ಇವುಗಳನ್ನು ಹಿಡಿದು ಈ ಮಂತ್ರ ಜಪಿಸಿದರೆ ರಕ್ತದೊತ್ತಡ ಜೊತೆಗೆ ಹಲವು ಸಂಕಷ್ಟಗಳು ನಿವಾರಣೆಯಾಗುತ್ತವೆ..!
ಹಿಂದೂ ಧರ್ಮದಲ್ಲಿ ದೇವರಲ್ಲಿ ಪ್ರಾರ್ಥಿಸಲು ವಿಭಿನ್ನ ವಿಧಾನಗಳಿವೆ. ಅದರಲ್ಲಿ ಮಂತ್ರಗಳನ್ನೂ ಜಪಿಸುವುದು ಪ್ರಭಾವಶಾಲಿಯೂ ಹೌದು ಮತ್ತು ಮನಸ್ಸನ್ನು ಕೂಡ ಬೇಗ ನಿಯಂತ್ರಿಸುತ್ತದೆ. ಬೇರೆ ಬೇರೆ ಮಂತ್ರಗಳನ್ನು ಜಪಿಸುವುದರಿಂದ ಬೇರೆ ಬೇರೆ ರೀತಿಯ ಲಾಭಗಳಿವೆ. ಮಂತ್ರ ಜಪಿಸುವಾಗ ಮಾಲೆಯನ್ನು ಹಿಡಿಯುತ್ತಾರೆ. ಬೇರೆ ಬೇರೆ…