Month: March 2022

ಸೈಂಧವ ಲವಣ ಉಪ್ಪು ಬಗ್ಗೆ ಒಂದಿಷ್ಟು ಮಾಹಿತಿ. ಅದರ ಬಗ್ಗೆ ತಿಳಿದುಕೊಳ್ಳಿ ಹಾಗೂ ಬಳಕೆ ಮಾಡಿ.

ನಮಸ್ತೇ ಪ್ರಿಯ ಓದುಗರೇ, ಉಪ್ಪು ಇಲ್ಲದೇ ಯಾವ ಅಡುಗೆಯೂ ರುಚಿಸುವುದಿಲ್ಲ ಅನ್ನುವ ಸತ್ಯ ಎಲ್ಲರಿಗೂ ತಿಳಿದೇ ಇದೆ ಮಿತ್ರರೇ ಅಲ್ವಾ. ಅಡುಗೆಯಲ್ಲಿ ಸ್ವಲ್ಪ ಉಪ್ಪು ಕಡಿಮೆಯಾದರೂ ಕೂಡ ಮುಖವನ್ನು ಸಿಂಡರಿಕೊಂಡು ಮೂಗು ಮುರಿಯುತ್ತೇವೆ. ಈ ಊಟ ಬೇಡವೆಂದು ಎದ್ದು ಹೋಗುತ್ತೇವೆ. ಅಷ್ಟೊಂದು…

ಭಕ್ತರು ಕೇಳುವ ಪ್ರಶ್ನೆಗಳಿಗೆ ಅಡಿಕೆ ಸಿಂಗಾರದ ಮೂಲಕ ಉತ್ತರವನ್ನು ನೀಡುತ್ತಾನೆ ಶಿರಸಿಯಲ್ಲಿ ನೆಲೆಸಿರುವ ಸದಾಶಿವ ದೇವರು…!

ನಮಸ್ತೆ ಪ್ರಿಯ ಓದುಗರೇ, ನಮ್ಮ ರಾಜ್ಯದಲ್ಲಿ ಇರುವ ಒಂದೊಂದು ಜಿಲ್ಲೆಯು ಒಂದೊಂದು ಬಗೆಯ ವೈಶಿಷ್ಟ್ಯತೆಯನ್ನು ತನ್ನ ಒಡಲಾಲದಲ್ಲಿ ಹುದುಗಿಸಿ ಇಟ್ಟುಕೊಂಡಿದೆ. ಅದ್ರಲ್ಲೂ ತಾಯಿ ಮಾರಿಕಾಂಬೆಯ ಮಡಿಲಿನಲ್ಲಿ ಇರುವ ಶಿರಸಿ ಎಂಬ ಊರು ಒಂದಿಷ್ಟು ಧಾರ್ಮಿಕ ಕ್ಷೇತ್ರಗಳಿಗೆ, ಪ್ರವಾಸಿ ತಾಣಗಳಿಗೆ ಪ್ರಸಿದ್ಧಿ ಆಗಿದೆ.…

ಬಿಸಿ ನೀರಿಗಿಂತ ತಣ್ಣೀರು ಯಾಕೆ ತಲೆ ಸ್ನಾನಕ್ಕೆ ಬಳಕೆ ಮಾಡುತ್ತಾರೆ ಗೊತ್ತೇ???

ನಮಸ್ತೇ ಪ್ರಿಯ ಮಿತ್ರರೇ, ಸಾಮಾನ್ಯವಾಗಿ ನಾವು ಸ್ನಾನ ಮಾಡಬೇಕಾದರೆ, ತಣ್ಣೀರನ್ನು ಕಾಯಿಸಿ ಬಿಸಿ ಮಾಡಿ ಬಳಸುತ್ತೇವೆ. ತಂಪಾದ ಅಥವಾ ತಣ್ಣೀರಿನಲ್ಲಿ ಸ್ನಾನ ಮಾಡಲು ಯಾರೂ ಇಷ್ಟ ಪಡುವುದಿಲ್ಲ. ಬಿಸಿ ನೀರು ಮಾತ್ರ ಸ್ನಾನಕ್ಕೆ ಒಳ್ಳೆಯದು ಎಂದು ನಾವು ಪ್ರತಿದಿನವೂ ತಲೆ ಸ್ನಾನವನ್ನು…

ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿಕೊಳ್ಳಬೇಕೇ? ಹಾಗಾದರೆ ಇಂದಿನಿಂದಲೇ ಖರ್ಬೂಜಾ ಹಣ್ಣನ್ನು ಸೇವನೆ ಮಾಡಿ…!

ನಮಸ್ತೆ ಪ್ರಿಯ ಓದುಗರೇ, ಈ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಕಂಡು ಬರುವಂತಹ ಮತ್ತು ನಮ್ಮ ಬಾಯಲ್ಲಿ ನೀರು ಬರಿಸುವಂತಹ ಹಣ್ಣು ಅಂದ್ರೆ ಅದು ಕರ್ಭೋಜಾ ಹಣ್ಣು. ಈ ಹಣ್ಣು ನಮ್ಮ ದೇಹಕ್ಕೆ ತಂಪನ್ನು ಒದಗಿಸುವುದರ ಜೊತೆಗೆ ನಮ್ಮ ಆರೋಗ್ಯಕ್ಕೂ ಕೂಡ ಬಹಳ…

ಹೆಚ್.ಡಿ ಕೋಟೆಯ ಶ್ರೀ ಚಿಕ್ಕದೇವಮ್ಮನ ಬೆಟ್ಟಕ್ಕೂ ಮೈಸೂರಿನ ಚಾಮುಂಡಿ ಬೆಟ್ಟಕ್ಕೂ ಇದೆ ಒಂದು ರಹಸ್ಯವಾದ ಸುರಂಗ ಮಾರ್ಗ…!!!

ನಮಸ್ತೆ ಪ್ರಿಯ ಓದುಗರೇ, ದುಷ್ಟನಾದ ಮಹಿಷಾಸುರನನ್ನು ಸಂಹರಿಸಿ ಜಗನ್ಮಾತೆಯು ಮೈಸೂರಿನಲ್ಲಿ ಚಾಮುಂಡೇಶ್ವರಿ ಆಗಿ ನೆಲೆಸಿದರೆ, ಆಕೆಯ ಸಹೋದರಿ ಆದ ಈ ತಾಯಿಯು ಬೆಟ್ಟ ಗುಡ್ಡಗಳಿಂದ ಕೂಡಿದ ಸುಂದರವಾದ ಈ ಬೆಟ್ಟದ ಮೇಲೆ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾಳೆ. ಬನ್ನಿ ಇವತ್ತಿನ ಲೇಖನದಲ್ಲಿ…

ಭಕ್ತರ ಇಷ್ಟಾರ್ಥಗಳನ್ನು ಪೂರೈಸುವುದರ ಜೊತೆಗೆ ಧಾರವಾಡವನ್ನು ರಕ್ಷಿಸುತ್ತಿದ್ದಾಳೆ ಶ್ರೀ ಕಿಲ್ಲಾ ದುರ್ಗಾ ದೇವಿ.

ನಮಸ್ತೆ ಪ್ರಿಯ ಓದುಗರೇ, ಸಾಕಷ್ಟು ಊರಿನಲ್ಲಿ ಆದಿಶಕ್ತಿ ಜಗನ್ಮಾತೆಯು ಬೇರೆ ಬೇರೆ ಹೆಸರುಗಳಿಂದ ಪೂಜಿಸಲ್ಪಡುತ್ತಾಳೆ. ಅದ್ರಲ್ಲೂ ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತಿರುವಾ ಈ ದುರ್ಗಾ ದೇವಿಯ ಮಹಿಮೆಯನ್ನು ಕಣ್ಣು ತುಂಬಿಕೊಳ್ಳಬೇಕು ಎಂದ್ರೆ ವಿದ್ಯಾ ಕಾಶಿಗೆ ಒಮ್ಮೆ ಪ್ರಯಾಣ ಬೇಳೆಸಲೇ ಬೇಕು. ಬನ್ನಿ ಇವತ್ತಿನ…

ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಜಾರಿಗೊಳಿಸಿದ ಮಹತ್ವಾಕಾಂಕ್ಷಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ NREGA.

ನಮಸ್ತೆ ಪ್ರಿಯ ಓದುಗರೇ, ಇವತ್ತಿನ ಲೇಖನದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಂದ್ರೆ ನರೇಗಾ MGNREGA ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು…

ಕೆಳವರ್ಗದ ಹಾಗೂ ಬಡವರಿಗಾಗಿ ಸೂರು ಒದಗಿಸುವ ಸಲುವಾಗಿ ರೂಪಿಸಿರುವ ಪ್ರಧಾನ ಮಂತ್ರಿ ಅವಾಸ್ ಯೋಜನೆ ಮತ್ತು ಸಣ್ಣ ಹಾಗೂ ಅತೀ ಸಣ್ಣ ಉದ್ಯಮಗಳಿಗೆ ಸಾಲ ಒದಗಿಸುವ ಮುದ್ರಾ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು..???

ನಮಸ್ತೆ ಪ್ರಿಯ ಓದುಗರೇ, ಇವತ್ತಿನ ಲೇಖನದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ. ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕನಿಗೂ ಸ್ವಂತ ಸೂರು ಒದಗಿಸುವ ನಿಟ್ಟಿನಲ್ಲಿ ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಪಿ.ಏಮ್ ಆವಾಸ್ ಯೋಜನೆಯನ್ನು ಜಾರಿಗೊಳಿಸಿದೆ. ಇದನ್ನು 2015…

ಬೆಂಗಳೂರಿನಲ್ಲಿರುವ ಶ್ರೀ ವಸಂತ ವಲ್ಲಭರಾಯ ಸ್ವಾಮಿಯ ಈ ದೇಗುಲಕ್ಕೆ ಇದೆ 1500 ವರ್ಷಗಳಷ್ಟು ಇತಿಹಾಸ…!

ನಮಸ್ತೆ ಪ್ರಿಯ ಓದುಗರೇ, ಉದ್ಯಾನ ನಗರಿ, ಬೆಂದಕಾಳೂರು ಎಂಬೆಲ್ಲಾ ಹೆಸರಿನಿಂದ ಕರೆಯೂ ಬೆಂಗಳೂರು ಐಟಿ ಬಿಟಿ ಕಂಪನಿಗಳಿಗೆ ಮಾತ್ರ ಆಶ್ರಯ ತಾಣ ಆಗಿಲ್ಲ. ಈ ಊರಿನಲ್ಲಿ ಹಲವಾರು ಪುರಾತನವಾದ ದೇಗುಲಗಳು ಇವೆ. ಅಂತಹ ದೇಗುಲಗಳ ಪಟ್ಟಿಯಲ್ಲಿ ಸಾಕ್ಷಾತ್ ಶ್ರೀನಿವಾಸ ಸ್ವಾಮಿಯೇ ಮಾಂಡವ್ಯ…

1300 ವರ್ಷಗಳಷ್ಟು ಪುರಾತನವಾದ ಮೈಸೂರಿನ ಕಳಲೆಯ ಶ್ರೀ ಲಕ್ಷ್ಮೀಕಾಂತ ಸ್ವಾಮಿಯ ಅಪರೂಪದ ದೇವಾಲಯವಿದು..!

ನಮಸ್ತೆ ಪ್ರಿಯ ಓದುಗರೇ, ದಶ ಅವತಾರಗಳನ್ನು ಎತ್ತಿ ಲೋಕ ಕಂಟಕರಾದ ದುಷ್ಟ ಜನರನ್ನು ಸಂಹರಿಸಿ ಮಹಾವಿಷ್ಣುವು ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರೂಪದಲ್ಲಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾನೆ. ತಿರುಪತಿ ಯಲ್ಲಿ ವೆಂಕಟೇಶ್ವರ ಆಗಿ ನೆಲೆಸಿದರೆ ಮೇಲುಕೋಟೆಯಲ್ಲಿ ಚೆಲುವ ನಾರಾಯಣ ಆಗಿ, ಶ್ರೀ…