ಕರ್ನಾಟಕದ ಯುವಕ ಯುವತಿಯರಿಗೆ ಉದ್ಯಮ ಶೀಲತಾ ಯೋಜನೆಯಡಿ ಯುವಜನತೆಗೆ ಸಾಲ..!
ರಾಜ್ಯ ಹಾಗು ಕೇಂದ್ರ ಸರ್ಕಾರಗಳಿಂದ ನೀರುದೋಗಿಗಳಿಗೆ ಹಾಗು ಯುವಕ ಯುವತಿಯರಿಗೆ ಹಲವಾರು ಯೋಜನೆಗಳು ಇವೆ ಆದರೆ ಇವತ್ತಿನ ಯುವ ಜನಕ್ಕೆ ಅದರ ಬಗ್ಗೆ ಮಾಹಿತಿಗಳ ಬಗ್ಗೆ ತಿಳುವಳಿಕೆ ಕಡಿಮೆ ಇರುತ್ತದೆ ಹಾಗಾಗಿ ಅಂತಹ ಕೆಲವೊಂದು ಯೋಜನೆಗಳ ಪೈಕಿ ಈ ಉದ್ಯಮ ಶೀಲತಾ…