ತುಳಸಿ ಗಿಡದ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೇಹಕ್ಕೆ ಆಗುವ ಅನೇಕ ಉಪಯೋಗಗಳನ್ನು ಕೇಳಿದರೆ ನೀವು ಶಾಕ್ ಆಗ್ತೀರ..!!!
ನಮಸ್ತೆ ಪ್ರಿಯ ಓದುಗರೇ, ತುಳಸಿ ಗಿಡ ಪ್ರತಿಯೊಬ್ಬರ ಮನೆಯಲ್ಲಿ ನೆಲೆಸಿರುವ ಸಾಕ್ಷಾತ್ ಲಕ್ಷ್ಮೀ ಎಂದೇ ಹೇಳಬಹುದು. ಯಾಕೆಂದ್ರೆ ತುಳಸಿ ಗಿಡ ಯಾರ ಮನೆಯಲ್ಲಿ ಇರುತ್ತದೋ ಅವರ ಮನೆಯಲ್ಲಿ ಸದಾ ಸಂತೋಷ ನೆಮ್ಮದಿ ಇಂದ ಕೂಡಿರುತ್ತದೆ. ಜೊತೆಗೆ ಅವರ ಮನೆಯಲ್ಲಿ ಕಾಯಿಲೆಗಳು ಕೂಡ…