Month: November 2021

ವಯಸ್ಸಿಗೂ ಮುನ್ನ ನಿಮ್ಮ ಕೂದಲು ಕಪ್ಪಗೆ ಆಗುತ್ತಿದೆಯೇ ಹಾಗಾದ್ರೆ ಮನೆಮದ್ದು ಬಳಕೆ ಮಾಡಿ.

ನಮಸ್ತೆ ಪ್ರಿಯ ಓದುಗರೇ, ಮನುಷ್ಯನೂ ಹುಟ್ಟಿನಿಂದ ಸಾಯುವವರೆಗೆ ವಿವಿಧ ಹಂತಗಳನ್ನು ಪಾಸು ಮಾಡುತ್ತಾನೆ. ಯೌವ್ವನದಿಂದ ಮುಪ್ಪಿನೆಡೆಗೆ ಸಾಗುತ್ತಲೇ ಮನುಷ್ಯನ ದೇಹವು ಶಕ್ತಿಯನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಮತ್ತು ಮನುಷ್ಯನ ದೇಹದ ಪ್ರತಿಯೊಂದು ಭಾಗವೂ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅದರಲ್ಲಿ ಕೂದಲು, ಸುಂದರವಾದ ಕೂದಲನ್ನು…

ದಾಸವಾಳ ಹೂವಿನ ಟೀ ಕುಡಿಯುವುದರಿಂದ ಆಗುವ ನೂರೆಂಟು ಲಾಭಗಳು.

ನಮಸ್ತೆ ಪ್ರಿಯ ಓದುಗರೇ, ನಾವು ತಿಳಿಸುವ ಈ ಹೂವು ಎಷ್ಟೊಂದು ಪ್ರಾಮುಖ್ಯತೆ ಪಡೆದಿದೆ ಅಂದರೆ ಕಲ್ಪನೆ ಮಾಡಲು ಆಗುವುದಿಲ್ಲ. ಅಷ್ಟೊಂದು ವಿಭಿನ್ನವಾದ ಔಷಧೀಯ ಆರೋಗ್ಯಕರ ಗುಣಗಳನ್ನು ಹೊಂದಿದೆ ಈ ಹೂವು ಅದನ್ನು ನಾವು ಊಹಿಸಲೂ ಕೂಡ ಸಾಧ್ಯವಿಲ್ಲ. ನಿಶ್ಯಕ್ತಿ ಬಲಹೀನತೆ ವೀಕ್ನೆಸ್…

ಹುಳುಕಡ್ಡಿ ಅಥವಾ ಗಜಕರ್ಣ ಸೋಂಕು ಅನ್ನು ಕೇವಲ ಈ ಮೂರು ಪದಾರ್ಥಗಳನ್ನು ಬಳಕೆ ಮಾಡಿ ಮಂಗಮಾಯ ಮಾಡಬಹುದು.

ನಮಸ್ತೆ ಸ್ನೇಹಿತರೇ, ಹುಳುಕಡ್ಡಿ ಅಥವಾ ಗಜಕರ್ಣ ಅಂತ ಕರೆಸಿಕೊಳ್ಳುವ ಈ ಸೋಂಕು ಸಾಮಾನ್ಯವಾಗಿ ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಧ್ಯತೆಗಳು ಹೆಚ್ಚು ಇರುತ್ತದೆ. ಅದಕ್ಕಾಗಿ ಈ ಸಮಸ್ಯೆ ನಿಮ್ಮಲ್ಲಿ ಕಾಣಿಸಿಕೊಂಡಾಗ ನೀವು ಆಲಕ್ಷ್ಯ ಮಾಡದೇ ತಕ್ಷಣವೇ ವೈದ್ಯರ ಸಲಹೆಯನ್ನು ಪಡೆಯುವುದು ಉಚಿತವಾಗಿದೆ. ಇಂದಿನ…

ನರಗಳಲ್ಲಿ ಬಲಹೀನತೆ ಮತ್ತು ರಕ್ತ ಸಂಚಾರ ಸರಿಯಾಗಲು ಇಲ್ಲಿದೆ ಸುಲಭವಾದ ಸರಳವಾದ ಮನೆಮದ್ದು.

ನಮಸ್ತೆ ಪ್ರಿಯ ಓದುಗರೇ, ನಮ್ಮ ದೇಹದಲ್ಲಿ ರಕ್ತ ಸರಿಯಾಗಿ ಸಂಚಾರವಾಗಿ ದೇಹದ ಎಲ್ಲ ಭಾಗಗಳಿಗೆ ರಕ್ತವು ಹರಿದು ಹೋದರೆ ನಮ್ಮ ದೇಹವು ತುಂಬಾನೇ ಆಕ್ಟಿವ್ ಆಗಿ ಇರುತ್ತದೆ. ಇಂದಿನ ಲೇಖನದಲ್ಲಿ ರಕ್ತನಾಳದಲ್ಲಿ ಬಲ ಹೀನತೆ ಉಂಟಾದರೆ ಏನು ಮಾಡಬೇಕು? ಇದು ಉಂಟಾಗಲು…

ಮಂಡಿ ನೋವು ಬಾವು ತಕ್ಷಣ ಕಡಿಮೆ ಆಗುತ್ತದೆ ಈ ಒಂದು ಹಳೆಯ ಮನೆಮದ್ದು ಬಳಕೆ ಮಾಡಿ ನೋಡಿ.

ನಮಸ್ತೆ ಪ್ರಿಯ ಓದುಗರೇ, ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಸಾಮಾನ್ಯವಾಗಿ ಎಲ್ಲರಲ್ಲು ಕಾಡುವ ಸಮಸ್ಯೆ ಅಂದ್ರೆ ಮಂಡಿ ನೋವು. ಒಮ್ಮೆ ಮಂಡಿ ನೋವು ಮನುಷ್ಯನ ದೇಹವನ್ನು ಹೊಕ್ಕಿಕೊಂಡರೆ ಆತನಿಗೆ ಯಾಕಾದರೂ ಮಂಡಿ ನೋವು ಬಂತು ಸಾಕಪ್ಪಾ ಸಾಕು ಅಂತ ಅನ್ನಿಸುತ್ತದೆ. ಈ ಸಮಸ್ಯೆ…

ಬೆಳ್ಳಿ ತಾಮ್ರ ಚಿನ್ನ ಇವುಗಳಿಂದ ಮಾಡಿದ ಕಡಗ ಲಾಕೆಟ್ ಅನ್ನು ಮಾತ್ರ ಧರಿಸಿ. ಇದರಿಂದ ಹಲವಾರು ಲಾಭಗಳನ್ನು ಪಡೆದುಕೊಳ್ಳಿ.

ನಮಸ್ತೆ ಪ್ರಿಯ ಓದುಗರೇ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಆಭರಣಗಳು ವಸ್ತ್ರಗಳು ಇದು ಸಂಪತ್ತಿನ ಸಂಕೇತವಾಗಿದೆ ಅಲ್ಲದೇ ಘನತೆ ಗೌರವ ಪ್ರತಿಷ್ಠೆಯ ಸಂಕೇತವು ಕೂಡ ಆಗಿದೆ. ಅದರಲ್ಲೂ ಮುಖ್ಯವಾಗಿ ಕಡಗ ಲಾಕೆಟ್ ಧರಿಸುವುದು ಕೆಲವೊಂದು ಪದ್ಧತಿಯಲ್ಲಿ ಕಡ್ಡಾಯವಾಗಿದೆ. ಮಹಿಳೆಯರಿಗೆ ಆಭರಣಗಳು ಈ ಬಗೆಯ…

1 ವಾರದಲ್ಲಿ ಹೊಟ್ಟೆ ಬೊಜ್ಜು ಕರಗುತ್ತದೆ.ಹೊಟ್ಟೆ ಬೊಜ್ಜು 5 ಇಂಚು ಕರಗಿ ನಿಮ್ಮ ತೊಡೆ ಸೊಂಟ ಎಲ್ಲವೂ ಕಡಿಮೆ ಆಗುತ್ತದೆ.

ನಮಸ್ತೆ ಪ್ರಿಯ ಓದುಗರೇ, ನೀವು ತುಂಬಾನೇ ದಪ್ಪವಾಗಿ ಇದ್ದೀರಾ ನಿಮ್ಮ ಹೊಟ್ಟೆ ತುಂಬ ಮುಂದು ಬಂದಿದೆಯಾ, ಹಾಗಾದ್ರೆ ಬನ್ನಿ ಕೇವಲ ಒಂದು ವಾರದಲ್ಲಿ ಐದು ಇಂಚು ಅಥವಾ ಐದು ಕೆಜಿ ಕಡಿಮೆ ಮಾಡಿಕೊಳ್ಳಬಹುದು. ಕೆಲವರಿಗೆ ಜೊಳ್ಳು ಹೊಟ್ಟೆ ಇದ್ದರೆ ಅವರಿಗೆ ಇನ್ನೊಬ್ಬರ…

ಕಾಲುಂಗುರ ಮತ್ತು ಕಾಲ್ಗೆಜ್ಜೆ ಧರಿಸುವುದರಿಂದ ಎಷ್ಟೊಂದು ಲಾಭಗಳು ಇವೆ ಗೊತ್ತೇ??

ನಮಸ್ತೆ ಪ್ರಿಯ ಓದುಗರೇ, ಕಾಲ್ಗೆಜ್ಜೆ ಮತ್ತು ಕಾಲುಂಗುರ ಮಹಿಳೆಯರ ಹದಿನಾರು ಶೃಂಗಾರ ಸಾಧನಗಳಲ್ಲಿ ಒಂದಾಗಿದೆ. ಮಹಿಳೆಯರ ಸೌಂದರ್ಯ ಮತ್ತು ಅವರ ಆರೋಗ್ಯವನ್ನು ಮುಮ್ಮಡಿಗೊಳಿಸುವಲ್ಲಿ ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಕಾಲ್ಗೆಜ್ಜೆ ಅಂದ್ರೆ ತುಂಬಾನೇ ಇಷ್ಟ ಇನ್ನೂ…

ಡಾ,ಬಿ,ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಉಚಿತವಾದ ಹಣವನ್ನು ಪಡೆದು ಮನೆಯನ್ನು ಕಟ್ಟಿಸಿಕೊಳ್ಳಿ.

ನಮಸ್ತೆ ಗೆಳೆಯರೇ, ಗ್ರಾಮೀಣ ಜನರಿಗೆ ಮತ್ತು ನಗರದ ಜನರಿಗೆ ಮತ್ತೊಂದು ವಸತಿ ಯೋಜನೆ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ ಜೊತೆಗೆ ಡಾ ಬಿ. ಆರ್. ಅಂಬೇಡ್ಕರ ನಿವಾಸ ಯೋಜನೆ ಬಗ್ಗೆಯೂ ಕೂಡ ವಿವರವಾಗಿ ತಿಳಿಯೋಣ. ಇದು ರಾಜೀವ ಗಾಂಧಿ ಯೋಜನೆಯಡಿ ಬರುತ್ತದೆ.…

ತುಂಬಾನೇ ಕಡಿಮೆ ವೆಚ್ಚದಲ್ಲಿ ನೀವು ಗಿಫ್ಟ್ ಡೀಡ್ ಅಥವಾ ಆಸ್ತಿಯನ್ನು ವರ್ಗಾವಣೆ ಮಾಡಬಹುದು.

ನಮಸ್ತೆ ಪ್ರಿಯ ಓದುಗರೇ, ನಿಮ್ಮ ಹತ್ತಿರ ಇರುವ ಆಸ್ತಿಯನ್ನು ಗಿಫ್ಟ್ ಮೂಲಕ ಯಾವ ರೀತಿಯಲ್ಲಿ ವರ್ಗಾವಣೆ ಮಾಡಬೇಕು ಎಷ್ಟು ಸ್ಟ್ಯಾಂಪ್ ಫೀಸ್ ಕಟ್ಟಬೇಕು, ರಿಜಿಸ್ಟ್ರೇಷನ್ ಮಾಡಲು ಎಷ್ಟು ಹಣ ಬೇಕಾಗುತ್ತದೆ ಎಲ್ಲ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ. ಮೊದಲಿಗೆ ಗಿಫ್ಟ್…