Month: December 2021

ಆಲೂಗೆಡ್ಡೆ ಬರೀ ತಿನ್ನಲಷ್ಟೇ ರುಚಿಯಲ್ಲ, ಆರೋಗ್ಯಕ್ಕೂ ಹಿತಕರ.

ನಮಸ್ತೆ ನಮ್ಮ ಪ್ರಿಯ ಓದುಗರೇ, ಆಲೂಗೆಡ್ಡೆ ಒಂದು ರುಚಿಯಾದ ತರಕಾರಿ. ಇದರ ಸಪ್ಪೆ ರುಚಿ ಇಂದ ಯಾವ ರೀತಿಯ ಅಡುಗೆ, ಪಲ್ಯ, ರೈಸ್ ಬಾತ್ ಗಳಲ್ಲಿ ಹಾಕಿದರೂ ಒಳ್ಳೆ ರುಚಿಯನ್ನು ಕೊಡುತ್ತದೆ. ಆರೋಗ್ಯದ ದೃಷ್ಟಿಯಿಂದ ನೋಡಿದರೆ ಅಲೋಗೆಡ್ಡೆಯದು ವಾಯು ಗುಣ .…

ಹಸಿವು ಆಗುತ್ತಿಲ್ಲವೇ? ಹಾಗಾದರೆ ನಿತ್ಯ ಸೇವಿಸಿ ಬೆಳ್ಳುಳ್ಳಿ. ಚಿಕ್ಕ ಅಭ್ಯಾಸ ದೊಡ್ಡ ಪರಿಣಾಮ.

ನಮಸ್ತೆ ನಮ್ಮ ಪ್ರಿಯ ಓದುಗರೇ, ಆಲಿಯಂ ಸ್ಯಾಟೀವಮ್ ಎಂದೇ ಕರೆಯುವ ಬೆಳ್ಳುಳ್ಳಿ, ಈರುಳ್ಳಿ ಪಂಗಡಕ್ಕೆ ಸೇರಿದ್ದಾಗಿದೆ. ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಳ್ಳುಳ್ಳಿಯನ್ನು ಪಾರಂಪರಿಕವಾಗಿ ಆದಿ ಕಾಲದಿಂದಲೂ ನಮ್ಮ ಪಾಕಪದ್ದತಿಯಲ್ಲಿ ಬಳಸಲಾಗುತ್ತದೆ. ಬೆಳ್ಳುಳ್ಳಿ ಹಲವು ಔಷಧೀಯ ಗುಣಗಳ ಗಣಿ ಆಗಿದೆ. ಇದು…

ತಂದೆ ತಾಯಿಗೆ ಸಕ್ಕರೆ ಕಾಯಿಲೆ ಇದ್ರೆ ಮಕ್ಕಳಿಗೂ ಬರುತ್ತಾ? ಇಲ್ಲಿದೆ ಅದಕ್ಕೆ ಸರಿಯಾದ ಉತ್ತರ. ಬರದೇ ಇರಲು ಪರ್ಯಾಯ ಮಾರ್ಗವನ್ನು ಅನುಸರಿಸಬೇಕು ಅಷ್ಟೇ.

ತಂದೆ ತಾಯಿಗೆ ಸಕ್ಕರೆ ಕಾಯಿಲೆ ಇದ್ದರೆ ಮಕ್ಕಳಿಗೂ ಈ ಕಾಯಿಲೆ ಬರುತ್ತದೆಯಾ? ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಬರುವುದು ಸಹಜ. ಈ ಸಕ್ಕರೆ ಕಾಯಿಲೆ ಹೇಗೆ ಬರುತ್ತದೆ ಒಂದುವೇಳೆ ಬಂದಿದ್ದೆ ಆದರೆ ಎಷ್ಟು ವರ್ಷಗಳಿಗೆ ಬರುತ್ತದೆ, ಎಷ್ಟು ವರ್ಷಗಳವರೆಗೆ ಇರುತ್ತದೆ ಎಂದು…

ಮಧುಮೇಹಕ್ಕೂ ರಕ್ತದೊತ್ತಡಕ್ಕೂ ಮಧ್ಯೆ ಇರುವ ಸಂಬಂಧವೇನು? ಮಧುಮೇಹ ಇದ್ರೆ ಬಿಪಿನೂ ಬರುತ್ತಾ!

ಹಲೋ ನಮ್ಮ ಪ್ರೀತಿಯ ಓದುಗರೇ, ರಕ್ತದೊತ್ತಡ ಅಥವಾ ಬ್ಲಡ್ ಪ್ರೆಶರ್ ಎಂದೇ ಕರೆಯಲ್ಪಡುವ ಬಿಪಿ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಸರ್ವೇ ಸಾಮಾನ್ಯವಾದ ಕಾಯಿಲೆಗಳಲ್ಲಿ ಒಂದಾಗಿದೆ. ಯಾರಿಗೆ ಶುಗರ್ ಇರುತ್ತದೆಯೋ ಅವರಿಗೆ ಬಿಪಿ ಬರುವುದು ತುಂಬಾನೇ ಕಾಮನ್ ಆಗಿಬಿಟ್ಟಿದೆ. ಇದಕ್ಕೆ ಮುಖ್ಯವಾದ ಕಾರಣವೇನೆಂದರೆ…

ಮೊಸರು ಮತ್ತು ಮೆಂತ್ಯ ಕಾಳುಗಳಿಂದ ರಕ್ತದ ಗ್ಲೂಕೋಸ್ ಮಟ್ಟವನ್ನು ತಗ್ಗಿಸಬಹುದೇ?! ಹಾಗಾದರೆ ಖಂಡಿತವಾಗಿಯೂ ಟ್ರೈ ಮಾಡಿ.

ನಮಸ್ತೆ ನಮ್ಮ ಆತ್ಮೀಯ ಓದುಗರೇ, ಅತಿಯಾದ ಶುಗರ್ ಲೆವೆಲ್ ಇದೀಯಾ? ಹಾಗಾದರೆ ಈ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ ಖಂಡಿತ ಪರಿಹಾರ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಎಲ್ಲರಿಗೂ ಸರ್ವೇ ಸಾಮಾನ್ಯವಾಗಿ ಕಾಡುವಂತ ರೋಗವಾಗಿದೆ. 2019ನೆ ಸರ್ವೇ ಪ್ರಕಾರ ವಿಶ್ವದಲ್ಲಿ…

ಧನುರ್ಮಾಸ ಏನಿದರ ವಿಶೇಷ? ಯಾರ್ಯಾರು ಈ ವ್ರತವನ್ನು ಮಾಡಿದರೆ ಹೆಚ್ಚಿನ ಫಲ?

ನಮಸ್ತೆ ನಮ್ಮ ಪ್ರಿಯ ಓದುಗರೇ, ಇಂದು ಧನುರ್ಮಾಸ ಆರಂಭ. ಶಿವ ಅಭಿಷೇಕ ಪ್ರಿಯನಾದರೆ, ವಿಷ್ಣು ಅಲಂಕಾರ ಪ್ರಿಯ. ವಿಷ್ಣುವಿಗೆ ಈ ಧನುರ್ ಮಾಸದಲ್ಲಿ ಸೂರ್ಯೋದಯಕ್ಕೆ ಮೊದಲೇ ಪ್ರತಿದಿನ ಸಹಸ್ರ ನಾಮಗಳಿಂದ ಅರ್ಚನೆ ಮಾಡಿ ಪೂಜಿಸಬೇಕು. ಈ ಮಾಸದಲ್ಲಿ ಮೊದಲ 15 ದಿನಗಳ ಕಾಲ…

ಮೊಟ್ಟೆ ಹಾಕಿದ ಕುಕ್ಕೀಸ್ ಮುಟ್ಟಲ್ವಾ? ಹಾಗಾದ್ರೆ ಮನೆಯಲ್ಲೇ ಟ್ರೈ ಮಾಡಿ ಈ ಎಗ್ ಲೆಸ್ ಬಟ್ಟರ್ ಕುಕ್ಕೀಸ್.

ನಮಸ್ತೆ ನಮ್ಮ ಆತ್ಮೀಯ ಓದುಗರೇ, ಬೇಕರಿ ತಿಂಡಿ ತಿನಿಸುಗಳು ಎಂದರೆ ಬಾಯಲ್ಲಿ ನೀರೂರಿಸುತ್ತದೆ. ಬೇಕರಿ ತಿಂಡಿ ತಿನಿಸುಗಳು ಯಾರಿಗಿಷ್ಟ ಇಲ್ಲ ಹೇಳಿ. ಕೆಲವೊಮ್ಮೆ ಅಲ್ಲಿಗೆ ಹೋದರೆ ಯಾವುದು ಖರೀದಿ ಮಾಡಬೇಕು ಯಾವುದು ಬೇಡ ಅಂತಾನೆ ಕನ್ಫ್ಯೂಸ್ ಆಗ್ತೀವಿ. ಅದ್ರಲ್ಲಿ ಕುಕ್ಕೀಸ್ ಅಂದರೆ…

ಮರೆಗುಳಿತನ ಮತ್ತು ರಕ್ತದೊತ್ತಡ ಕಡಿಮೆ ಮಾಡಿಕೊಳ್ಳಬೇಕಾ? ಹಾಗಾದರೆ ಮನೆಯಲ್ಲೇ ತಯಾರಿಸಿ ಹಸಿ ಬೀಟ್ರೂಟ್ ಮೊಸರು ಪಚಡಿ.

ನಮಸ್ತೆ ನಮ್ಮ ಆತ್ಮೀಯ ಓದುಗರೇ, ಬೀಟ್ರೂಟ್ ಬಗ್ಗೆ ನಿಮಗೆ ಗೊತ್ತಿರಬಹುದು. ಬೀಟ್ರೂಟ್ ಅಲ್ಲಿ ಫೋಲೇಟ್ ಅಂದರೆ ವಿಟಮಿನ್ ಬಿ9 ತುಂಬಾ ಹೇರಳವಾಗಿದ್ದು, ಇದು ಹೊಸ ಜೀವಕೋಶಗಳು ಹುಟ್ಟಲು ಮತ್ತು ಇರುವ ಜೀವಕೋಶಗಳು ಸರಿಯಾಗಿ ಕೆಲಸ ಮಾಡಲು ಸಹಕರಿಸುತ್ತದೆ. ಫೋಲೇಟ್ ವಿಟಮಿನ್ ರಕ್ತ…

ಮುಖದ ಮೇಲಿನ ಭಂಗನ್ನು ಹೋಗಲಾಡಿಸುವ ಶಕ್ತಿ ಅಡಿಗೆ ಮಾಡುವ ಬೇಳೆಗೆ ಇದೆ ಎಂದರೆ ನಂಬ್ತೀರಾ?! ಭಂಗು ಅಥವಾ ಪಿಗ್ಮೆಂಟೇಶನ್ ಗೆ ರಾಮಬಾಣ ಈ ಮಸೂರ್ ದಾಲ್!.

ನಮಸ್ತೆ ನಮ್ಮ ಆತ್ಮೀಯ ಓದುಗರೇ, ಭಂಗು ಎಂದರೇನು ಮೊದಲು ತಿಳಿಯೋಣ, ಭಂಗು ಎಂದರೆ ಅದು ಸೂರ್ಯನ ತೀಕ್ಷ್ಣ ಕಿರಣಳಿಂದ ಮತ್ತು ಮದ್ಯಾನದ ಯು ವಿ ಕಿರಣಗಳು ನೇರವಾಗಿ ನಮ್ಮ ದೇಹದ ಚರ್ಮದ ಮೇಲೆ ಬಿದ್ದಾಗ ಅಲ್ಲಲ್ಲಿ ಕಪ್ಪು ಅಥವಾ ಬಿಳಿಯ ಚಿಕ್ಕ…

ಅಜ್ವಾನ ಅಥವಾ ಓಂ ಕಾಳುಗಳು ಅಜೀರ್ಣ, ಹೊಟ್ಟೆನೋವು, ಹುಳಿತೇಗು ಮತ್ತು ಇನ್ನೂ ಹಲವಾರು ರೋಗಗಳಿಗೆ ಸಂಜೀವಿನಿ ಯಾಗಿ ಕೆಲಸ ಮಾಡುತ್ತದೆ.

ನಮಸ್ತೆ ನಮ್ಮ ಆತ್ಮೀಯ ಓದುಗರೇ, ಓಂ ಕಾಳು ಅಥವಾ ಅಜ್ವಾನ ನಮ್ಮ ಅಡುಗೆ ಮನೆಯಲ್ಲಿ ಅಡುಗೆ ಮಾಡಲು ಪ್ರತಿನಿತ್ಯ ಬಳಸುತ್ತಿರುತ್ತೇವೆ. ಇದನ್ನು ಬಳಸುವುದರಿಂದ ಅಡುಗೆಯ ರುಚಿ ಹೆಚ್ಚಾಗುತ್ತದೆ. ಇದರ ವಾಸನೆ ಕೂಡ ತುಂಬಾ ಚೆನ್ನಾಗಿರುತ್ತದೆ. ಅಜ್ವಾನವನ್ನು ಅಡುಗೆಯಲ್ಲಿ ಬಳಸುವುದರಿಂದ ಅಡುಗೆಯ ರುಚಿ…