ಬಿ ಪಿ ಸೆಕೆಂಡ್ಸ್ ಲ್ಲಿ ಕಡಿಮೆ ಮಾಡಿ ಲೈಫಲ್ಲಿ ಮತ್ತೆ ಬಾರದ ಹಾಗೆ ಮಾಡುವ ಟಾಪ್ ಟೆನ್ ಗೋಲ್ಡನ್ ಟಿಪ್ಸ್.
ಅಧಿಕ ರಕ್ತದೊತ್ತಡ ವಯಸ್ಸಿಗೇ ಸಂಬಂಧ ಇಲ್ಲದ ಹಾಗೆ ಅನೇಕರಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಒಂದು ಕಾಯಿಲೆ ಅಂತಾನೆ ಹೇಳಬಹುದು. ರಕ್ತದೊತ್ತಡಕ್ಕೆ ಮುಕ್ಯ ಕಾರಣ ಉಪ್ಪು. ಉಪ್ಪಿನಿಂದ ರಕ್ತದೊತ್ತಡ ಹೆಚ್ಚಾಗುವುದರ ಜೊತೆಗೆ ರಕ್ತನಾಳಗಳನ್ನು ಗತ್ತಿಮಾಡುವ ಗುಣ ಹೊಂದಿದೆ ಇದರಿಂದ ರಕ್ತವನ್ನು ಪಂಪ್ ಮಾಡುವುದಕ್ಕೆ ಹೃದಯ…