Month: February 2022

ತುಂಬಾ ರುಚಿಕರವಾದ ರೆಸ್ಟೋರೆಂಟ್ ಶೈಲಿಯಲ್ಲಿ ದಾಲ್ ಕಿಚಡಿ ಮಾಡುವುದು ಈಗ ತುಂಬಾ ಸುಲಭ ಅಂತ ಗೊತ್ತಾದ್ರೆ ದಿನಾ ಮಾಡ್ತೀರಾ!

ನಮಸ್ತೆ ಪ್ರಿಯ ಓದುಗರೇ, ದಿನಾ ಅದೇ ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನ, ಪೊಂಗಲ್, ಕಷ್ಟಕರವಾದ ತಾಲಿಪೆಟ್ಟು, ಹಿಂದಿನ ದಿನದಿಂದಲೇ ತಯಾರಿ ಮಾಡಿಕೊಂಡು ಸೇವನೆ ಮಾಡುವ ದೋಸೆ, ಇಡ್ಲಿ, ರೊಟ್ಟಿ, ಚಪಾತಿ ಮಾಡಿ ಮಾಡಿ, ತಿಂದು ತಿಂದು ಬೋರ್ ಆಗಿದೆಯಾ? ಹಾಗಾದ್ರೆ ಬನ್ನಿ ಇಂದಿನ…

ಇವೆಲ್ಲಾ ಶ್ವಾಸಕೋಶದ ಕ್ಯಾನ್ಸರ್ ಲಕ್ಷಣಗಳು ಇರಬಹುದು, ನಿರ್ಲಕ್ಷ್ಯ ಬೇಡ.

ನಮಸ್ತೆ ಪ್ರಿಯ ಓದುಗರೇ, ಇವತ್ತಿನ ಲೇಖನದಲ್ಲಿ ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣಗಳು ಹಾಗೂ ಅದರ ಪರಿಣಾಮಗಳ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ತಿಳಿಯೋಣ ಸ್ನೇಹಿತರೆ. ಹಾಗಾಗಿ ಸಂಪೂರ್ಣ ಲೇಖನ ಓದಿ. ಸೋ ಮೊದಲನೆಯದಾಗಿ ಈ ಶ್ವಾಸಕೋಶದ ಕ್ಯಾನ್ಸರ್ ಅಂದ್ರೆ ಏನು? ಈ ಕ್ಯಾನ್ಸರ್…

ಪೇಟಿಎಮ್ ಆಪ್ ನಲ್ಲಿ UPI ಪಿನ್ ಬದಲಿಸುವುದು ಹೇಗೆ? ಈಗ ಪೇಟಿಎಮ್ ಆಪ್ ನಲ್ಲಿ UPI ಪಿನ್ ಬದಲಿಸುವುದು ತುಂಬಾ ಸುಲಭ.

ನಮಸ್ತೆ ಪ್ರಿಯ ಓದುಗರೇ, ಸ್ನೇಹಿತರೆ ಆನ್ಲೈನ್ ಟ್ರನ್ಸಾಕ್ಷನ್ ಎಷ್ಟು ಸುಲಭ ಮಾಡಿದೆಯೋ ಅಷ್ಟೇ ಕಷ್ಟ ಕೂಡ. ಸೋ ಇಂದಿನ ಲೇಖನದಲ್ಲಿ UPI ನಂಬರ್ ನ ಹೇಗೆ ಬದಲಿಸೋದು ಅಂತ ತಿಳಿಯೋಣ. ಈ UPI ಪಿನ್ ನಂಬರ್ ನಿಮಗೆ ಮಾತ್ರ ಗೊತ್ತಿರಬೇಕು. ಅಕಸ್ಮಾತ್…

ಮರೆತೂ ಕೂಡ ಜೇನುತುಪ್ಪದ ಜೊತೆಗೆ ಈ ಆಹಾರವನ್ನು ಮಿಕ್ಸ್ ಮಾಡಿ ಸೇವನೆ ಮಾಡಬೇಡಿ. ತುಂಬಾ ಪ್ರಮಾದಕರ!.

ನಮಸ್ತೆ ಪ್ರಿಯ ಓದುಗರೇ, ಸಾವಿರಾರು ವರ್ಷಗಳಿಂದ ಜೇನುತುಪ್ಪವನ್ನು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಜೇನುತುಪ್ಪ ರುಚಿಯ ಜೊತೆಗೆ ಬಹಳಷ್ಟು ಪೌಷ್ಟಿಕ ಅಂಶಗಳನ್ನು ಒಳಗೊಂಡಿದೆ. ಆಯುರ್ವೇದದಲ್ಲಿ ಕೂಡ ಜೇನುತುಪ್ಪದಲ್ಲಿ ಅನೇಕ ಪ್ರಯೋಜನಗಳು ಇವೆ ಎಂದು ಉಲ್ಲೇಖಿಸಲಾಗಿದೆ. ಈ ಜೇನುತುಪ್ಪದಲ್ಲಿ ವಿಟಮಿನ್…

ದೀರ್ಘಾಯುಷ್ಯದ ಗುಟ್ಟು ಈ ಬೆಳಗಿನ ವಾಕಿಂಗ್. ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವನ್ನೂ ವೃದ್ಧಿಸುತ್ತದೆ ಈ ವಾಕಿಂಗ್.

ನಮಸ್ತೆ ಪ್ರಿಯ ಓದುಗರೇ, ಪ್ರತಿನಿತ್ಯ ಬೆಳಿಗ್ಗೆ ಎದ್ದು ವಾಕಿಂಗ್ ಮಾಡುವುದರಿಂದ ನಮ್ಮ ದೇಹಕ್ಕೆ ಮತ್ತು ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳು ಇವೆ ಎಂದು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಪ್ರಕೃತಿ ನಮಗೆ ಬೇಗನೆ ಮಲಗಿ ಬೇಗನೆ…

ಭಕ್ತರು ಬೇಡಿದ ವರಗಳನ್ನು ಶೀಘ್ರವಾಗಿ ಕರುಣಿಸ್ತಾನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕಿತ್ತೂರಿನಲ್ಲಿ ನೆಲೆಸಿರುವ ಶ್ರೀ ರವಿ ರಾಮೇಶ್ವರ ಸ್ವಾಮಿ.

ನಮಸ್ತೆ ಪ್ರಿಯ ಓದುಗರೇ, ನಮ್ಮ ಕರ್ನಾಟಕ ರಾಜ್ಯದಲ್ಲಿ ಇಂದಿಗೂ ಜನರಿಗೆ ಹೆಚ್ಚು ಪರಿಚಿತವಾಗದ ತಾಣಗಳು ಬಹಳಷ್ಟಿವೆ. ಕೆಲವೊಂದಿಷ್ಟು ದೇಗುಲಗಳು ಶಿಲ್ಪ ಕಲಾಕೃತಿಗಳ ದೃಶ್ಯಗಳನ್ನು ಒಳಗೊಂಡಿದ್ದರೆ, ಮತ್ತೊಂದಿಷ್ಟು ದೇಗುಲಗಳು ಭಕ್ತಿಯ ತಾಣಗಳಾಗಿವೆ. ಬನ್ನಿ ಇವತ್ತಿನ ಲೇಖನದಲ್ಲಿ ೨೫೦೦ ವರ್ಷಗಳಷ್ಟು ಪುರಾತನವಾದ ದೆಗುಲವೊಂದರ ಬಗ್ಗೆ…

ಬೀದರ್ ಜಿಲ್ಲೆಯ ಹುಮ್ನಬಾದ್ ನ ಹಳ್ಳಿಖೇಡ ಶ್ರೀ ಸೀಮಿ ನಾಗನಾಥ ದೇವಸ್ಥಾನದಲ್ಲಿ ಹರಕೆ ಹೊತ್ತುಕೊಂಡು ತೀರಿಸದಿದ್ದರೆ ಏನಾಗುತ್ತೆ ಗೊತ್ತಾ?

ನಮಸ್ತೆ ಪ್ರಿಯ ಓದುಗರೇ, ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಕಷ್ಟಗಳು ಬರುತ್ತವೆ. ಈ ಕಷ್ಟಗಳು ಎಲ್ಲಿಂದ, ಯಾವಾಗ, ಯಾರನ್ನು ಹುಡುಕಿಕೊಂಡು ಬರುತ್ತವೆ ಅಂತ ಹೇಳೋದು ಕಷ್ಟಸಾಧ್ಯ. ಕಷ್ಟಗಳು ಕೆಲವೊಮ್ಮೆ ಸಮಸ್ಯೆಗಳ ರೂಪದಲ್ಲಿ ಇನ್ನೂ ಕೆಲವೊಮ್ಮೆ ವ್ಯಕ್ತಿಗಳ ರೂಪದಲ್ಲಿ ನಮ್ಮನ್ನು ಕಾಡಿಬಿಡುತ್ತವೆ. ಸಮಸ್ಯೆಗಳು…

QR ಕೋಡ್ ಮೂಲಕ ವೈಫೈ ನೆಟ್ ವರ್ಕ್ ಶೇರ್ ಮಾಡುವುದು ಈಗ ತುಂಬಾ ಸುಲಭ.

ನಮಸ್ತೆ ಪ್ರಿಯ ಓದುಗರೇ, ನಾವೆಲ್ಲರೂ ವೈಫೈ ಪಾಸ್ ವರ್ಡ್ ನ ಎಷ್ಟು ಸುಲಭವಾದ ದ್ದನ್ನು ಇಟ್ಟುಕೊಂಡರೂ ಅದನ್ನ ಬೇಗ ಮರೆತು ಹೋಗ್ತಾನೆ ಇರ್ತೀವಿ. ಯಾರಾದ್ರೂ ಫ್ರೆಂಡ್ಸ್ ಅಥವಾ ಫ್ಯಾಮಿಲಿ ಅವರು ಮನೆಗೆ ಬಂದಾಗ ಪಾಸ್ ವರ್ಡ್ ಕೇಳಿದಾಗ ನೆನಪಿಗೆ ಬರುವುದೇ ಇಲ್ಲ.…

ಮುಸ್ಲಿಂ ದರ್ಗಾದೊಳಗಡೆ ಸ್ಥಾಪನೆಯಾದ ಅಪರೂಪದ ಹಿಂದೂ ದೇವಾಲಯವಿದು, ಅದುವೇ ಶ್ರೀ ಭೂತರಾಯ ಚೌಡೇಶ್ವರಿ ದೇವಾಲಯ, ಹಣಗೆರೆ.

ನಮಸ್ತೆ ಪ್ರಿಯ ಓದುಗರೇ, ಭಾರತದ ಭವ್ಯ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ಮೂಲಕ ಪ್ರಖ್ಯಾತ ರಾಜ್ಯ ಎಂದರೆ ಅದು ನಮ್ಮ ಹೆಮ್ಮೆಯ ಕರ್ನಾಟಕ ರಾಜ್ಯ. ಸಾಮಾನ್ಯವಾಗಿ ನಮ್ಮ ಹಿಂದೂಗಳ ದೇವಸ್ಥಾನ ಒಂದು ಕಡೆ ಇದ್ರೆ ಮುಸ್ಲಿಂ ದರ್ಗಾ…

ಬಳ್ಳಾರಿಯ ಹೂವಿನ ಹಡಗಲಿಯ ತುಂಗಾಭದ್ರಾ ನದಿಯ ದಡದ ಮೇಲಿದೆ ೧೦೦೦ ವರ್ಷಗಳಷ್ಟು ಪುರಾತನವಾದ ಮದಲಗಟ್ಟಿ ಆಂಜನೇಯ ಸ್ವಾಮಿಯ ದೇಗುಲ.

ನಮಸ್ತೆ ಪ್ರಿಯ ಓದುಗರೇ, ರಾಮನ ಬಂಟ ಆಂಜನೇಯ ಸ್ವಾಮಿಯನ್ನು ನಂಬಿದವರನ್ನು ಆತ ಎಂದಿಗೂ ಕೈ ಬಿಡೋದಿಲ್ಲ ಎಂಬ ನಂಬಿಕೆ ಹನುಮ ಭಕ್ತರಲ್ಲಿ ಮನೆ ಮಾಡಿದೆ. ರಘು ಕುಲ ತಿಲನನಿಂದ ಭೂಮಿಯಲ್ಲಿ ಚಿರಂಜೀವಿ ಆಗಿ ನೆಲೆಸು ಎಂದು ವರವನ್ನು ಪಡೆದ ಅಂಜನಿಪುತ್ರನು ಈ…