ಆಗುವ ಪ್ರಯೋಜನ ತಿಳಿದರೆ ಅದನ್ನು ದೂರ ತಳ್ಳೊದಿಲ್ಲ. ಅದರಲ್ಲಿ ಮೂಲಂಗಿ ಕೂಡ…

ಒಟ್ಟಿಗೆ ಎರಡು ಮಾತ್ರೆಗಳನ್ನು ಸೇವಿಸಿದರೆ ಹೃದಯಾಘಾತ..!

ದೇಹಕ್ಕೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡೂ ಬಹಳ ಮುಖ್ಯ. ಹೀಗಾಗಿ ಉತ್ತಮ ಆರೋಗ್ಯ ಮತ್ತು ಬಲವಾದ ಮೂಳೆಗಳಿಗೆ ಕ್ಯಾಲ್ಸಿಯಂ ಮಾತ್ರೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದೇ ರೀತಿ ವಿಟಮಿನ್ ಡಿ ನಮ್ಮ ಕರುಳು, ಮೂಳೆಗಳು, ಪ್ಯಾರಾಥೈರಾಯ್ಡ್ ಗ್ರಂಥಿ, ಚರ್ಮ ಮತ್ತು ಕೂದಲು ಕೋಶಗಳು,…

ರೈತ ಎಷ್ಟು ಬುದ್ದಿವಂತ ಅನ್ನೋದಕ್ಕೆ ಈ ವ್ಯಕ್ತಿಯೇ ಸಾಕ್ಷಿ ತೆಂಗಿನ ಮರ ಏರುವ ಬೈಕ್ ಕಂಡು ಹಿಡಿದ ರೈತ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಸುರಿಮಳೆ..!

ನಿಜಕ್ಕೂ ರೈತ ಎಷ್ಟು ಬುದ್ದಿವಂತ ಅನ್ನೋದಕ್ಕೆ ಈ ವ್ಯಕ್ತಿಯೇ ಸಾಕ್ಷಿ ರೈತ ತನ್ನ ಕೆಲಸಕ್ಕೆ ಬೇಕಾದ ಹಲವು ಸಾಮಗ್ರಿಗಳನ್ನು ತಾನೇ ತಯಾರಿಸುಕೊಳ್ಳುತ್ತಾನೆ ಅಂತಹ ರೈತನಲ್ಲಿ ಈ ರೈತನು ಸಹ ಒಬ್ಬ ತನ್ನ ಬುದ್ಧಿವಂತಿಕೆ ಉಪಯೋಗಿಸಿ ಒಂದು ಬೈಕ್ ತಯಾರುಮಾಡಿದ್ದಾನೆ, ಇದು ಹೇಗಿದೆ…

ಪ್ರತಿದಿನ ಬೆಳಗ್ಗೆ ಉಚಿತ ಊಟ ನಂತರ ಸಂಜೆ ಉಚಿತ ಗ್ರಂಥಾಲಯ ನೀಡುವ ಹೃದಯವಂತ ಈ ವ್ಯಕ್ತಿ..!

ಹೌದು ಇವತ್ತಿನ ದಿನಗಳಲ್ಲಿ ಉಚಿತವಾಗಿ ಒಂದು ರೂಪಾಯಿ ಹಣ ನೀಡೋಕೆ ನಮ್ಮ ಮಂದಿ ತುಂಬ ಯೋಚನೆ ಮಾಡುತ್ತಾರೆ ಆದ್ರೆ ಈ ವ್ಯಕ್ತಿ ಆಗಲ್ಲ ಪ್ರತಿದಿನ ಬೆಳಗ್ಗೆ ಉಚಿತ ಊಟ ನಂತರ ಸಂಜೆ ನಮ ಹೋಟೆಲ್ ನ ಉಚಿತ ಗ್ರಂಥಾಲಯ ಮಾಡುತ್ತರೆ ಯಾರು…

ಒಪ್ಪತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ರೈತನ ಮಗ ಇಂದು 3,415 ಕೋಟಿ ರೂ ಕಂಪನಿಯ ಒಡೆಯ, ಸಾಧನೆಗೆ ಛಲಬೇಕು..!

ಒಂದು ಕಾಲದಲ್ಲಿ ಶಾಲೆಯ ಊಟಕ್ಕೆ ಸ್ಲೇಟ್ ಹಿಡಿದು ಊಟ ಮಾಡಿದ ವ್ಯಕ್ತಿ ಸಾವಿರಾರು ಕೋಟಿಯ ಆಸ್ತಿ ಒಡೆಯನಾದ ವ್ಯಕ್ತಿ ಎಂದರೆ “ಅರೋಕಿಸ್ವಾಮಿ ವೆಲುಮಣಿ” ಇವರು ಈಗ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಬೆಳೆದು ನಿಂತ್ತಿದ್ದಾರೆ. ಇವರು ‘ಒಂದು ಕಡೆ ಸ್ಲೇಟ್, ಮತ್ತೊಂದು ಕೈಯಲ್ಲಿ…