ಬೆಟ್ಟದ ನೆಲ್ಲಿಕಾಯಿಯ ಉಪಯೋಗ ತಿಳಿದ್ರೆ, ನೀವೂ ನಾಳೆಯಿಂದ ನೆಲ್ಲಿಕಾಯಿ ತಿನ್ನಲು ಶುರು ಮಾಡ್ತೀರ!.
ನಮಸ್ತೆ ನಮ್ಮ ಆತ್ಮೀಯ ಓದುಗರೇ, ನೆಲ್ಲಿಕಾಯಿಯನ್ನು ಬೆಟ್ಟನೆಲ್ಲಿ, ಆಮ್ಲ ಹಾಗೂ ಆಂಗ್ಲ ಭಾಷೆಯಲ್ಲಿ ಎಮ್ಮಲಿಕ ಒಪಿಶಿಯಸ್ ಎಂದು ಕರೆಯಲಾಗುತ್ತಿದೆ. ಇದನ್ನು ಭಾರತದ ಪವಿತ್ರ ವಾದ ಮರವೆಂದು ಭಾವಿಸಲಾಗಿದೆ. ಈ ನೆಲ್ಲಿಕಾಯಿ ಸ್ವಲ್ಪ ಕಹಿ ಹಾಗೂ ಹುಳಿ ಯಾಗಿರುತ್ತದೆ. ತಿನ್ನಲು ಕಹಿಯೇ ಆದರೂ…