ಎರಡು ನಿಮಿಷದಲ್ಲಿ ನಿಮ್ಮ ಕೊಳೆತ ಹಲ್ಲಿನಲ್ಲಿ ಇರುವ ಉಳ ಮಾಯವಾಗುತ್ತವೆ ಈ ಅದ್ಬುತವಾದ ಸಲಹೆಯಿಂದ.
ಹಲೋ ಫ್ರೆಂಡ್ಸ್ ಈ ದಿನ ನಾವು ಕಂಡ ಸಮಸ್ಯೆಗಳಿಗೆ ಪೂಲ್ ಸ್ಟಾಪ್ ಇಡುವಂತ ಒಂದು ಅದ್ಬುತವಾದ ಆಯುರ್ವೇದಿಕ್ ಹೋಂ ರೆಮಿಡಿಯ ಬಗ್ಗೆ ತಿಳಿದುಕೊಳ್ಳೋಣ. ದಂತಕ್ಷಯ ಅಂದರೆ ಹಲ್ಲುಗಳು ಕೊಳೆತು ಹೋಗುವುದು, ಉಳುಕು ಹಲ್ಲು, ಇಲ್ಲ ಹಲ್ಲು ನೋವು, ಎನ್ನುವುದು ದಂತ ಸಮಸ್ಯೆಗಳಿಗೆ…