Month: April 2022

ಸಕ್ಕರೆ ಕಾಯಿಲೆ ಇದ್ದವರು ಒಂದು ಮುಷ್ಟಿಯಷ್ಟು ಹುರಿಗಡಲೆ ತಿನ್ನಿ. ನೀವೇ ಫಲಿತಾಂಶ ಗುರುತಿಸುತ್ತಿರ!!!

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಹುರಿಗಡಲೆ ಅಥವಾ ಈ ಪುಟಾಣಿಯನ್ನು ಸೇವನೆ ಮಾಡುವುದರಿಂದ ಯಾವ ರೀತಿಯ ಲಾಭಗಳು ಆಗುತ್ತವೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಸ್ನೇಹಿತರೆ ಯಾವಾಗಲಾದರೂ ನಾವು ಟೈಂ ಪಾಸ್ಗಾಗಿ ಈ…

ಮೊಲದ ಬಾರಿ ಗರ್ಭಿಣಿಯಾದಾಗ ಗರ್ಭಪಾತ? ಎರಡನೇ ಮಗುವಿಗೆ ಜನ್ಮ ನೀಡಲು ಸಾಧ್ಯವಾಗುತ್ತಿಲ್ಲವೇ? ಹೀಗೆ ಮಾಡಿ ನೋಡಿ, ಒಳ್ಳೆಯ ಪಾಸಿಟಿವ್ ಫಲಿತಾಂಶ ಸಿಗುತ್ತದೆ.

ನಮಸ್ತೆ ಪ್ರಿಯ ಓದುಗರೇ , ಇಂದಿನ ಲೇಖನದಲ್ಲಿ ನೀವೇನಾದರೂ ಎರಡನೇ ಮಗುವಿಗೆ ಜನ್ಮ ನೀಡಲು ಪ್ರಯತ್ನ ಮಾಡ್ತಾ ಇದ್ದರೆ ಯಾವೆಲ್ಲ ಸಲಹೆಗಳನ್ನು ಪಾಲಿಸಬೇಕು ಮತ್ತು ನೀವು ಯಾಕೆ ಎರಡನೇ ಮಗುವನ್ನು ಪಡೆಯುವಲ್ಲಿ ವಿಫಲ ಆಗುತ್ತಿದ್ದಿರ ಎಂದು ಕೆಲವೊಂದು ಮಾಹಿತಿಗಳನ್ನು ತಿಳಿಸಿ ಕೊಡುತ್ತೇವೆ.…

ಬಾಳೆ ಹಣ್ಣಿನ ಗಿಡದ ಹೂವನ್ನು ಸೇವಿಸುವುದರಿಂದ ಆಗುವ ಲಾಭಗಳು ಯಾವುವು ಗೊತ್ತಾ? ಸಕ್ಕರೆ ಕಾಯಿಲೆ ಇದ್ದವರು ತಪ್ಪದೇ ತಿಳಿಯಬೇಕಾದ ವಿಷಯ ಇದು.

ನಮಸ್ತೆ ಪ್ರಿಯ ಓದುಗರೇ, ಬಾಳೆ ಗಿಡ ಎಂದ ತಕ್ಷಣ ನಮಗೆ ಮೊದಲಿಗೆ ನೆನಪಾಗೋದು ಬಾಳೆ ಹಣ್ಣು. ಸಾಮಾನ್ಯವಾಗಿ ಪ್ರತಿಯೊಬ್ಬರೂ ಬಾಳೆಹಣ್ಣನ್ನು ಸೇವನೆ ಮಾಡಿರುತ್ತಿರ ಮತ್ತು ಇದರ ಔಷಧೀಯ ಗುಣಗಳನ್ನು ಸಹ ತಿಲಿದಿರುತ್ತಿರಿ. ಆದ್ರೆ ಬಾಳೆಹಣ್ಣಿನ ಹೂವಿನಲ್ಲಿ ಕೂಡ ಅತ್ಯುತ್ತಮವಾದ ಔಷದೀಯ ಗುಣಗಳನ್ನು…

ಮೊಸರನ್ನ ಇಷ್ಟಪಟ್ಟು ತಿಂತೀರಾ ? ದಿನಾ ತಿಂದರೆ ಏನಾಗುತ್ತೆ ?

ಮೊಸರನ್ನು ಯಾರಿಗೆ ಇಷ್ಟ ಇಲ್ಲ ಹೇಳಿ. ಅಲ್ವಾ. ಅದರಲ್ಲೂ ಈ ಬೇಸಿಗೆಯಲ್ಲಿ ಬಿಸಿಲಿ ದಾಹ ಕಂತು ಮೊಸರನ್ನ ಒಂದು ಇದ್ದು ಬಿಟ್ಟರೆ ಸಾಕು ಅಂದುಕೊಳ್ಳುವರೋ ಜಾಸ್ತಿ. ಆದರೆ ಈ ಮೊಸರನ್ನವನ್ನು ತುಂಬಾ ಇಷ್ಟಪಟ್ಟು ತಿನ್ನುವವರಿಗೆ ಗುಡ್ ನ್ಯೂಸ್ ಕೂಡ ಇದೆ. ಖಂಡಿತವಾಗಲೂ.…

ಬೇವಿನ ಎಲೆ ದಯವಿಟ್ಟು ಇವತ್ತೆ ಹೀಗೆ ಬಳಸಿ!

ಬೇವು ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಆಯುರ್ವೇದದಲ್ಲಿ ಪಡೆದಿದೆ. ಆಯುರ್ವೇದದ ಪ್ರಕಾರ ತಾಜಾ ಸಣ್ಣ ಬೇವಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹವು ಅನೇಕ ರೋಗಲಕ್ಷಣಗಳನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ರಕ್ತವನ್ನು ಶುದ್ಧೀಕರಿಸಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ…

ಕಂಬದ ರೂಪದಲ್ಲಿ ಭಕ್ತರನ್ನು ಸಲಹುತ್ತಿರುವ ಶ್ರೀ ಕಂಬದ ನರಸಿಂಹ ಸ್ವಾಮಿ ಆಲಯಕ್ಕೆ ಇದೆ ರೋಚಕ ಇತಿಹಾಸ..!!!

ನಮಸ್ತೆ ಪ್ರಿಯ ಓದುಗರೇ, ಈ ಜಗ ತ್ತಿನ ಆದಿ ಅಂತ್ಯದ ಮೂಲ ಭಗವಂತ ಎಂದು ನಂಬಲಾಗಿದೆ. ಯಾವಾಗ ಭೂಮಿಯ ಮೇಲೆ ದುಷ್ಟರ ಪಾಪ ಕಾರ್ಯಗಳು ಅಧಿಕ ಆಗುತ್ತೋ ಆಗೆಲ್ಲ ಭಗವಂತನು ಅವತಾರ ಎತ್ತುತ್ತಾನೇ. ಅದ್ರಲ್ಲೂ ಪಡುಗಡಲ ಮೇಲೆ ವಾಸಿಸುವ ಶ್ರೀಮನ್ ನಾರಾಯಣನು…

ತಳಪಾಯವನ್ನೆ ಹೊಂದಿರದ ಕುರುಡುಮಲೆ ಶ್ರೀ ಸೋಮೇಶ್ವರ ದೇವಾಲಯವನ್ನು ನಿರ್ಮಿಸಿದವರು ಯಾರು ಗೊತ್ತಾ???

ನಮಸ್ತೆ ಪ್ರಿಯ ಓದುಗರೇ, ನಮ್ಮ ಕರ್ನಾಟಕ ರಾಜ್ಯ ದೇವಾಲಯಗಳ ತವರೂರು. ಈ ನೆಲದ ಮಣ್ಣಿನಲ್ಲಿ ನಿರ್ಮಿಸಿದ ದೇಗುಲಗಳಿಗೆ ಲೆಕ್ಕವೇ ಇಲ್ಲ. ನಮ್ಮ ರಾಜ್ಯದಲ್ಲಿ ಬೇಲೂರು ಹಳೇಬೀಡು ಅಂತಹ ವಾಸ್ತುಶಿಲ್ಪ ಕಲಾ ಕುಸುರಿಗಳಿಂದ ಕೆತ್ತಿದ ದೇವಾಲಯಗಳು ಇವೆ, ಭಕ್ತರ ಭಕ್ತಿಗೆ ಒಲಿವ ಪರಮೇಶ್ವರನಿಗೆ…

ಕೊಪ್ಪಳದ ಜಗನ್ಮಾತೆ ಹುಲಿಗೆಮ್ಮನ ಸನಿಹದಲ್ಲಿ ನೆಲೆ ನಿಂತು ಭಕ್ತರನ್ನು ಉದ್ದರಿಸುತ್ತಿರುವ ಹೊಸಪೇಟೆ( ವಿಜಯನಗರ) ದ ಹೊಸೂರಮ್ಮ ದೇವಿಯ ದಿವ್ಯ ಆಲಯವಿದು..!!!

ನಮಸ್ತೆ ಪ್ರಿಯ ಓದುಗರೇ, ಪ್ರತಿಯೊಂದು ಊರಲ್ಲಿ ಆಯಾ ಊರನ್ನು ಕಾಯಲು ಆದಿಶಕ್ತಿ ಜಗನ್ಮಾತೆ ನೆಲೆಸಿರುತ್ತಾಳೆ ಎಂದು ನಂಬಿರುವ ಸುಸಂಸ್ಕೃತ ಸಂಸ್ಕೃತಿ ನಮ್ಮದು. ಹೇಗೆ ಜಗನ್ಮಾತೆ ಯು ಶಿರಸಿಯಲ್ಲಿ ಮಾರಿಕಾಂಬೆ ಆಗಿ, ಸವದತ್ತಿಯಲ್ಲಿ ಯಲ್ಲಮ್ಮಳಾಗಿ, ಹೊರನಾಡಿನಲ್ಲಿ ಅನ್ನಪೂರ್ಣೇಶ್ವರಿ ಆಗಿ, ಸಿಗಂದೊರಿನಲ್ಲಿ ಚೌಡೇಶ್ವರಿ ಆಗಿ…

ರಾಮನವಮಿ ಹಬ್ಬವನ್ನು ಹೇಗೆ ಆಚರಿಸಬೇಕು ಗೊತ್ತಾ??? ಶ್ರೀರಾಮ ನವಮಿಯ ಮಹತ್ವ ತಿಳಿಯಿರಿ.

ನಮಸ್ತೆ ಪ್ರಿಯ ಓದುಗರೇ, ಸ್ನೇಹಿತರೆ ಸನಾತನ ಶ್ಲೋಕಗಳಲ್ಲಿ ಲೋಕಾಭಿರಾಮ ರಣರಂಗ ಧೀರಂ, ರಾಜೀವ ನೇತ್ರಂ ರಘುವಂಶ ನಾಥo, ಕಾರುಣ್ಯ ರೂಪಂ ಕರುಣಾ ಕರಂತಂ, ಶ್ರೀರಾಮ ಚಂದ್ರಮ್ ಶರಣಂ ಪ್ರಪದ್ಯೇ. ಎಂದು ಸ್ತುತಿಸುವ ಶ್ರೀರಾಮ ಪ್ರಭುವು ಭೂಮಿಯ ಮೇಲೆ ಅವತರಿಸಿದ ದಿನವನ್ನು ಶ್ರೀರಾಮ…

ದೇಹದಲ್ಲಿನ ಅಧಿಕ ರಕ್ತದೊತ್ತಡ ಕಡಿಮೆ ಮಾಡಿ ಆರೋಗ್ಯ ವೃದ್ದಿಸುತ್ತೆ ಈ ಪಾನೀಯ! ಬಿಪಿ ನಿಯಂತ್ರಿಸುವ ಮನೆಮದ್ದು. ಒಮ್ಮೆ ಟ್ರೈ ಮಾಡಿ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ ಹೈ ಬಿಪಿ ಅನ್ನುವುದು ಯಾವಾಗ ಬೇಕಾದರೂ ಹೆಚ್ಚಬಹುದು ಹಾಗೂ ಕಡಿಮೆ ಆಗಬಹುದು. ಅಧಿಕ ರಕ್ತದೊತ್ತಡ ಕಡಿಮೆ ಇದ್ದರೂ ಕಷ್ಟವೇ ಹಾಗೂ ಹೆಚ್ಚು ಇದ್ದರೂ ಕೂಡ ಕಷ್ಟ ಆಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ…