Month: February 2022

ಕರ್ಪೂರವನ್ನು ಎಣ್ಣೆಯಲ್ಲಿ ಹಾಕಿ ಕೂದಲಿಗೆ ಮಸಾಜ್ ಮಾಡುವುದರಿಂದ ಕೂದಲು ಉದುರುವುದಿಲ್ಲ.

ನಮಸ್ತೇ ಪ್ರಿಯ ಓದುಗರೇ, ಕರ್ಪೂರವನ್ನು ನಾವು ಪೂಜೆಗೆ ಬಳಸುತ್ತೇವೆ. ಆದರೆ ಇದು ಪೂಜೆಗೆ ಮಾತ್ರ ಸೀಮಿತವಲ್ಲದೇ ಆರೋಗ್ಯಕ್ಕೂ ಒಳ್ಳೆಯದು. ಅದರಲ್ಲೂ ತಲೆ ಕೂದಲಿಗೆ ತ್ವಚೆಯ ಆರೋಗ್ಯವನ್ನು ಒಳಗೊಂಡಂತೆ ಅನೇಕ ರೀತಿಯ ಪ್ರಯೋಜನವನ್ನು ಪಡೆಯಬಹುದು ಸಿನಮೋಮನ್ ಕ್ಯಾಂಫೋರ್ ಎಂದು ಕೂಡ ಕರ್ಪೂರವನ್ನು ಕರೆಯುತ್ತಾರೆ.…

ಕ್ಯಾರೆಟ್, ಪರಂಗಿ ಹಣ್ಣು, ಬೆಳ್ಳುಳ್ಳಿ, ಅರಿಶಿನ ಸೇವನೆ ಇಂದ ಜಂತು ಹುಳುಗಳನ್ನು ನಾಶ ಪಡಿಸಬಹುದು.

ನಮಸ್ತೇ ಪ್ರಿಯ ಓದುಗರೇ, ಮೊದಲಿನ ಕಾಲದಲ್ಲಿ ಜಂತು ಹುಳಗಳು ಕೇವಲ ಮಕ್ಕಳಲ್ಲಿ ಕಾಡುವ ಸಮಸ್ಯೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿರಲಿ ಅಥವಾ ದೊಡ್ಡವರಿರಲಿ ಜಂತುಗಳು ಸರ್ವೇ ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಜಂತು ಹುಳಗಳು ಆದರೆ ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಕಂಡು ಬರುತ್ತದೆ.…

ಗುಲ್ಕನ್ ಸೇವನೆ ಎಷ್ಟು ಉತ್ತಮ, ತಿಂದರೆ ತಿನ್ನುತ್ತಲೇ ಇರಬೇಕಿನ್ನಿಸುತ್ತದೇ!

ನಮಸ್ತೇ ಪ್ರಿಯ ಓದುಗರೇ, ದೇಹಕ್ಕೆ ತಂಪು ನೀಡುವ ಗುಲ್ಕನ್ ಇದು ಗುಲಾಬಿ ಹೂವಿನ ಎಸಳುಗಳಿಂದ ಮಾಡಿದ ಒಂದು ಆರೋಗ್ಯದಾಯಕ ಜಾಮ್ ಅಂತ ಹೇಳಬಹುದು. ಸಾಮಾನ್ಯವಾಗಿ ಪಾನ್ ಅನ್ನು ಎಲ್ಲರೂ ತಿಂದಿರುತ್ತಾರೆ ಅದರಲ್ಲಿ ಇನ್ನೂ ಸ್ವಲ್ಪ ಸಿಹಿ ಇಷ್ಟ ಪಡುವವರು ಪಾನ್ ನಲ್ಲಿ…

ಈ ಐದು ಹೆಸರಿನ ಗಂಡಸರು ಹುಟ್ಟಿನಿಂದಲೇ ಶ್ರೀಮಂತ ಆಗುವ ಭಾಗ್ಯ ತರುತ್ತಾರೆ.

ನಮಸ್ತೆ ಪ್ರಿಯ ಓದುಗರೇ, ಚಾಣಕ್ಯ ನೀತಿಯು ಆಚಾರ್ಯ ಚನಕ್ಯರಿಂದ ರಚಿಸಲಾದ ಒಂದು ನೀತಿ ಗ್ರಂಥ ಆಗಿದೆ. ಇದರಲ್ಲಿ ಜೀವನವನ್ನು ಸುಖಮಯವಾಗಿ ಮತ್ತು ಸಭಲವನ್ನಾಗಿಸಲು ತುಂಬಾನೇ ಉಪಯೋಗಕಾರಿ ವಿಷಯಗಳನ್ನು ತಿಳಿಸಿ ಕೊಟ್ಟಿದ್ದಾರೆ. ಇವತ್ತಿನ ಲೇಖನದಲ್ಲಿ ಜ್ಯೋತಿಷ್ಯ ಶಾಸ್ತ್ರದ ತುಂಬಾನೇ ಮುಖ್ಯವಾದ ಮತ್ತು ಅಮೂಲ್ಯವಾದ…

ಗತಿಸಿದ ಹಿರಿಯರ ಭಾವಚಿತ್ರವನ್ನು ಎಂದಿಗೂ ಈ ಸ್ಥಳದಲ್ಲಿ ಇಡಬೇಡಿ!.

ನಮಸ್ತೆ ಪ್ರಿಯ ಓದುಗರೇ, ದೇವರನ್ನು ಬಿಟ್ಟರೆ ನಮಗೆ ಇವರೇ ದೈವ ಎಂಬಂತೆ ತೀರಿ ಹೋದವರ ಭಾವಚಿತ್ರಗಳು ಮನೆಯಲ್ಲಿ ಹೇಗೆ ಇರಬೇಕು? ಇವತ್ತಿನ ಲೇಖನದಲ್ಲಿ ಮನೆಯಲ್ಲಿ ಪೂರ್ವಜರ ಭಾವಚಿತ್ರವನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಮತ್ತು ಯಾವ ದಿಕ್ಕಿನಲ್ಲಿ ಇಡಲೇ ಬಾರದು. ಅವರ ಭಾವಚಿತ್ರಗಳನ್ನು…

ಮನೆಯಲ್ಲಿ ತರಕಾರಿ ಇಲ್ಲದಾಗ ಈ ಸಾಂಬರ್ ಮಾಡಿ ಹೊಟ್ಟೆ ತುಂಬಾ ಊಟ ಮಾಡ್ತಾರೆ!.

ನಮಸ್ತೆ ಪ್ರಿಯ ಓದುಗರೇ, ಮನೆಯಲ್ಲಿ ಒಮ್ಮೊಮ್ಮೆ ತರಕಾರಿ ಖಾಲಿ ಆಗಿರುತ್ತೆ ಅಥವಾ ಎಲ್ಲೋ ಊರಿಂದ ಬಂದಿರ್ಥಿವಿ. ಆಗ ಏನೂ ತರಕಾರಿಗಳೇ ಕೈಗೆ ಸಿಗಲ್ಲ ಅಡುಗೆ ಮಾಡೋಣ ಎಂದರೆ. ಆಗ ಈ ಸಾಂಬರ್ ಮಾಡಿದರೆ ಮನೆ ಮಂದಿಯೆಲ್ಲ ತಟ್ಟೆ ಪೂರ್ತಿ ಖಾಲಿ ಮಾಡ್ತಾರೆ!…

ಮುಟ್ಟಾದ ಹೆಂಗಸರು ದೇವಾಲಯ, ನದಿ ಸ್ನಾನಕ್ಕೆ ಯಾಕೆ ಹೋಗಬಾರದು?

ನಮಸ್ತೆ ಪ್ರಿಯ ಓದುಗರೇ, ಮುಟ್ಟಾದ ಸ್ತ್ರೀಯರು ಮನೆಯಿಂದ ಆಚೆ ಇರ್ಬೇಕಾ? ಮುಟ್ಟಾದ ಸ್ತ್ರೀಯರನ್ನು ಯಾರೂ ಮುಟ್ಟೀಸಿಕೊಳ್ಳಬಾರಾದಾ?  ಮುಟ್ಟಾದ ಹೆಂಗಸರು ದೇವಾಲಯ ಪ್ರವೇಶ ನದಿ ಸ್ನಾನಗಳು ಮಾಡಬಾರದಾ? ಮುಟ್ಟಾದ ಸ್ತ್ರೀಯನ್ನು ಯಾಕೆ ಬಹಿಷ್ಠೆ ಅಂತ ಹೇಳಿ ಕರೆದು ದೂರ ಇಡ್ತೀವಿ. ಮುಟ್ಟಾದ ಸ್ತ್ರೀ…

ಕರ್ನಾಟಕದ ಕಲಬುರ್ಗಿಯಲ್ಲೂ ಇದೆ ಜಮ್ಮು ಕಾಶ್ಮೀರದ ವೈಷ್ಣೋದೇವಿಗೆ ಮುಡಿಪಾದ ಅಪರೂಪದ ದೇವಾಲಯ.!

ನಮಸ್ತೆ ಪ್ರಿಯ ಓದುಗರೇ, ಭಾರತ ಯೋಗಿಗಳ ತಪೋಭೂಮಿ ಇಲ್ಲಿರುವ ಗುಡಿ ಗೋಪುರಗಳು ಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿ ಮುಕ್ಕೋಟಿ ದೇವರುಗಳನ್ನು ಪೂಜಿಸೋ ಹಿಂದೂಗಳು ದೇವರುಗಳಿಗೆ ಕಟ್ಟಿರೋ ದೇವಾಲಯಗಳು ಸಾಕಷ್ಟಿವೆ. ವೈಷ್ಣೋದೇವಿ ಎಂಬ ಹೆಸರನ್ನು ಕೇಳಿದ ತಕ್ಷಣ ನಮಗೆಲ್ಲಾ ಜಮ್ಮು ಕಾಶ್ಮೀರ ನೆನಪಾಗುತ್ತೆ…

ಬಿಸಿ ಅನ್ನಕ್ಕೆ ತುಪ್ಪವನ್ನು ಹಾಕಿಕೊಂಡು ತಿನ್ನುವವರು ತಪ್ಪದೇ ತಿಳಿದುಕೊಳ್ಳಬೇಕಾದ ಅಂಶ ಇದು.

ನಮಸ್ತೆ ಪ್ರಿಯ ಓದುಗರೇ, ನಮ್ಮ ಭಾರತೀಯ ಅಡುಗೆಯಲ್ಲಿ ತುಪ್ಪಕ್ಕೆ ತುಂಬಾನೇ ಮಹತ್ವವಾದ ಸ್ಥಾನವಿದೆ. ತುಪ್ಪವನ್ನು ಕೇವಲ ರುಚಿ ಹೆಚ್ಚಿಸಲು ಅಷ್ಟೇ ಅಲ್ಲದೆ ನಮ್ಮ ಅರೋಗ್ಯದ ಸುಧಾರಣೆಗೂ ಬಳಸಬಹುದು. ನಮ್ಮ ಹಿರಿಯರು ಮಾಡಿರುವ ಕೆಲವು ಆಹಾರದ ಪದ್ಧತಿಗೆ ನಾವು ತಲೆ ಬಾಗಲೇಬೇಕೂ. ಅವರು…

ಗುಲ್ಬರ್ಗದ ಗಾಣಗಾಪುರ ಶ್ರೀ ದತ್ತಾತ್ರೇಯ ಕ್ಷೇತ್ರದಲ್ಲಿ ಈ ಪೂಜೆ ಮಾಡಿಸಿದರೆ ಭೂತ – ಪ್ರೇತಗಳ ಕಾಟದಿಂದ ಸಿಗುತ್ತೆ ಮುಕ್ತಿ.

ನಮಸ್ತೆ ಪ್ರಿಯ ಓದುಗರೇ, ಭಾರತ ಯೋಗಿಗಳ ತಪೋಭೂಮಿ ಇಲ್ಲಿರುವ ಗುಡಿ ಗೋಪುರಗಳು ಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿ ಮುಕ್ಕೋಟಿ ದೇವರುಗಳನ್ನು ಪೂಜಿಸೋ ಹಿಂದೂಗಳು ದೇವರುಗಳಿಗೆ ಕಟ್ಟಿರೋ ದೇವಾಲಯಗಳು ಸಾಕಷ್ಟಿವೆ. ಶಿವ ಪಾರ್ವತಿ ಗಣೇಶ ಸುಬ್ರಮಣ್ಯ ಹೀಗೆ ನಾನಾ ದೇವಾಲಯಗಳನ್ನು ನಾವು ಭಾರತದಾದ್ಯಂತ…