ಹಿಕ್ಕಲ್ ನಲ್ಲಿ ನೆಲೆಸಿರುವ ಉದ್ಭವ ರೂಪಿ ಶ್ರೀ ವೆಂಕಟರಮಣ ಸ್ವಾಮಿಗೆ ಪ್ರತಿ ಶನಿವಾರ ನಡೆಯುವ ಅಭಿಷೇಕದ ವೇಳೆ ನಡೆಯುತ್ತೆ ಮಹಾವಿಸ್ಮಯ.
ನಮಸ್ತೆ ಪ್ರಿಯ ಓದುಗರೇ, ಭೂಮಿ ಮೇಲೆ ದಶ ಅವತಾರವನ್ನು ತಾಳಿ ಜನರ ತಪ್ಪು ಒಪ್ಪುಗಳನ್ನು ಮನ್ನಿಸಿ ಭಕ್ತರ ಅಭಿಷ್ಟೇಗಳನ್ನು ಈಡೆರಿಸು ವುದಕ್ಕೆ ಅಂತಾನೆ ಮಹಾ ವಿಷ್ಣುವು ಅನೇಕ ಸ್ಥಳಗಳಲ್ಲಿ ತನ್ನ ದಿವ್ಯ ಅಂಶವನ್ನು ಹೊತ್ತು ಭಕ್ತರನ್ನು ಸಲಹುತ್ತಿದ್ದನೆ. ಸಾಮಾನ್ಯವಾಗಿ ವೆಂಕಟೇಶ್ವರ ಸ್ವಾಮಿಯ…