Month: March 2023

ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ ಎಲ್ಲ ರೈತರಿಗೆ 5 ಲಕ್ಷ ಹೊಸ ಸಾಲ ಶೂನ್ಯ ಬಡ್ಡಿ ದರದಲ್ಲಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದ ಇರುವ ಎಲ್ಲಾ ರಾಜ್ಯದ ರೈತರಿಗೆ ರಾಜ್ಯದ ಸಹಕಾರಿ ಸಚಿವರಾದ ಎಸ್ ಪಿ ಸೋಮಶೇಖರ್ ಅವರು ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ ಈ ಹಿಂದಿನ ಸರ್ಕಾರಗಳು ಈಗಾಗಲೇ ರೈತರ ಸಾಲವನ್ನು ಮನ್ನಾ ಮಾಡಿದೆ ಹಾಗೂ ಅದೇ…

ರೇಷನ್ ಕಾರ್ಡ್ ಇದ್ದವರ ಗಮನಕ್ಕೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ ಇನ್ನೂ ಮುಂದೆ ರೇಷನ್ ಸಿಗುವುದಿಲ್ಲ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರದಿಂದ ಎಲ್ಲಾ ಬಿಪಿಎಲ್ ಮತ್ತು ಎಪಿಎಲ್ ಅಂತ್ಯೋದಯ ರೇಷನ್ ಕಾರ್ಡು ಗೊತ್ತಿರುವ ಪ್ರತಿ ಗ್ರಾಹಕರಿಗೆ ಸಾರ್ವಜನಿಕರಿಗೆ ಸುದ್ದಿ ಬಂದಿದೆ ಹೌದು ಇನ್ನು ಮುಂದೆ ನಿಮಗೆ ತೂಂದರೆಯಾಗಬಹುದು. ರೇಷನ್ ಕಾರ್ಡ್ ರದ್ದು ಆಗಲಿ ಅಧಿಕೃತವಾಗಿ ನಾಗರಿಕ ಸರಬರಾಜು…

ಬಿಂಬಳಕಾಯಿ ಇದರ ಅದ್ಭುತ ಪ್ರಯೋಜನಗಳು ಗೊತ್ತಾ ನಿಮಗೆ ಆರೋಗ್ಯ ಸಂಜೀವಿನಿ ಇದು.

ವಿಟಮಿನ್ ಸಿ ಹೇರಳವಾಗಿರುವುದರಿಂದ ದೇಹದಲ್ಲಿ ಇಮ್ಯೂನಿಟಿ ಜಾಸ್ತಿ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯವಾಗುತ್ತದೆ ಇದು ನಮ್ಮ ಸುತ್ತಮುತ್ತಲಿನ ಕೆಲವೊಂದು ಮರಗಳು ಪ್ರಕೃತಿಯಲ್ಲಿ ಬೆಳೆದುಕೊಂಡಿರುತ್ತದೆ ನಮ್ಮ ಆರೋಗ್ಯಕ್ಕೆ ತುಂಬಾನೆ ಬೆನಿಫಿಟ್ ಗಳನ್ನು ಕೊಡುವಂತಹ ಅವುಗಳು ಅಂತ ಹೇಳಬಹುದು ಇವತ್ತು ಅಂತಹದೇ ಒಂದು ಮರ ಹಾಗೂ…

ಗಂಡಸರು ಉಡದಾರ ಹಾಕಿಕೊಳ್ಳುವುದರಿಂದ ಏನೆಲ್ಲಾ ಲಾಭಗಳಾಗುತ್ತವೆ ಗೊತ್ತಾ

ಗಂಡು ಮಕ್ಕಳ ಸೊಂಟಕ್ಕೆ ಉಡುದಾರವನ್ನು ಹಿಂದಿರುವ ವೈಜ್ಞಾನಿಕ ಕಾರಣವೇನು ಅದನ್ನು ಏಕೆ ಕಟ್ಟುತ್ತಾರೆ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಆಚಾರ ಮತ್ತು ವಿಚಾರವು ಅದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ ಇರುತ್ತದೆ ಅದರಲ್ಲೂ ಹಿಂದಿನಿಂದಲೂ…

ಮೀನಿನ ಎಣ್ಣೆ ಎಂದರೆ ಏನು ಇದರ ಬಗ್ಗೆ ಎಷ್ಟು ಗೊತ್ತು ಇದು ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀಳುತ್ತೆ ಗೊತ್ತಾ

ಇವತ್ತಿನ ಮಾಹಿತಿಯಲ್ಲಿ ಮೀನಿನ ಎಣ್ಣೆ, ನಾವು ಇದನ್ನು ಒಮೆಗಾತ್ರಿ ಎಂದು ಸಹ ಕರೆಯಬಹುದು ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ ಹಾಗೂ ಒಮ್ಮೆಗಾತ್ರಿ ನಾವು ತೆಗೆದುಕೊಳ್ಳುವಂತಹ ಆಹಾರದಲ್ಲಿದ್ದರೆ ಹಾಗೂ ಈ ಒಮೇಗಾತ್ರಿ ಆಹಾರದಲ್ಲಿ ನಮಗೆ ಯಾವ ಆಹಾರದಲ್ಲಿ ನಮಗೆ ಸಿಗುತ್ತದೆ. ಅಷ್ಟಕ್ಕೂ ಈ…

ಈ ಎಲೆ ಚಿಗುರು ಹೀಗೆ ಬಳಸಿನೋಡಿ ಸಕ್ಕರೆ ಕಾಯಿಲೆ ಜೀವನದಲ್ಲಿ ಬರಲ್ಲ.

ಇತ್ತೀಚಿಗೆ ಎಲ್ಲರ ಜೀವನದಲ್ಲಿ ಮಧುಮೇಹ ಎನ್ನುವುದು ಸಾಮಾನ್ಯ ಕಾಯಿಲೆಯಾಗಿದೆ ಮೊದಲೆಲ್ಲ ಹಿರಿಯರಲ್ಲಿ ಅಥವಾ ವಯಸ್ಸಾದವರಲ್ಲಿ ಈ ಸಮಸ್ಯೆ ಕಂಡು ಬರುತ್ತಿತ್ತು ಆದರೆ ಈಗಿನ ಕಾಲದಲ್ಲಿ ಹುಟ್ಟಿದಂತಹ ಮಗುವಿನ ಹಿಡಿದು ಸಾಯುವಂತ ವ್ಯಕ್ತಿಗಳಿಗೂ ಕೂಡ ಮಧುಮೇಹ ಎನ್ನುವುದು ಎಲ್ಲರನ್ನೂ ಕೂಡ ಕಾಣಿಸಿಕೊಳ್ಳುತ್ತದೆ. ಈ…

ಮನೆ ಕೆಲಸ ಮಾಡುತ್ತಿದ್ದ ತನ್ನ ಹೆಂಡತಿಯನ್ನು PSI ಮಾಡಿದ ಗಂಡ.. ತಮ್ಮ ಅತ್ತೆ ಮಾವನಿಗೆ ಚಾಲೆಂಜ್ ಹಾಕಿದ್ನಂತೆ ಈ ವ್ಯಕ್ತಿ

ನಮ್ಮ ಈಗಿರುವ ಸಮಾಜದಲ್ಲಿ ಹಲವಾರು ಜನ ತಮ್ಮ ಮಗಳಿಗೆ ಬೇಗನೆ ಮದುವೆ ಮಾಡಿ ಕಳಿಸು ಬಿಡುತ್ತಾರೆ ಅವರ ಆಸೆ ಆಕಾಂಕ್ಷೆಗಳನ್ನೆಲ್ಲ ಗಾಳಿಗೆ ತೂರಿ ಅವರನ್ನು ಮದುವೆ ಎಂಬ ಪಂಜರದಲ್ಲಿ ಕಳಿಸಿಬಿಡುತ್ತಾರೆ ಆದರೆ ಈ ಪಂಜರದಿಂದ ಹೊರಬಂದು ತಮ್ಮ ಜೀವನದಲ್ಲಿ ಹಲವಾರು ಮುಂದೆ…

ಸೇಬು ಹಣ್ಣಿನ ಜೊತೆ ಒಂದು ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಬಳಸಿದರೆ ಏನಾಗುತ್ತೆ

ಹಾಗೆ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುವುದಕ್ಕೆ ಇದರ ಮಿಶ್ರಣ ನಮಗೆ ತುಂಬಾನೇ ಸಹಾಯವಾಗುತ್ತದೆ ನಾವು ರೆಗ್ಯುಲರ್ ಆಗಿ ಕೂಡ ಇತರ ಮಾಡಿ ಬಳಸಬಹುದು ನಾವು ಆರೋಗ್ಯವಂತರಾಗಿ ಇರುವುದಕ್ಕೆ ನಾವು ಬೇರೆಬೇರೆ ರೀತಿಯ ಹಣ್ಣು ತರಕಾರಿ ಹಾಗೆ ಮಸಾಲೆ ಪದಾರ್ಥಗಳು ಅಥವಾ…

ಕೆಂಪು ಅಕ್ಕಿಯ ವಿಶಿಷ್ಟತೆ ಏನು ಇದನ್ನು ಯಾರು ಹೆಚ್ಚಾಗಿ ಸೇವಿಸಬೇಕು ಗೊತ್ತಾ

ಕೆಂಪು ಅಕ್ಕಿಯನ್ನು ಬಿಳಿ ಅಕ್ಕಿಯಂತೆ ಬಳಸಬಹುದು. ಅದನ್ನು ಬಳಸುವ ಮುನ್ನ ಮೂರು ಬಾರಿ ನೀರಿನಲ್ಲಿ ತೊಳೆದು ಬಳಸಬೇಕು. ಕೆಂಪು ಅಕ್ಕಿಯನ್ನು ಬಿಳಿ ಅಕ್ಕಿಯ ಬಳಕೆಗೆ ಬದಲಾಗಿ ಬಳಸಬಹುದು. ಮಧುಮೇಹ ಮತ್ತುಡಯಾಬಿಟಿಸ್ ಇರುವವರಿಗೆ ಇದು ತುಂಬಾ ಮುಖ್ಯ ಯಾವ ಆಹಾರ ತಿನ್ನಬೇಕು ಯಾವ…

ನಿಮ್ಮ ಕುಂಡಲಿಯಲ್ಲಿ ಶನಿ ದೋಷ ಇದ್ದರೆ ನಿಮಗೆ ಈ ರೀತಿಯಾದ ಆರೋಗ್ಯ ಸಮಸ್ಯೆ ಕಾಡುತ್ತದೆ.

ಎಲ್ಲ ದಿವ್ಯ ಜ್ಯೋತಿ ವೀಕ್ಷಕರಿಗೆ ನನ್ನ ನಮಸ್ಕಾರಗಳು. ನಿಮ್ಮ ಕುಂಡಲಿಯಲ್ಲಿ ಶನಿದೋಷ ಏನಾದರೂ ಇದ್ದರೆ ನಿಮಗೆ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಬರಬಹುದು ಎಂದು ಇವತ್ತಿನ ಮಾಹಿತಿಯಲ್ಲಿ ತಿಳಿಯೋಣ ಬನ್ನಿ. ವ್ಯಕ್ತಿಯ ಆರೋಗ್ಯ ಕ್ಕೆ ಮೀಸಲಾಗಿರುವ ವೈದ್ಯಕೀಯ ಜ್ಯೋತಿಷ್ಯ ಎಂದು ಕರೆಯಲಾಗುತ್ತದೆ.…