Month: August 2023

ಕನ್ಯಾ ರಾಶಿಗೆ ಈ ದಿನದಿಂದ ಅದೃಷ್ಟದ ಬಾಗಿಲು ತೆರೆದಂತೆ ಎಷ್ಟೆಲ್ಲ ಲಾಭಗಳು ಸಿಗುತ್ತವೆ ಗೊತ್ತಾ

ವೀಕ್ಷಕ ರೆಲ್ಲರಿಗೂ ದೈನಿಕ ರಾಶಿಫಲ ವಿಶೇಷ ಕಾರ್ಯಕ್ರಮಕ್ಕೆ ಸ್ವಾಗತ ಇವತ್ತಿನ ಮಾಹಿತಿಯಲ್ಲಿ ನಾವು ವರ್ಷ 2023 ರ ಆಗಸ್ಟ್ ತಿಂಗಳಿನ 22 ನೇ ತಾರೀಖಿನ ದಿನ ಕನ್ಯಾ ರಾಶಿಯ ಫಲಗಳನ್ನು ತಿಳಿದುಕೊಳ್ಳುವುದು ಈ ದಿನ ಕನ್ಯಾ ರಾಶಿಯ ಜಾತಕದವರ ಪಾಲಿಗೆ ಸಾಬೀತಾಗಿವೆ.…

ತನ್ನ ಚಾಣಾಕ್ಷತೆಯಿಂದ 850 ಜನರನ್ನು ರಕ್ಷಿಸಿದ ಪುಟ್ಟ ಬಾಲಕ.. ರೈಲನ್ನು ನಿಲ್ಲಿಸಿದ ರೀತಿ ನಿಮ್ಮನ್ನು ಒಂದು ಕ್ಷಣ ದಿಗ್ಭ್ರಮೆಗೊಳಿಸುತ್ತದೆ

ಈ ಹುಡುಗ ಒಂದು ರೈಲನ್ನು ತಡೆಯದೆ ಇದ್ದಲ್ಲಿ ಪ್ರಪಂಚ ದಲ್ಲೇ ಅತಿ ದೊಡ್ಡ ದುರಂತ ನಮ್ಮ ಕರ್ನಾಟಕದಲ್ಲಿ ಸಂಭವಿಸುತ್ತಿತ್ತು. ಒಂದಲ್ಲ ಎರಡ ಲ್ಲ ಐವತ್ತಲ್ಲ ಬರೋ ಬ್ಬರಿ 850 ಪ್ರಯಾಣಿಕರ ಪ್ರಾಣ ನಿಮಿಷದಲ್ಲಿ ಹಾರಿ ಹೋಗುತ್ತಿತ್ತು. ಈ ಘಟನೆ ನಡೆದಿರೋದು ಯಾವುದೋ…

ಬೆಳೆ ವಿಮೆ ರೈತರ ಬೆಳೆಗಳಿಗೆ ವಿಮೆ (ಇನ್ಸೂರೆನ್ಸ್) ಎಷ್ಟು ಹಣ ಕಟ್ಟಬೇಕು ? ಅರ್ಜಿ ಸಲ್ಲಿಸುವುದು ಹೇಗೆ

ಮಳೆ ಜಾಸ್ತಿಯಾದರೂ ಅಥವಾ ಕಡಿಮೆ ಆದರೂ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ. ಹೀಗಾಗಿ ಈ ಸಂಕಷ್ಟವನ್ನು ಸ್ವಲ್ಪ ಪ್ರಮಾಣದಲ್ಲಿ ತಗ್ಗಿಸಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಗಳೆರಡೂ ಸೇರಿ ಬೆಳೆ ವಿಮೆ ಹಣ ರೈತರಿಗೆ ನೀಡಂತದ್ದು. ಹೌದು, ಸ್ನೇಹಿತರೆ ನೀವು ಬೆಳೆಗಳನ್ನು…

ಟೀ ಕುಡಿಯುವುದರಿಂದ ತಲೆನೋವು ಒಂದೇ ಅಲ್ಲ, ಮಾನಸಿಕ ತೊಂದರೆಗಳು ಕೂಡ ಪರಿಹಾರಗೊಳ್ಳುತ್ತವೆ.. ಹೇಗೆ ಗೊತ್ತಾ

ಟೀ ಕುಡಿಯುವುದರಿಂದ ತಲೆನೋವು ಒಂದೇ ಅಲ್ಲ, ಮಾನಸಿಕ ತೊಂದರೆಗಳು ಕೂಡ ಪರಿಹಾರಗೊಳ್ಳುತ್ತವೆ ಎಂದು ಅನಾದಿ ಕಾಲದಿಂದಲೂ ಹೇಳುತ್ತಾ ಬರಲಾಗುತ್ತಿದೆ. ಈ ಬಗ್ಗೆ ವಿವರಗಳನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ. ಟೀ ಕುಡಿಯೋದ್ರಿಂದ ಏನೆಲ್ಲಾ ಒಳ್ಳೆದಾಗುತ್ತೆ? ಸಾಮಾನ್ಯ ಟೀ ಕುಡಿಯೋದ್ರಿಂದ ಏನೆಲ್ಲಾ…

ಜಿಲ್ಲಾ ಪಂಚಾಯಿತಿಯ ಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕರು ಹಾಗೂ ಆಡಳಿತ ಸಹಾಯಕರು ಹುದ್ದೆಗೆ ಅರ್ಜಿ ಆಹ್ವಾನ

ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕ ರು ಹಾಗೂ ಆಡಳಿತ ಸಹಾಯಕ ರು ಹುದ್ದೆ ಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಜಿಲ್ಲಾ ಪಂಚಾಯತ್ ನೇಮಕಾತಿ ವಯೋಮಿತಿ ದಿನಾಂಕ 1 ಆಗಸ್ಟ್ 2023 ಕ್ಕೆ.…

ಇವರು 62 ವರ್ಷಗಳಿಂದ ನಿದ್ದೆ ಮಾಡಿಲ್ಲ ಆದರೂ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆ ಇವರಿಗೆ ಬರುವುದಿಲ್ಲ

ಸ್ನೇಹಿತರೆ ನೀವೇನಾದರೂ 1 ದಿನ ಮಲಗಲಿಲ್ಲ ಅಂದ್ರೆ ಏನಾಗುತ್ತೆ? ಭೂಮಿಯೇ ಉಲ್ಟಾ ಪಲ್ಟಾ ಆದ ಹಾಗೆ ಆಗುತ್ತೆ. ಪೂರ್ತಿ ದಿನ ನಿದ್ದೆ ಮೂಡದೆ ಇರುತ್ತೀರಾ? ಯಾವ ಕೆಲಸ ಮಾಡುವುದ ಆಸಕ್ತಿ ಬರೋದಿಲ್ಲ. ಈ ವ್ಯಕ್ತಿ 60 ವರ್ಷದ ತನಕ ನಿದ್ದೆ ಮಾಡಿಲ್ಲ.…

ನಿಮ್ಮ ಜನ್ಮ ಪ್ರಮಾಣ ಪತ್ರ ಮಾಡಿಸಿಲ್ಲವೆಂದರೆ ಇವಾಗ ಹೇಗೆ ತೆಗೆದುಕೊಳ್ಳಬಹುದು ಗೊತ್ತಾ

ಒಂದು ವೇಳೆ ನೀವು ಜನ್ಮ ಪ್ರಮಾಣ ಪತ್ರ ಮಾಡಿಸಿಲ್ಲ ಎಂದರೆ ಮತ್ತೆ ಅದನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ನೋಡಿ ಅನೇಕ ಬಾರಿ ನಮ್ಮ ಜನ್ಮ ಪ್ರಮಾಣಪತ್ರದಲ್ಲಿ ನಮ್ಮ ಹೆಸರು, ತಾಯಿತಂದೆಯ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಇತರ ಮಾಹಿತಿಗಳಲ್ಲಿ ದೋಷವಿದೆ,…

ಕಾಲೇಜಿಗೆ ಹೋಗುವ ವಯಸ್ಸಿನಲ್ಲಿಯೇ IAS ಅಧಿಕಾರಿ… ಇವರ ವಯಸ್ಸು ಕೇವಲ 22

ಆಡಳಿತ ಸೇವೆಗಳ ಪರೀಕ್ಷೆಯು ಅತ್ಯಂತ ಕಷ್ಟಕರವಾದ ಪರೀಕ್ಷೆಗಳಲ್ಲಿ ಒಂದಾಗಿದೆ. ಹಲವು ವರ್ಷಗಳ ಕಾಲ ಅಧ್ಯಯನ ಮಾಡಿದ ನಂತರವೂ ಅನೇಕ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ. ಕೆಲವೇ ಕೆಲವರು ಮೊದಲ ಅಥವಾ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ. ಇವರಲ್ಲಿ ತೆಲಂಗಾಣ ಮುಖ್ಯಮಂತ್ರಿ ಕಚೇರಿಯ…

ಸಿಂಹ ರಾಶಿಗೆ ಯಾವೆಲ್ಲ ಅನುಕೂಲಗಳು ಸಿಗುತ್ತವೆ ನೋಡಿ ಅದೃಷ್ಟದ ದಿನ

ನಾವು ವರ್ಷ 2023 ರ ಆಗಸ್ಟ್ ತಿಂಗಳಿನ ಸಿಂಹ ರಾಶಿಯ ಫಲ ಗಳನ್ನು ತಿಳಿದುಕೊಳ್ಳಿ. ಅಷ್ಟಿಕ ರಾಶಿಯ ಜಾತಕದವರ ಪಾಲಿಗೆ ಹೇಗೆ ಸಾಬೀತಾಗಿವೆ. ಈ ಗ್ರಹ ನಕ್ಷತ್ರಗಳ ಸ್ಥಿತಿಗತಿಗಳೇನು? ಮತ್ತು ಇಲ್ಲಿ ಉಂಟಾಗಲಿ ಈ ಯೋಗ ಗಳ ಪ್ರಭಾವ ನಿಮ್ಮ ಮೇಲೆ…

ನೀವು ಈ ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ಬಂದಾಗುವ ಸಾಧ್ಯತೆ ಹೆಚ್ಚಿದೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಆಹಾರ ಭದ್ರತೆಯ ಭಾಗವಾಗಿ ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ಪಡಿತರ ಚೀಟಿಗಳನ್ನು ನೀಡುತ್ತವೆ. ಈ ಕಾರ್ಡುಗಳ ಮೂಲಕ ಆಹಾರಧಾನ್ಯಗಳಂತಹ ಅಗತ್ಯಗಳನ್ನು ಪಡೆಯಬಹುದು. ರೇಷನ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ ನಂತಹ ರೆಸಿಡೆನ್ಸಿ ವಿಳಾಸದ ಪುರಾವೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗಷ್ಟೇ ಕೇಂದ್ರ…