ಬಿಸಿಲಿನ ಸಮಯದಲ್ಲಿ ಪ್ಲಾಸ್ಟಿಕ್ ಬಾಟಲಿಯಿಂದ ನೀರು ಕುಡಿಯುವುದು ಎಷ್ಟು ಸೂಕ್ತ
ನಮಗೆ ಗೊತ್ತಿರುವ ಹಾಗೆ ಬೇಸಿಗೆಕಾಲ ಬಂದರೆ ಸಾಕು ನಮಗೆ ಒಂದು ತರಹದ ಸುಸ್ತು ಡಿಹೈಡ್ರೇಶನ್ ಅಂತ ಪರಿಸ್ಥಿತಿ ನಮಗೆ ಎದುರಾಗುತ್ತದೆ ನೀವು ಅವಾಗ ಸಾಮಾನ್ಯವಾಗಿ ಏನು ಮಾಡುತ್ತಿರಾ ಎಂದರೆ ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀವು ನೀರನ್ನು ತುಂಬಿ ಇಟ್ಟು ಅದನ್ನೇ ಫ್ರಿಜ್ಜಿನಲ್ಲಿ…