ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನೂ ನೈಸರ್ಗಿಕವಾಗಿ ಹೆಚ್ಚಿಸುವ ಆಹಾರ ಪದಾರ್ಥಗಳು.
ನಮಸ್ತೆ ಪ್ರಿಯ ಓದುಗರೇ, ಫಲವತ್ತತೆ ಸಮಸ್ಯೆಯನ್ನು ಕೇವಲ ಮಹಿಳೆಯರಲ್ಲಿ ಮಾತ್ರ ಕಂಡು ಬರುವುದಲ್ಲದೆ ಇದು ಪುರುಷರಲ್ಲಿ ಕೂಡ ಕಂಡು ಬರುವ ಒಂದು ದೊಡ್ಡ ಸಮಸ್ಯೆ ಆಗಿದೆ ಮಿತ್ರರೇ. ಇದಕ್ಕೆಲ್ಲ ಕಾರಣ ನಾವು ಅಳವಡಿಸಿಕೊಳ್ಳುವ ಜೀವನ ಶೈಲಿ ಮತ್ತು ಆಹಾರ ಪದ್ಧತಿ. ಇದು…