ಇದರಿಂದಲೇ ನಿಮಗೆ ಕಿಡ್ನಿ ಸ್ಟೋನ್ ಹಾರ್ಟ್ ಅಟ್ಯಾಕ್ ಬರುವುದು ಇಂತಹ ಪದಾರ್ಥಗಳನ್ನು ಸೇವನೆ ಮಾಡವುದು ಬಿಡಿ
ವೀಕ್ಷಕರೆ ಇಂದಿನ ಕಾಲದಲ್ಲಿ ಸಾಕಷ್ಟು ಜನರು ಅವರು ಏನೇ ಒಂದು ಆಹಾರವನ್ನು ತಯಾರು ಮಾಡಬೇಕಾದರೆ ಅವರು ಬೆಳೆದಿರುವ ಆಹಾರ ಪದಾರ್ಥಗಳಿಂದ ತಯಾರು ಮಾಡುತ್ತಿದ್ದರು ಮತ್ತು ಏನೇ ಆಹಾರವನ್ನು ತಯಾರು ಮಾಡಬೇಕೆಂದರೆ ಅವರು ಖುದ್ದಾಗಿ ಆಹಾರವನ್ನು ತಯಾರು ಮಾಡಿ ಸೇವನೆ ಮಾಡುತ್ತಿದ್ದರು ಆದರೆ…