ರಕ್ತ ಹೀನತೆ ನರ ದೌರ್ಬಲ್ಯ ಹೀಗೆ ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ ಈ ಸಪೋಟ ಹಣ್ಣು..!
ಸಪೋಟಾ ಹಣ್ಣು ಇದನ್ನು ವೈಜ್ಞಾನಿಕವಾಗಿ ಲಿಕ್ರಾಸ್ ಎಂದು. ಇಂಗ್ಲೀಷ್ ನಲ್ಲಿ ಸಾಫೊಡಿಲ್ಲಫ್ಲುಮ್ ನೀಸ್ ಬೆರ್ರಿ ಎಂದು ಕೂಡ ಕರೆಯುತ್ತಾರೆ. ಇದು ಮೂಲ ದಕ್ಷಿಣ ಅಮೆರಿಕಾ. ಅಲ್ಲಿಂದ ಈ ಹಣ್ಣು ವಿವಿಧ ದೇಶಗಳು ಸಂಚರಿಸಿ ಪೋರ್ಚುಗೀಸರ ಮೂಲಕ ಹದಿನೆಂಟನೇ ಶತಮಾನದಲ್ಲಿ ಭಾರತಕ್ಕೆ ಪರಿಚಯವಾಯಿತು.…