ಭಾರತದ ವಿಸ್ಮಯಕಾರಿ ಕೊಳದ ನೀರಿನಲ್ಲಿ ಮನುಷ್ಯರು ಮುಳುಗುವುದಿಲ್ಲ ತೇಲುತ್ತಾರೆ ಕೈಲಾಸದಿಂದ ನೆರವಾಗಿ ಬರುತ್ತಿರುವ ನೀರು.
ವೀಕ್ಷಕರೆ ನಮ್ಮ ಭಾರತ ದೇಶದಲ್ಲಿ ಅನೇಕ ನಿಗೂಢ ವಿಸ್ಮಯ ಊಹೆಗು ನಿಲುಕದ ಸಂಗತಿಗಳು ಸಾಕಷ್ಟು ಇವೆ ಭಾರತ ದೇಶದಲ್ಲಿ ನಡೆಯುವ ವಿಸ್ಮಯ ನಿಗೂಢ ಸಂಗತಿಯ ಜಾಲ ಪತ್ತೆ ಹಚ್ಚಲೆಂದು ಪ್ರಪಂಚದ ನಾನಾ ಕಡೆಯಲ್ಲಿ ವಿಜ್ಞಾನಿಗಳು ಬರುತ್ತಾರೆ ಆದರೆ ಸೋತು ಮತ್ತೆ ವಾಪಸ್…