Month: October 2022

ಮನೆ ಹತ್ತಿರ ಈ ಗಿಡದ ಎಲೆಗಳು ಸಿಕ್ಕರೆ ಈಗಲೇ ತಂದು ಬಳಸಿ ಯಾಕೆಂದರೆ.

ಭಾರತದ ಸಾಂಪ್ರದಾಯಿಕ ಸಂಸ್ಕೃತಿಯಲ್ಲಿ ಬೇವಿಗೆ ಅಪಾರವಾದ ಪ್ರಾಮುಖ್ಯತೆ ನೀಡಲಾಗಿದೆ. ನಮ್ಮ ಹಿರಿಯರು ಮತ್ತು ಅಜ್ಜಿಯರು ಬೇವಿನ ಅನುಕೂಲತೆಗಳನ್ನು ಬಾರಿ ಬಾರಿ ಪುನರಾವರ್ತಿಸುವುದನ್ನು ಇಷ್ಟವಾಗದಿದ್ದರೂ ಕೇಳುತ್ತಲೇ ಬಂದಿದ್ದೇವೆ. ಬೇವಿನ ಮರದಲ್ಲಿ 130 ಕ್ಕೂ ಹೆಚ್ಚು ವಿಭಿನ್ನ ಜೈವಿಕವಾದ ಸಕ್ರಿಯ ಸಂಯುಕ್ತಗಳನ್ನು ಹೊಂದಿದೆ ಎಂದು…

ಸಕ್ಕರೆ ಕಾಯಿಲೆಯಿಂದ ನರಳುವ ಪ್ರತಿಯೊಬ್ಬರು ರಾಜ್ಮಾ ಕಾಳು ಬಳಸಿ ಹೇಗೆ ಗೊತ್ತಾ

ರಾಜ್ಮಾ ಉತ್ತರಭಾರತದ ರಾಜ್ಯಗಳಲ್ಲಿ ಬಹಳ ಜನಪ್ರಿಯ ಧಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಇದನ್ನು ದಕ್ಷಿಣಭಾರತದಲ್ಲೂ ಅಡುಗೆಯಲ್ಲಿ ಬಳಸಿಕೊಳ್ಳುತ್ತಾರೆ. ಸಾಂಬಾರು, ಪಲ್ಯ ಮಾಡಲು ರಾಜ್ಮಾ ವನ್ನು ಬಳಸಲಾಗುತ್ತದೆ. ಬೀನ್ಸ್ ಬೀಜದಂತಿದ್ದು, ದೊಡ್ಡ ಗಾತ್ರದಲ್ಲಿರುವ ರಾಜ್ಮಾ ಹಲವು ಆರೋಗ್ಯಕರ ಗುಣಗಳನ್ನು ಸಹ ಹೊಂದಿದೆ. ರಾಜ್ಮಾವನ್ನು ನೀರಿನಲ್ಲಿ…

ಎಲ್ಲರು ಹೇಳುತ್ತಾರೆ ನೆಲದ ಮೇಲೆ ಕುಳಿತು ಊಟ ಮಾಡಬೇಕು ಅಂತ ಯಾಕೆ ಗೊತ್ತಾ

ಹಿಂದೆ ಎಲ್ಲರ ಮನೆಯಲ್ಲಿಯೂ ನೆಲದ ಮೇಲೆ ಕುಳಿತು ಊಟ ಮಾಡುವ ಪದ್ಧತಿ ಇತ್ತು. ನಮ್ಮ ಶಾಸ್ತ್ರಗಳು ಕೂಡ ಈ ಆಚರಣೆಯ ಬಗ್ಗೆ ಹೇಳುತ್ತವೆ. ಆದ್ರೆ ಇತ್ತೀಚೆಗೆ ಕೆಲವು ಜನರು ಊಟ ಮಾಡಲೆಂದೇ ಡೈನಿಂಗ್ ಟೇಬಲ್, ಚೇರ್ ಮುಂತಾದವುಗಳನ್ನು ಇಟ್ಟುಕೊಂಡಿರ್ತಾರೆ. ಇನ್ನೂ ಕೆಲವರು…

ಅಮೃತಬಳ್ಳಿ ಹೀಗೆ ಬಳಸಿನೋಡಿ. ಸಕ್ಕರೆ ಕಾಯಿಲೆ ಯಾವತ್ತೂ ಬರಲ್ಲ.

ಮನೆಯಂಗಳದಲ್ಲಿ ಸುಲಭವಾಗಿ ಸಿಗುವ ಗಿಡಮೂಲಿಕೆಗಳಲ್ಲಿ ಅಮೃತಬಳ್ಳಿಯ ಕೂಡ ಒಂದು. ಅಮೃತಬಳ್ಳಿ ಯು ಒಂದು ಕೂಡ ಒಂದು ಔಷಧೀಯ ಸಸ್ಯವಾಗಿದೆ. ಅಮೃತಕ್ಕೆ ಸಮಾನವಾದದ್ದು. ಅಮೃತಬಳ್ಳಿ. ನಾನಾ ಕಾಯಿಲೆಗಳಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿಯೇ ಇಂದಿನ ಹಿರಿಯರು ಇದಕ್ಕೆ ಅಮೃತಬಳ್ಳಿ ಎಂದು ಹೆಸರು…

ನೆಲ್ಲಿಕಾಯಿ ಸಿಕ್ಕರೆ ಇವತ್ತೆ ತಿನ್ನಿ ಹಲವಾರು ರೋಗಳನ್ನು ನಿಮ್ಮಿಂದ ದೂರವಿಡುತ್ತದೆ ಈ ಚಿಕ್ಕದಾದ ಒಂದು ಕಾಯಿ

ನೆಲ್ಲಿಕಾಯಿ ತಿಂದು ನೀರು ಕುಡಿಯುವುದೆಂದರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಹುಳಿ ಹುಳಿ ರುಚಿಯ ಈ ಕಾಯಿ ಕಚ್ಚಿ ತಿಂದ ಮೇಲೆ ನೀರು ಕುಡಿದರೆ ಸಿಹಿ ಅನುಭವವಾಗುತ್ತದೆ. ನೆಲ್ಲಿಕಾಯಿಯಿಂದ ವೆರೈಟಿ ಉಪ್ಪಿನಕಾಯಿಯನ್ನು ಮಾಡುತ್ತೇವೆ. ಆದರೆ ಈ ಹುಳಿಕಾಯಿ ನಿಂಬೆ ಹಣ್ಣಿನಂತೆ ಆರೋಗ್ಯಕ್ಕೆ ಬಹುಪಯೋಗಿ…

ಕಫದ ಸಮಸ್ಯೆ ಬಂದರೆ ಆಯುರ್ವೇದದ ಒಂಬತ್ತನೇ ಮನೆಮದ್ದು ಬಳಸಿ ಆಮೇಲೆ ನೋಡಿ ಚಮತ್ಕಾರ.

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮು ಹಾಗೂ ನೆಗಡಿ ಸಮಸ್ಯೆಗಳು ಮಳೆಗಾಲದಲ್ಲಿ ಆವರಿಸಿಕೊಳ್ಳುತ್ತದೆ. ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯತ್ತ ಮುಖ ಮಾಡುವವರೇ ಹೆಚ್ಚು. ಆದರೆ ಅಡುಗೆ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸುವುದರಿಂದ ಇಂತಹ ಸಮಸ್ಯೆಗಳಿಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲವೊಂದು…

ಎರಡೇ ವಾರದಲ್ಲಿ ದಟ್ಟನೆಯ ಕೂದಲು ಬೆಳೆಯಬೇಕೆಂದರೆ ಜಸ್ಟ್ ಹೀಗೆ ಮಾಡಿ.

ಕೂದಲು ಆರೋಗ್ಯಕರವಾಗಿ ಬೆಳೆಯಲು ನೀವು ಯಾವುದೋ ಒಂದು ವಿಧಾನ ಅನುಸರಿಸಿದರೆ ಸಾಕಾಗುವುದಿಲ್ಲ, ನಾವು ಸೇವಿಸುವ ಆಹಾರದಿಂದ ಹಿಡಿದು ಬಳಸುವ ಬಾಚಣಿಗೆಯೂ ಇದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಬಹಳ ವೇಗವಾಗಿ ದಟ್ಟವಾಗಿ, ಉದ್ದವಾಗಿರುವ ರಾಪುಂಜೆಲ್ ತರಹ ಕೂದಲು ಪಡೆಯಲು ಯಾರಿಗೆ ತಾನೇ ಇಷ್ಟವಿಲ್ಲ, ಒಂದು ವೇಳೆ…

ರೆಫ್ರಿಜಿರೇಟರ್ನಲ್ಲಿಟ್ಟ ಇಟ್ಟ ವಸ್ತುಗಳನ್ನು ಯಾವುದೇ ಕಾರಣಕ್ಕೂ ಯಾವುದೇ ಕಾರಣಕ್ಕೂ ಈ ಕಾಯಿಲೆ ಇದ್ದವರು ತಿನ್ನಬೇಡಿ.

ಇಂದು ಪ್ರತಿಯೊಂದು ಅಡುಗೆ ಮನೆಯಲ್ಲೂ ಜಾಗ ಪಡೆದಿರುವಂತಹ ರೆಫ್ರಿಜರೇಟರ್ ಎನ್ನುವುದು ಐಷಾರಾಮಿ ವಸ್ತುವಾಗಿ ಉಳಿದಿಲ್ಲ. ಸಾಮಾನ್ಯ ಜನರು ಕೂಡ ಇದರ ಬಳಕೆ ಮಾಡುತ್ತಿದ್ದಾರೆ. ಆದರೆ ಇದರ ಸರಿಯಾದ ಬಳಕೆ ತಿಳಿಯದೆ ಕೆಲವು ಜನರು ಪ್ರತಿಯೊಂದು ಆಹಾರವನ್ನು ಫ್ರಿಡ್ಜ್ ನಲ್ಲಿ ಇಡುವರು. ಇದರಿಂದ…

ಈ ರೀತಿಯಲ್ಲಿ ದೇವರ ದರ್ಶನ ಮಾಡಿದರೆ ನಿಮ್ಮ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಗುತ್ತದೆ.

ಹಿಂದೂ ಸಂಪ್ರದಾಯದಲ್ಲಿ ದೇವರಿಗೆ ವಿಶೇಷ ಸ್ಥಾನಮಾನ ಇದೆ ಎಲ್ಲರೂ ಕೂಡ ದೇವರಲ್ಲಿ ನಂಬಿಕೆ ಇಟ್ಟು ಭಯ ಭಕ್ತಿಯಿಂದ ಪೂಜೆ ಮಾಡುತ್ತಾರೆ ಹಾಗೇನೇ ಮನೆಯಲ್ಲಿ ದೇವರಿಗೆ ಪೂಜೆ ಮಾಡುವುದು ಮನೆ ದೇವರಿಗೆ ದೇವಸ್ಥಾನಗಳಿಗೆ ಹೋಗುವ ಪದ್ದತಿ ಇದೆ ಹಾಗೇನೇ ದೂರದಲ್ಲಿ ಇರುವ ತೀರ್ಥಕ್ಷೇತ್ರಗಳಿಗೆ…

ಜೀವನದಲ್ಲಿ ಅದೃಷ್ಟ ಎದುರಾಗುತ್ತದೆ ಎಂದು ತೋರಿಸುತ್ತದೆ ಈ ಒಂದು ಶುಭ ಸಂಕೇತ.

ಅದೃಷ್ಟವನ್ನು ನಂಬಿಕೊಂಡವರು ಯಾವಾಗಲೂ ನಕ್ಷತ್ರಗಳು, ಗ್ರಹಗಳು, ಸ್ಥಳಗಳು, ಅದೃಷ್ಟದ ಚಪ್ಪಲ್ಲಿ, ಅದೃಷ್ಟದ ಸೋಪ್‌ಗಳು, ಅದೃಷ್ಟದ ಸಂಖ್ಯೆಗಳು ಇನ್ನೂ ಅನೇಕ ರೀತಿಯ ವಸ್ತುಗಳಿಗೆ ಇಳಿಬಿದ್ದಿರುತ್ತಾರೆ. ಅದೃಷ್ಟದ ಹುಡುಕಾಟದಲ್ಲಿ ಮತ್ತು ಅದಕ್ಕಾಗಿ ಕಾಯುವ ಪ್ರಕ್ರಿಯೆಯಲ್ಲಿ, ಅವರು ತಾವಾಗಿಯೇ ಸುಲಭವಾಗಿ ಸೃಷ್ಟಿಸಬಹುದಾದ ವಿಷಯಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ.…