ಪದೇ ಪದೇ ಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ. ಮಲ ವಿಸರ್ಜನೆ ಮಾಡುವಾಗ ನೋವು ಆಗುತ್ತಿದೆಯೇ ಹಾಗಾದ್ರೆ ಇಲ್ಲಿದೆ ಸರಳವಾದ ಸುಲಭವಾದ ಟಿಪ್ಸ್.
ನಮಸ್ತೇ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಅಂದರೆ ಅದು ಮಲಬದ್ಧತೆ ಸಮಸ್ಯೆ. ಈ ಸಮಸ್ಯೆ ನಾವು ಸೇವನೆ ಮಾಡುವ ಆಹಾರದಿಂದಲೇ ಬರುತ್ತದೆ. ಒಮ್ಮೆ ಮಲಬದ್ಧತೆ ಸಮಸ್ಯೆ ಉಂಟಾದರೆ ಯಾವುದೇ ರೀತಿಯ ಕೆಲಸಗಳನ್ನು ಮಾಡಲು ಆಗುವುದಿಲ್ಲ. ನಾವು ಸೇವಿಸಿದ…