ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ನೆನೆಸಿದ ನೀರನ್ನು ಕುಡಿಯಿರಿ ನಂತ್ರ ಅದರ ಪ್ರಯೋಜನ ನೋಡಿ!
ನಮಸ್ತೇ ನಮಸ್ತ ನಾಡಿನ ಬಂಧು ಮಿತ್ರರಿಗೆ, ಒಣಹಣ್ಣುಗಳಲ್ಲಿರುವ ಪ್ರಯೋಜನಗಳ ಬಗ್ಗೆ ವಿಷಯ ಬಂದಾಗ, ನಾವೆಲ್ಲಾ ಬಾದಾಮಿ, ಗೋಡಂಬಿ, ಪಿಸ್ತಾ ಇತ್ಯಾದಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ, ಒಣದ್ರಾಕ್ಷಿಯನ್ನು ಮಾತ್ರ ಮರೆತೇ ಬಿಡುತ್ತೇವೆ! ನಮಸ್ತೇ ಪ್ರಿಯ ಆತ್ಮೀಯ ಗೆಳೆಯರೇ, ಒಣ ದ್ರಾಕ್ಷಿಯುವು ಭಾರತದ ಪ್ರತಿಯೊಂದು…