ಗ್ಯಾಸ್ಟ್ರಿಕ್ ಹಾಗು ಅಜೀರ್ಣತೆ ಸಮಸ್ಯೆಗೆ ಇಲ್ಲಿದೆ ರಾಮಬಾಣ, ಒಂದೆ ನಿಮಷದಲ್ಲಿ ತಯಾರಿಸಿ
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲು ಹೆಚ್ಚಾಗಿ ಜನ ಗ್ಯಾಸ್ಟ್ರಿಕ್ ಸಮಸ್ಯೆಗೆ ಒಳಾಗುತ್ತಿದ್ದಾರೆ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಸಾಮನ್ಯವಾಗಿ ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆ ಇದು. ಸಮಾನ್ಯವಾಗಿ ಗ್ಯಾಸ್ ಸಮಸ್ಯೆ ಇದ್ದವರಿಗೆ ಹುಳಿ ತೇಗು,ಗಂಟಲಲ್ಲಿ ಉರಿಯುತ,ತಲೆ ನೋವು,ಹೊಟ್ಟೆ…