ಗಂಟಲು ಕಿರಿಕಿರಿ ಜ್ವರ ನೆಗಡಿ ಕೆಮ್ಮು ಕಫ ಎಲ್ಲದಕ್ಕೂ ಇದೆ ಮನೆಮದ್ದು ರಾಮಬಾಣ.
ಎಲ್ಲರಿಗೂ ನಮಸ್ಕಾರ ವೈರಲ್ ಇನ್ಸ್ಪೆಕ್ಷನ್ ಇವಾಗ ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತಾ ಇದೆ ಅಲ್ವಾ. ತುಂಬಾ ಜನರಲ್ಲಿ ಕಾಣುತ್ತಾ ಇದೆ ಜ್ವರ ಬರುತ್ತೆ ಕೆಲವರಿಗೆ ಶೀತ ಕೆಮ್ಮು ಕಫ ಎಲ್ಲವೂ ಕೂಡ ಬರುತ್ತದೆ. ಬೇರೆಬೇರೆ ರೀತಿಯ ಸಿಂಪ್ಟಮ್ಸ್ ಇರಬಹುದು. ಆದರೆ ವೈರಲ್ ಇನ್ಸ್ಪೆಕ್ಷನ್…