ಮುಖದ ಮೇಲೆ ಕಲೆಗಳಿವೆ ಅಂತ ಮುಜುಗರ ಪಡುವ ಅವಶ್ಯಕೆತೆ ಇಲ್ಲಿದೆ ಸೂಕ್ತ ಪರಿಹಾರ..!
ಮಾನವನ ಸೌಂದರ್ಯ ಹೆಚ್ಚಿಸುವಂತಹ ಒಂದು ಭಾಗವೇ ಮುಖ. ಈ ಮುಖವು ಸುಂದರವಾಗಿರಬೇಕೆಂದು ಜನರು ಹಲವಾರು ಚಿಕಿತ್ಸೆಗಳು ಕ್ರೀಮುಗಳ ಮೊರೆ ಹೋಗುತ್ತಾರೆ. ಆದರೆ ಸರಿಯಾದ ಮಾಹಿತಿ ಇಲ್ಲದೆ ಅನುಸರಿಸುವ ಎಷ್ಟೋ ರಾಸಾಯನಿಕ ಅಂಶಗಳು ನಮ್ಮ ಮುಖದ ಅಂದವನ್ನು ಕೆಡಿಸುತ್ತವೆ. ನಿಮ್ಮ ಮುಖದಲ್ಲಿ ಮೊಡವೆ…