ಚಳಿಗಾಲದಲ್ಲಿ ಎಡಬಿಡದೆ ಕಾಡುವ ಕೆಮ್ಮು ಕಫದ ಸಮಸ್ಯೆಗೆ ಹೇಳಿ ಗುಡ್ ಬೈ.
ನಮಸ್ತೇ ಪ್ರಿಯ ಓದುಗರೇ, ಚಳಿಗಾಲದಲ್ಲಿ ಕಾಡುವ ಶೀತ ಕೆಮ್ಮಿಗೆ ವೈದ್ಯರ ಬಳಿ ಹೋಗುವ ಬದಲು, ಮನೆಯಲ್ಲೇ ಮಾಡಿ ನೋಡಿ ಮನೆಮದ್ದುಗಳು. ಚಳಿಗಾಲ ಶುರು ಆಗುತ್ತಿದ್ದಂತೆ ನೆಗಡಿ ಕೆಮ್ಮು ಅದರಲ್ಲಿ ಕಫ ಎಂಬ ರೋಗಗಳು ತಾನು ಮುಂದೆ ನೀನು ಮುಂದೆ ಅಂತ ಒಂದೊಂದಾಗಿ…