Month: July 2021

ಗಂಡಸರಾಗಲಿ ಹೆಂಗಸರಾಗಲಿ ಹಸಿ ಕೊಬ್ಬರಿ ಮಹಿಮೆ ಗೊತ್ತಾದರೆ ನೀವು ತಿನ್ನೋದು ಬಿಡಲ್ಲ

ನಿತ್ಯ ನಿಯಮಿತವಾಗಿ ಹಸಿ ಕೊಬ್ಬರಿ ತಿಂದ್ರೆ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇನ್ಫೆಕ್ಷನ್ ಅಂತಹ ರೋಗಗಳು ಬರುವುದಿಲ್ಲ. ಆಂಟಿ ವೈರಲ್, ಆಂಟಿ ಬ್ಯಾಕ್ಟೀರಿಯಾ, ಆಂಟಿ ಫಂಗಲ್, ಆಂಟಿ ಪ್ಯಾರಾಸೈಟ್ ಗುಣಗಳು ಕೊಬ್ಬರಿಯಲ್ಲಿ ಹೇರಳವಾಗಿ ಇರುವುದರಿಂದ ಬ್ಯಾಕ್ಟೀರಿಯಾ, ವೈರಸ್‍ಗಳಿಂದ ರಕ್ಷಣೆ ಸಿಗುತ್ತದೆ.…