ಹಸಿ ಈರುಳ್ಳಿಯನ್ನು ಸೇವನೆ ಮಾಡುವುದರಿಂದ ಏನೆಲ್ಲಾ ಆಗುತ್ತೆ ಗೊತ್ತಾ
ನಮಸ್ತೆ ಪ್ರಿಯ ಓದುಗರೇ, ಈರುಳ್ಳಿ ಅಂದ್ರೆ ಮೊದಲಿಗೆ ಮಾತು ನೆನಪು ಬರುವುದು ಈರುಳ್ಳಿಯನ್ನು ಕತ್ತರಿಸುವಾಗ ಕಣ್ಣೀರು ಬರುವುದು. ಇದು ಹಳೆಯ ಮಾತು ಆಗಿ ಹೋಗಿದೆ ಆದ್ರೂ ಈ ಮಾತು ಅಷ್ಟೇ ಜನಪ್ರಿಯ. ಆದ್ರೆ ಈ ಈರುಳ್ಳಿ ಅನ್ನುವುದು ಎಲ್ಲ ಆಹಾರ ಪದ್ಧತಿ…