ಎಲ್ಲರಿಗೂ ನಮಸ್ಕಾರ ಗುಡ್ ನ್ಯೂಸ್ ರಾಜ್ಯ ಸರ್ಕಾರದಿಂದ ಎಲ್ಲಾ ಬಿಪಿಎಲ್ ಎಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಸಾರ್ವಜನಿಕರಿಗೆ ಆಹಾರ ಇಲಾಖೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ನಮ್ಮ ಸರ್ಕಾರ ಇತ್ತೀಚಿಗೆ ಹಲವಾರು ರೀತಿಯಾದಂತಹ ಯೋಜನೆಗಳನ್ನು ತರುತ್ತಾ ಬರುತ್ತಿದೆ. ಆದರೆ ಎಷ್ಟೊಂದು ಯೋಚನೆಗಳು ನಮಗೆ ಗೊತ್ತಿರುವುದಿಲ್ಲ ಹಾಗಾಗಿ ನೀವು ಆದಷ್ಟು ಬೇಗನೆ ಮಾಡ್ತೀರಾ ಕೇಂದ್ರದಲ್ಲಿ ಹೋಗಿ ನೀವು ಯಾವ ಯೋಜನೆಗಳಿಗೆ ಅರ್ಹರಾಗಿದ್ದೀರಿ ಎಂದು ತಿಳಿದುಕೊಳ್ಳಿ.
ತದನಂತರ ಅದಕ್ಕೆ ಬೇಕಾಗಿರುವಂತಹ ಎಲ್ಲಾ ರೀತಿಯಾದಂತಹ ಪಾತ್ರಗಳು ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ ಕಾಗದ ಪಾತ್ರಗಳನ್ನು ತೆಗೆದುಕೊಂಡು ಆದಷ್ಟು ಬೇಗನೆ ಈ ಯೋಜನೆಗಳ ಅನುಕೂಲತೆಯನ್ನು ನೀವು ಪಡೆದುಕೊಳ್ಳಿ. ಹೌದು ಪ್ರಸ್ತುತ ಎರಡು ಸಾವಿರದ ಇಪ್ಪತ್ಮೂರಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು ಹೀಗಾಗಿ ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್ಗಳು ಹೊಸ ಯೋಜನೆಗಳು ಹಾಗೂ ಹೊಸ ನಿಯಮಗಳನ್ನು ಎಲ್ಲಾ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಜಾರಿ ಮಾಡಲಾಗಿದೆ ಅಂತ ಹೇಳಬಹುದು.
ಇದೀಗ ಎಲ್ಲ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ದಾರಿಗೆ ಖುಷಿ ಸುದ್ದಿಯನ್ನು ನೀಡಲಾಗಿದೆ ಅಂತ ಹೇಳಬಹುದು ಒಂದೊಂದಾಗಿ ತಿಳಿದುಕೊಳ್ಳೋಣ ಬನ್ನಿ ಒಂದು ಎರಡು ಅಲ್ಲ ಮೂರು ಗುಡ್ ನ್ಯೂಸ್ ಗಳನ್ನು ನೀಡಲಾಗಿದ್ದು ನೀವು ಯಾವ ರೇಷನ್ ಕಾರ್ಡ್ ಹೊಂದಿರುವ ಕುಟುಂಬದವರು ಆಗಿದ್ದೀರಿ ಎಂದು ತಪ್ಪದೇ ಕಮೆಂಟ್ ಮೂಲಕ ತಿಳಿಸಿ. ಹೌದು. ಮೊದಲನೆಯ ಗುಡ್ ನ್ಯೂಸ್ ಯಾವುದು ಅಂತ ಹೇಳುವುದಾದರೆ ನೋಡುವುದಾದರೆ ಪ್ರಸಕ್ತ ಈ ತಿಂಗಳಿನ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಎನ್ ಎಫ್ ಸಿ ಅಡಿಯಲ್ಲಿ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಲಾಗಿದ್ದು ಅಂತ ಹೇಳಬಹುದು.
ಇದು ನಮ್ಮ ರಾಜ್ಯದಾದಂತ ನಿಮ್ಮ ಸಮೀಪ ಇರುವಂತಹ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡುವುದರ ಮೂಲಕ ಉಚಿತವಾಗಿ ಆಹಾರ ಧಾನ್ಯವನ್ನು ಪಡೆದುಕೊಳ್ಳಬಹುದು ಹೌದು ಅಂತ್ಯೋದಯ ರೇಷನ್ ಕಾರ್ಡ್ ಗೆ ಈಗ 35 ಕೆಜಿ ಅಕ್ಕಿ ಸೇರಿದಂತೆ ಬಿಪಿಎಲ್ ರೇಷನ್ ಕಾರ್ಡು ದಾರರಿಗೆ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ಸೇರಿದಂತೆ ಇನ್ನೂ ಇತರೆ ಸಾಮಗ್ರಿಯಗಳನ್ನು ಕೊಡಲಾಗಿದೆ ಇಲ್ಲಿ ಖುಷಿಯ ವಿಚಾರೇನೆಂದರೆ ನೀವು ಅಂತರಾಷ್ಟ್ರೀಯ ಅಂತರ್ಜಿಲ್ಲೆ ಅಥವಾ ಅಂತರ್ ಗ್ರಾಮ ಹಾಗೂ ಯಾವುದೇ ಸ್ಥಳದಲ್ಲಿಯೂ ಕೂಡ ನೀವು ವಲಸೆ ಹೋಗಿದ್ದಲ್ಲಿ ಕೂಡ ನಿಮ್ಮ ರೇಷನ್ ಕಾರ್ಡ್ ಅನ್ನು ತೋರಿಸುವ ಮೂಲಕ ಉಚಿತವಾಗಿ ಆಹಾರ ಧಾನ್ಯವನ್ನು ಪಡೆಯಬಹುದು.
ಇನ್ನು ಎರಡನೆಯ ಗುಡ್ ನ್ಯೂಸ್ ನಿನ್ನಿಂದಲೇ ಕಂದಾಯ ಸಚಿವರಾದ ಆರ್ ಅಶೋಕವರು ಎಲ್ಲ ರೇಷನ್ ಕಾರ್ಡುದಾರರಿಗೆ ಖುಷಿ ಸುದ್ದಿಯನ್ನು ನೀಡಿದ್ದಾರೆ ಹೌದು ಮುಂಬರುವ ತಿಂಗಳಿನಿಂದ ಮತ್ತೆ ಆಹಾರ ಧಾನ್ಯ ಅಕ್ಕಿ ವಿತರಣಾ ಪ್ರಮಾಣವನ್ನು ಹೆಚ್ಚು ಮಾಡಲಾಗುತ್ತಿದೆ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡುವುದಕ್ಕೆ ಸರಕಾರ ತೀರ್ಮಾನ ಮಾಡಿದೆ.
ಹೌದು ಈ ಹಿಂದೆ ಕರೋನ ಕಾಲದಲ್ಲಿ ಪ್ರಧಾನ ಮಂತ್ರಿ ಗಲೀಪ್ ಕಲ್ಯಾಣ್ ಯೋಜನೆ ಅಡಿ ಬರುತ್ತಿದ್ದ 5 ಕೆಜಿ ಅಕ್ಕಿ ವಿತರಣೆ ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಇದರ ಬಗ್ಗೆ ಇನ್ನಷ್ಟು ನೀವು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನಿಮ್ಮ ಹತ್ತಿರದ ಅಕ್ಕಿ ವಿತಾರಣ ಅವರ ಹತ್ತಿರ ಹೋಗಿ ಇತ್ತೀಚೆಗೆ ಬಂದಂತಹ ಸುದ್ದಿ ಬಗ್ಗೆ ಪರಿಶೀಲನೆ ಮಾಡಿಕೊಳ್ಳಿ.