ಶ್ರೀನಾಥ ದೇವಸ್ಥಾನದಲ್ಲಿ ಪ್ರತಿದಿನ ಒಂದು ಸಾವಿರ ವಿವಿಧ ರೀತಿಯ ಪ್ರಸಾದ ಅದ್ಭುತದಲ್ಲಿ ಅದ್ಭುತ.
ಸ್ನೇಹಿತರೆ ನಮ್ಮ ಭಾರತದಲ್ಲಿ ದೇವಸ್ಥಾನಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಅಷ್ಟೇ ಪ್ರಾಮುಖ್ಯತೆ ದೇವಸ್ಥಾನದಲ್ಲಿ ಸಿಗುವ ಪ್ರಸಾದಕ್ಕೆ ಇರುತದ್ದೇ ದೇವರಿಗೆ ನೈವೇದ್ಯ ಮಾಡಿ ಪ್ರಸಾದ ಸೇವನೆ ಮಾಡಿದ್ದಾರೆ ಖಂಡಿತ ಒಳಿತು ಆಗುತ್ತದೆ ದೇವಸ್ಥಾನಗಳಲ್ಲಿ ಸಾಕಷ್ಟು ವಿವಿಧ ರೀತಿಯ ಭಕ್ತರಿಗೆ ಕೊಡಲಾಗುತ್ತದೆ ನಿಮಗೆಲ್ಲರಿಗೂ ಗೊತ್ತಿರುವ…