ಮನೆ ಒಳಗೆ ಬಾವಲಿ ಬಂದರೆ ಏನನ್ನು ಸೂಚಿಸುತ್ತದೆ ಗೊತ್ತಾ
ಎಲ್ಲರಿಗೂ ನಮಸ್ಕಾರ ನಾವು ಸದಾಕಾಲ ಯೋಚನೆ ಮಾಡುವುದು ಏನು ಎಂದರೆ ನಮ್ಮ ಜೀವನ ಸುಖಮವಾಗಿ ಸಾಗಲಿ ಎಂಬುದನ್ನು ಆದರೆ ಕೆಲವೊಮ್ಮೆ ಅಡೆತಡೆಗಳು ಕೂಡ ಬರುತ್ತವೆ. ಒಂದು ವೇಳೆ ನಾವು ಯಾವುದಾದರೂ ಕೆಲಸವನ್ನು ಮಾಡುವುದಕ್ಕೆ ಹೋಗುತ್ತಿದ್ದಾಗ ಏನೋ ಒಂದು ಕೆಟ್ಟ ಗಳಿಗೆಯಿಂದ ನಾವು…