ಮಂಡಿ ನೋವು ಬಂದಾಗ ಇದನ್ನು ಹಚ್ಚಿ ಸಾಕು ಕೇವಲ 5 ನಿಮಿಷದಲ್ಲಿ ನೋವು ಮಾಯವಾಗುತ್ತೆ.
ಮಂಡಿ ನೋವು ಬಂದರೆ ಸಾಕು ನಾವು ಸರಿಯಾಗಿ ನಡೆಯುವುದಕ್ಕೂ ಆಗುವುದಿಲ್ಲ ಕೆಲಸ ಮಾಡುವುದಕ್ಕೆ ಆಗುವುದಿಲ್ಲ ಅದರಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ನಿಂತುಕೊಂಡು ಮಾಡುವ ಕೆಲಸಗಳು ಅಧಿಕವಾಗಿರುತ್ತದೆ. ಹಾಗಾಗಿ ಮಂಡಿ ನೋವಿನ ಸಮಸ್ಯೆಯಿಂದ ನಾವು ಯಾವ ಬಗೆಯ ಕೆಲಸಗಳನ್ನು ಕೂಡ ಮಾಡಲು ಸಾಧ್ಯವಾಗುವುದಿಲ್ಲ.…