ವಿದ್ಯುತ್ ಬಿಲ್ ಕಟ್ಟುವಂತಿಲ್ಲ ಗೃಹ ಜ್ಯೋತಿ ಯೋಜನೆ ಜಾರಿ 200 ಯೂನಿಟ್ ಉಚಿತ ಆದರೆ ಕಂಡೀಷನ್
ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮುನ್ನು ತನ್ನ ಗ್ಯಾರಂಟಿ ಕಾರ್ಡ್ ನಲ್ಲಿ ನೀಡಿರುವಂತೆ ಗೃಹಜೋತಿ ಯೋಜನೆಯ ಮೂಲಕ ಪ್ರತಿಯೊಂದು ಕುಟುಂಬಕ್ಕೆ 200 ಯೂನಿಟ್ ಗಳವರೆಗೆ ಪ್ರತಿ ತಿಂಗಳು ವಿದ್ಯುತ್ ಉಚಿತ ನೀಡಲಾಗುತ್ತಿದೆ ಎನ್ನುವಂತಹ ಹೊಸ ಯೋಜನೆ ಬಗ್ಗೆ ತಿಳಿಸಲಾಗಿದ್ದು ಕೊನೆಗೂ ಕರ್ನಾಟಕದಲ್ಲಿ ಕಾಂಗ್ರೆಸ್…