ಪಾರ್ಶ್ವವಾಯು(ಲಕ್ವಾ)ಪೀಡಿತರಿಗೆ ಯಶಸ್ವಿ ಚಿಕಿತ್ಸೆ ನೀಡುತ್ತಿದ್ದಾರೆ ಇಲ್ಲೊಬ್ಬ ಪಾರಂಪರಿಕ,ಪಂಚಗವ್ಯ ವೈದ್ಯ..!
ಪಾರ್ಶ್ವವಾಯು ಖಾಯಿಲೆ ಇಂದಿನ ಕಾಲಘಟ್ಟದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಮುಖದ ಒಂದು ಭಾಗ ಹಾಗೂ ಕುತ್ತಿಗೆಯು, ಸಹಜವಾಗಿರುವ ಕಡೆಗೆ ತಿರುಗುವುದು, ತಲೆಯು ನಡಗುವುದು, ದ್ವನಿಯ ವ್ಯತ್ಯಯ ನಡುಕ, ಕುತ್ತಿಗೆಯಲ್ಲಿ ಬಿಗಿ ಅಥವಾ ನೋವು , ಬಾಧಿತ ಭಾಗದ ಕಣ್ಣು ಮುಚ್ಚಲು ಕಷ್ಟವಾಗುವುದು ಅಥವಾ…