Month: November 2021

ಮಲಗಿದ್ದರೆ ನಿಮಗೆ ಆಳವಾದ ನಿದ್ದೆ ಬರಬೇಕಾ ಹಾಗಾದ್ರೆ ಹೀಗೆ ಮಾಡಿರಿ.

ನಮಸ್ತೆ ಪ್ರಿಯ ಓದುಗರೇ, ನಿದ್ದೆ ಮಾಡುವುದು ಅಂದ್ರೆ ಯಾರಿಗೆ ತಾನೆ ಇಷ್ಟ ಆಗುವುದಿಲ್ಲ ಹೇಳಿ? ನಿದ್ರೆ ಮಾಡುವುದು ಅಂದ್ರೆ ಎಲ್ಲರಿಗು ಪಂಚಪ್ರಾಣ. ಕಷ್ಟ ಪಟ್ಟು ದುಡಿದ ವ್ಯಕ್ತಿ ತುಂಬಿದ ಸಂತೆಯಲ್ಲಿ ಕೂಡ ನಿದ್ದೆ ಮಾಡಬಲ್ಲನು. ನಿಜವಾದ ನಿದ್ರೆ ಅಂದ್ರೆ ಮನುಷ್ಯನು ಕಷ್ಟ…

ಮನೆಯಿಂದಲೇ ಪಡೆಯಿರಿ ಇ.ಸಿ. ತುಂಬಾನೇ ಸರಳವಾಗಿ ನೀವು ಯಾವುದೇ ಖರ್ಚು ಇಲ್ಲದೆ ನೀವು ಇ.ಸಿ ಪಡೆದುಕೊಳ್ಳಬಹುದು.

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ನಿಮ್ಮ ಮನೆಯ ಅಥವಾ ಆಸ್ತಿಯ ಇ.ಸಿ ಅನ್ನು ಹೇಗೆ ಪಡೆಯಬಹುದು ಮನೆಯಲ್ಲಿ ಕುಳಿದುಕೊಂಡು ಅಂತ ತಿಳಿಸಿಕೊಡುತ್ತೇವೆ ಬನ್ನಿ. ಮೊದಲನೆಯ ಹಂತ ಅಂದ್ರೆ ಸಾಮಾನ್ಯವಾಗಿ ನಾವು ಕ್ರೋಮ್ ಅಥವಾ ಬ್ರೋಸರ್ ಗೆ ಹೋಗಬೇಕು…

ಒಣಕೊಬ್ಬರಿ ಸೇವನೆ ಇಂದ ನಿಮ್ಮ ಮೂಳೆಗಳು ಸ್ನಾಯುಗಳು ವಜ್ರದಂತೆ ಬಲಶಾಲಿ ಆಗುತ್ತವೆ.

ನಮಸ್ತೆ ಪ್ರಿಯ ಓದುಗರೇ, ಒಣ ಕೊಬ್ಬರಿ ಇದು ನೋಡಲು ಗಟ್ಟಿಯಾಗಿ ಜೊತೆಗೆ ತಿನ್ನಲು ಕೂಡ ತುಂಬಾನೇ ಕಠಿಣವಾಗಿ ಇರುತ್ತದೆ. ಹಸಿ ಕೊಬ್ಬರಿ ಮತ್ತು ಒಣ ಕೊಬ್ಬರಿ ಅಂತ ಎರಡು ವಿಧದಲ್ಲಿ ಇದು ಸಿಗುತ್ತದೆ. ಈ ಒಣ ಕೊಬ್ಬರಿ ಇಂದ ಹಲವಾರು ಅಡುಗೆ…

ಗುಪ್ತಾಂಗದಲ್ಲಿ ತುರಿಕೆ ಆಗುತ್ತಿದೆ ಏನ್ ಮಾಡಬೇಕು ಆತ ಮುಜುಗರ ಆಗುತ್ತಿದ್ದರೆ ಈ ಎಲ್ಲ ಕೆಲಸಗಳನ್ನೂ ಮಾಡಿರಿ.

ನಮಸ್ತೆ ಪ್ರಿಯ ಓದುಗರೇ. ಗುಪ್ತಾಂಗ ಜಾಗದಲ್ಲಿ ತುರಿಕೆ ಆದ್ರೆ ಮನುಷ್ಯರಿಗೆ ತುಂಬಾನೇ ಮುಜುಗರ ಅಸಹ್ಯ ಹೇಳಿಕೊಳ್ಳಲು ಆಗದಷ್ಟು ಕೆಟ್ಟ ಇರ್ರಿಟೆಷನ್ ಆಗುತ್ತದೆ. ಕೆಲವೊಂದು ಬಾರಿ ಅನಿಯಂತ್ರಣವಾಗಿ ಜನರ ಮಧ್ಯೆ ಕೆಲಸ ಮಾಡುವ ಜಾಗದಲ್ಲಿ ಜನರ ಎದುರಿಗೆ ತುರಿಕೆ ಶುರು ಆಗುತ್ತದೆ. ಈ…

ಈ ಎನರ್ಜಿಟಿಕ್ ಪಾನೀಯವನ್ನು ಕುಡಿದರೆ ನಿಮ್ಮ ಹತ್ತಿರ ಯಾವುದೇ ರೋಗ ರುಜಿನಗಳು ಸುಳಿಯುವುದಿಲ್ಲ.

ನಮಸ್ತೆ ಪ್ರಿಯ ಓದುಗರೇ, ಎನರ್ಜಿ ಅಂದ್ರೆ ಶಕ್ತಿ ಮನುಷ್ಯನ ದೇಹದಲ್ಲಿ ಶಕ್ತಿ ಇದ್ದರೆ ಆತನು ಎಂಥಹ ಕಠಿಣವಾದ ಕೆಲಸವನ್ನು ಕೂಡ ಮಾಡಿ ಮುಗಿಸಬಲ್ಲನು. ಆದ್ರೆ ಅದೇ ಶಕ್ತಿಹೀನ ಮನುಷ್ಯ ಒಂದು ಚಿಕ್ಕ ಕಡ್ಡಿ ಗಿಡವನ್ನು ಕೂಡ ಎತ್ತಿ ಇಡುವುದಿಲ್ಲ. ಹಾಗಾದ್ರೆ ಶಕ್ತಿ…

ಹಸಿ ಈರುಳ್ಳಿಯನ್ನು ಸೇವನೆ ಮಾಡಿರಿ. ಲಕ್ಷಾಂತರ ಲಾಭವನ್ನು ಪಡೆದು ಹಣವನ್ನು ಉಳಿಸಿಕೊಳ್ಳಿ.

ನಮಸ್ತೆ ಪ್ರಿಯ ಓದುಗರೇ, ಈರುಳ್ಳಿ ಅಂದ್ರೆ ಮೊದಲಿಗೆ ಮಾತು ನೆನಪು ಬರುವುದು ಈರುಳ್ಳಿಯನ್ನು ಕತ್ತರಿಸುವಾಗ ಕಣ್ಣೀರು ಬರುವುದು. ಇದು ಹಳೆಯ ಮಾತು ಆಗಿ ಹೋಗಿದೆ ಆದ್ರೂ ಈ ಮಾತು ಅಷ್ಟೇ ಜನಪ್ರಿಯ. ಆದ್ರೆ ಈ ಈರುಳ್ಳಿ ಅನ್ನುವುದು ಎಲ್ಲ ಆಹಾರ ಪದ್ಧತಿ…

ಮನೆಯ ಅಂಗಳದಲ್ಲಿ ಬೆಳೆದಿರುವ ಗರಿಕೆ ಹುಲ್ಲಿನ ರಸದಿಂದ ಇಷ್ಟೊಂದು ಲಾಭಗಳೇ

ನಮಸ್ತೆ ಪ್ರಿಯ ಓದುಗರೇ, ಗರಿಕೆ ಹುಲ್ಲು ಇದು ಹುಲ್ಲು ಮಾತ್ರವಲ್ಲದೆ ಗಣೇಶ ದೇವರಿಗೆ ತುಂಬಾನೇ ಪ್ರಿಯವಾದ ವಸ್ತುಗಳಲ್ಲಿ ಒಂದಾಗಿದೆ. ಅಂದ್ರೆ ಗಣೇಶನ ಪೂಜೆಯಲ್ಲಿ ಗರಿಕೆ ಹುಲ್ಲು ಇಲ್ಲದೆ ಇದ್ದರೆ ಆತನಿಗೆ ಪೂಜೆ ಮಾಡುವುದು ಅಪರಿಪೂರ್ಣ ಅಂತ ಹೇಳಿದರೆ ತಪ್ಪಾಗಲಾರದು. ಈ ಗರಿಕೆ…

ಅಮೃತ ಬಳ್ಳಿ ಸೇವನೆ ಇಂದ ಲಿವರ್ ಫೇಲಾಗುತ್ತದೆ ಎಂಬ ಮಾತು ಸುಳ್ಳು. ಇದರ ಬಗ್ಗೆ ನಿಜಕ್ಕೂ ಇರುವ ಸಂಗತಿ ತಿಳಿಯಿರಿ.

ನಮಸ್ತೆ ಪ್ರಿಯ ಓದುಗರೇ, ಅಮೃತ ಬಳ್ಳಿ ಹೆಸರೇ ಸೂಚಿಸುವಂತೆ ಈ ಬಳ್ಳಿಯು ಅಮೃತಕ್ಕೆ ಸಮಾನ ಅಂತ ಹೇಳಲಾಗುತ್ತದೆ. ಈ ಅಮೃತ ಬಳ್ಳಿಯ ಬಗ್ಗೆ ನಾವು ಊಹಿಸಿ ಹೇಳಲು ಸಾಧ್ಯವಾಗುವುದಿಲ್ಲ. ಇದರಲ್ಲಿ ನಿಜಕ್ಕೂ ಆರೋಗ್ಯವನ್ನು ಸುಧಾರಿಸುವ ಅತ್ಯದ್ಭುತವಾದ ಗುಣಶಕ್ತಿಯನ್ನು ಹೊಂದಿದೆ. ಇಂದಿನ ಲೇಖನದಲ್ಲಿ…

ಹಾಲು ಮತ್ತು ಖರ್ಜೂರವನ್ನು ಮಿಕ್ಸ್ ಮಾಡಿ ಸೇವನೆ ಮಾಡುವುದರಿಂದ ಇಷ್ಟೊಂದು ಲಾಭವೇ??

ನಮಸ್ತೆ ಪ್ರಿಯ ಮಿತ್ರರೇ, ಹಾಲು ಈ ಹಾಲನ್ನು ನಾವು ನಿತ್ಯವೂ ನಮ್ಮ ದಿನ ಶುರು ಆಗುವುದರಿಂದ ಜೊತೆಗೆ ದಿನವೂ ಮುಗಿಯುವವರೆಗೆ ನಾವು ಈ ಹಾಲಿನ ಬಳಕೆ ಖಂಡಿತವಾಗಿ ಮಾಡಿಯೇ ಮಾಡುತ್ತೇವೆ ಅದರಲ್ಲಿ ಚಿಕ್ಕ ಮಕ್ಕಳಿಗೆ, ಆಸ್ಪತ್ರೆಯಲ್ಲಿ, ಶಾಲೆಯಲ್ಲಿ ಮಕ್ಕಳಿಗೆ ಅಲ್ಲದೇ ಮುಖ್ಯವಾಗಿ…

ದಿನಕ್ಕೆ ಒಂದು ಸೀಬೆ ಹಣ್ಣು ತಿಂದರೆ ಇಷ್ಟೊಂದು ಲಾಭಗಳು ಸಿಗುತ್ತವೆಯೇ!!!!!

ನಮಸ್ತೆ ಪ್ರಿಯ ಮಿತ್ರರೇ, ಸೀಬೆ ಹಣ್ಣು ಪರಂಗಿ ಹಣ್ಣು ಅಂತ ಕರೆಸಿಕೊಳ್ಳುವ ಹಣ್ಣು ತುಂಬಾನೇ ಜನಪ್ರಿಯವಾಗಿ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಸಾಮಾನ್ಯವಾಗಿ ಈ ಹಣ್ಣು ಎಲ್ಲರೂ ಇಷ್ಟ ಪಡುವ ಹಣ್ಣಗಳಲ್ಲಿ ಒಂದಾಗಿದೆ. ನಮ್ಮ ಹಿರಿಯರು ಹೇಳುತ್ತಾರೆ ಆಯಾ ಕಾಲದಲ್ಲಿ ಸಿಗುವ ಆಹಾರ ಆಗಿರಬಹುದು…