ಬಿಳಿ ಈರುಳ್ಳಿ ಸಿಕ್ಕರೆ ದಯವಿಟ್ಟು ಇವತ್ತೇ ಸೇವಿಸಿ ಇದರಿಂದ ಏನು ಪ್ರಯೋಜನ ಗೊತ್ತಾ
ಕಾಲಕ್ಕೆ ಅನುಗುಣವಾಗಿ ನಾವು ಆಹಾರ ಮತ್ತು ಆರೋಗ್ಯದ ಕಾಳಜಿವಹಿಸತ್ತಲೇ ಇರುತ್ತೇವೆ. ಡಯಟ್, ವ್ಯಾಯಾಮ ಎಂದೆಲ್ಲಾ ಯೋಚಿಸುತ್ತಲೇ ಇರುತ್ತೇವೆ. ಡಯಟ್ ಮಾಡುವವರಿಗೆ ಕೊಡುವ ಸಲಹೆ ಏನೆಂದರೆ ಅವರು ಅನುಸರಿಸುವ ಕ್ರಮ ಬಹಳ ದಿನಗಳವರೆಗೆ ಪ್ರಯೋಜನಗಳನ್ನು ನೀಡಬೇಕು ಎಂಬುದು. ಅಂತಹವುಗಳಲ್ಲಿ ಬಿಳಿ ಈರುಳ್ಳಿ ಬಹಳಷ್ಟು…