ಭಕ್ತರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಾನೆ ಕೊಪ್ಪಳದ ಕರಡಿಗುಡ್ಡದಲ್ಲಿ ನೆಲೆಸಿರುವ ಅತ್ಯಂತ ಪುರಾತನವಾದ ದೇವಸ್ಥಾನದ ಒಡೆಯ ಶ್ರೀ ಮಾರುತೇಶ್ವರ ಸ್ವಾಮಿ.
ನಮಸ್ತೆ ಪ್ರಿಯ ಓದುಗರೇ, ರಾಮನ ಬಂಟನಾದ ಹನುಮಂತ ಸ್ವಾಮಿಯು ನೆಲೆ ನಿಲ್ಲದ ಊರುಗಳು ಇಲ್ಲ ಎಂದು ಹೇಳಬಹುದು. ಬುದ್ಧಿ ಬಲ ಧೈರ್ಯವನ್ನು ಹೊಂದಿರುವ ಈ ಸ್ವಾಮಿ ಅಸಾಧ್ಯವಾದ ಕೆಲವನ್ನು ಸಾಧಿಸಲು ಪ್ರೇರಣೆ ಆಗಿದ್ದಾನೆ. ಅದರಲ್ಲೂ ಆಂಜನೇಯ ಸ್ವಾಮಿ ನೆಲೆಸಿದ ಈ ಕ್ಷೇತ್ರಕ್ಕೆ…