Month: November 2022

ಎಳ್ಳಿನ ಬಗ್ಗೆ ನಿಮಗೆ ಎಷ್ಟು ಗೊತ್ತು ತಿಂದವರಿಗೆ ಏನಾಗುತ್ತೆ ಗೊತ್ತಾ

ಹಾಯ್ ಹಲೋ ನಮಸ್ಕಾರ ಎಲ್ಲರಿಗೂ ನಾವು ನಾರ್ಮಲ್ ಆಗಿ ಪ್ರತಿನಿತ್ಯ ಅಡುಗೆ ಮಾಡುವುದರಲ್ಲಿ ಅಥವಾ ಬೇರೆ ಬೇರೆ ರೂಪದಲ್ಲಿ ಬರಲಿ ಅಲ್ವಾ. ಅಟ್ಲೀಸ್ಟ್ ಪ್ರತಿದಿನ ಅಲ್ಲ ಆದರೂ ಅವಾಗವಾಗ ಬಳಸುತ್ತದೆ ನಮ್ಮ ಆರೋಗ್ಯದ ದೃಷ್ಟಿಯಿಂದ ಕೂಡ ಇದು ತುಂಬಾನೇ ಒಳ್ಳೆಯದು. ಇವತ್ತಿನ…

ಈ ಬೇರು ಸಿಕ್ಕರೆ ದಯವಿಟ್ಟು ಇವತ್ತೇ ತಿನ್ನಿ ಯಾಕಂದ್ರೆ.

ರಾಷ್ಟ್ರೀಯ ಹೂವು ಎಂದು ಕರೆಸಿಕೊಳ್ಳುವ ಕಮಲದ ಹೂವಿನ ಬೇರುಗಳು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅನ್ನುವುದು ಹಲವರಿಗೆ ಗೊತ್ತಿಲ್ಲದ ವಿಚಾರ ಇಡೀ ಬೇರು ನೀರಿನಲ್ಲಿ ಮುಳುಗಿರುತ್ತದೆ ಅದರ ಹೂವು ಮಾತ್ರ ಎಲ್ಲರ ಕಣ್ಣು ಸೆಳೆಯುತ್ತದೆ. ಬೇರುಗಳನ್ನು ಸೀಕ್ರೆಟ್ ಲೋಟಸ್ ಎಂದು ಕರೆಯುತ್ತಾರೆ. ಅನಾದಿ…

ಬೀಟ್ರೂಟ್ ತಿನ್ನುವ ಮುನ್ನ ಸಕ್ಕರೆ ಕಾಯಿಲೆ ಇದ್ದವರು ಮಿಸ್ ಮಾಡದೆ ಈ ಮಾಹಿತಿ ಓದಿ.

ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇರುವವರು ಪಡುವ ನೋವು ಸಂಕಟ ಆ ದೇವರಿಗೆ ಮಾತ್ರ ಗೊತ್ತು. ಈ ಮಾತನ್ನು ನಾವು ಎಷ್ಟೋ ಬಾರಿ ಕೇಳಿರುತ್ತೇವೆ. ಈ ಮಧುಮೇಹ ಕಾಯಿಲೆ ಅನ್ನುವುದು ದೀರ್ಘ ಕಾಲದವರೆಗೆ ಕಾಡುವ ಕಾಯಿಲೆ. ಒಮ್ಮೆ ಈ ಕಾಯಿಲೆ ಮನುಷ್ಯನನ್ನು…

ಎಷ್ಟೇ ಭಯಂಕರ ಮೂಲವ್ಯಾಧಿ ಫೀಲ್ಸ್ ಮಾಯ ಆಗಬೇಕಾ.

ನಮಸ್ಕಾರ ವೀಕ್ಷಕರೆ ತುಂಬಾ ಜನರಿಗೆ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳೆಲ್ಲವೂ ಕಾಡುತ್ತಾ ಇರುತ್ತದೆ ಅಲ್ವಾ ಇವಾಗಿನ ಸಿಚುವೇಷನ್ನಲ್ಲಿ ಅಥವಾ ಇತ್ತೀಚಿಗೆ ದಿನಗಳಲ್ಲಿ ತುಂಬಾ ಜನರಿಗೆ ಕಾಡುವಂತಹ ಸಮಸ್ಯೆ ಅಂತ ಹೇಳಿದರೆ ಪೈಲ್ಸ್ ಆಗಿ ಅಥವಾ ಮೂಲವ್ಯಾಧಿ ಅಂತ ನಾವು ಏನು…

ಟೊಮ್ಯಾಟೋ ಕೆಚಪ್ ಬಳಸ್ತಿರಾ ಶಾಕಿಂಗ್ ವಿಷಯ ಇದು.

ಹಾಯ್ ಎಲ್ಲರಿಗೂ ನಮಸ್ಕಾರ ಫ್ರೆಂಡ್ಸ್ ಟೊಮ್ಯಾಟೋ ಕೆಚಪ್ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಬಳಸುವ ಅಂತಹದು ಅಲ್ವಾ ಎಲ್ಲಾ ಕಡೆಗಳಲ್ಲಿಯೂ ಬಳಸುತ್ತಾರೆ. ಪಿಜ್ಜಾ ಸ್ಯಾಂಡ್ ವಿಚ್ ಯಾವುದೇ ಇರಲಿ ಅದರಲ್ಲಿ ಎಲ್ಲದರಲ್ಲೂ ಬಳಸುತ್ತಾರೆ ಫ್ರೆಂಡ್ಸ್ ಫ್ರೆಂಚ್ ಫ್ರೈಸ್ ಜೊತೆ ಬಳಸುತ್ತಾರೆ ಇನ್ನು…

ಪದೇಪದೇ ನಿಮ್ಮ ಕಾಲುಗಳಲ್ಲಿ ಊತ ಅಥವಾ ನೋವು ಕಂಡು ಬರುತ್ತಾ ಇದಿಯಾ.

ವೀಕ್ಷ ಕರೆ ನಮ್ಮ ಪಾದಗಳಲ್ಲಿ ಯಾಕೆ ಊಟಾ ಕಂಡು ಬರುತ್ತದೆ ಮತ್ತು ಈ ರೀತಿಯ ಕಾಲುಗಳು ಬಾವು ಬರಲು ಯಾವ ರೀತಿಯಾದಂತಹ ರೋಗಲಕ್ಷಣಗಳು ನಮಗೆ ಕಾರಣವಾಗುತ್ತದೆ ಎನ್ನುವುದರ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ಒಂದಿಷ್ಟು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಹಾಗಾಗಿ ಈ…

ಈ ಸಣ್ಣ ಕೆಲಸ ಮಾಡುವುದರಿಂದ ಹಣಕಾಸಿನ ಅಧಿಪತಿ ಆಗುವುದು ಗ್ಯಾರಂಟಿ.

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಹಣವನ್ನು ಹೇಗೆ ಸಂಪಾದಿಸುವುದು ಹಾಗೂ ಹಣದ ಅಧಿಪತಿ ಹೇಗೆ ಆಗುವುದು ಎಂದು ಇವತ್ತಿನ ಮಾಹಿತಿಗೆ ತಿಳಿಸಿ ಕೊಡುತ್ತೇನೆ. ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹಾಗೂ ಈ…

ನಿಮ್ಮ ಉಗುರುಗಳು ಹೇಳುವ ಆರೋಗ್ಯದ ರಹಸ್ಯಗಳು.

ಆರೋಗ್ಯವನ್ನು ಪರಿಶೀಲಿಸುವ ಡಾಕ್ಟರ್ ಗಳು ಗಮನಿಸುವ ಅಂಗಾಂಗಗಳಲ್ಲಿ ಕಣ್ಣು ನಾಲಿಗೆಯಂತೆ ಉಗುರುಗಳು ಸಹ ಒಂದಾಗಿದೆ. ಉಗುರುಗಳ ಕೆಲವೊಂದು ಲಕ್ಷಣಗಳನ್ನು ಕಂಡು ತಕ್ಷಣ ದೇಹಕ್ಕೆ ಅನಾರೋಗ್ಯಕ್ಕೆ ಕಾರಣವಾಗಿರುವ ಅಂಶಗಳನ್ನು ಡಾಕ್ಟರ್ ಗಳು ಹೇಳುವುದಕ್ಕೆ ಈ ಉಗುರುಗಳು ನೆರವಾಗುತ್ತವೆ. ಒಂದು ವೇಳೆ ರೋಗಿ ಗೊತ್ತೇ…

ಸರ್ಪದೋಷ ಅಂದ್ರೆ ಏನು. ನೀವು ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಬರುತ್ತದೆ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ. ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಸರ್ಪ ದೋಷ ಅಂದರೆ ಏನು. ಹಾಗೂ ಇದಕ್ಕೆ ಪರಿಹಾರ ಹೇಗೆ. ಎಲ್ಲಿ ಸಿಗುತ್ತದೆ ಎಂದು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಯನ್ನು…

ನಿತ್ಯ ಪುಷ್ಪ ಹೀಗೆ ಬಳಸಿ ಹತ್ತಾರು ಸಮಸ್ಯೆಗಳಿಗೆ ರಾಮಬಾಣ.

ನಿತ್ಯಪುಷ್ಪ ಎನ್ನುವಂತಹ ಹೂವಿನ ಹೆಸರನ್ನು ತುಂಬಾ ಜನ ಕೇಳಿ ಇರುತ್ತಾರೆ ಅಲ್ವಾ. ನಾರ್ಮಲ್ ಆಗಿ ತುಂಬಾ ಕಡೆಗಳಲ್ಲಿ ಇದು ಬೆಳೆದು ಇರುತ್ತದೆ ಇದಕ್ಕೆ ಬೆಳೆಯುವುದಕ್ಕೆ ಜಾಸ್ತಿ ನೀರು ಕೂಡ ಬೇಕಾಗಿ ಇರುವುದಿಲ್ಲ ಅಲ್ಲಲ್ಲಿ ಅದಾಗಿ ಬೆಳೆದು ಕೊಂಡಿರುತ್ತದೆ. ಆದರೆ ಇದನ್ನು ಖಂಡಿತವಾಗಿಯೂ…