Month: April 2024

ಮನೆಗೆ ಇ-ಸ್ವತ್ತು ಮಾಡಿಸುವುದು ಹೇಗೆ ? ಇ-ಸ್ವತ್ತು ಎಂದರೇನು?

ನಮಸ್ಕಾರ ಹಳ್ಳಿಗಳಲ್ಲಿ ಬರುವ ಮನೆ ಮಾಲೀಕರಿಗೆ ಅಂದರೆ ಗ್ರಾಮಗಳಲ್ಲಿರುವ ಮನೆಮಾಲೀಕರಿಗೆ ಈ ಮಾಹಿತಿ ತುಂಬಾನೇ ಇಂಪಾರ್ಟೆಂಟ್ ಅಂತ ಹೇಳಬಹುದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆ ಇದ್ದೇ ಇರುತ್ತದೆ ಆದರೆ ಖಾತೆ ಮಾಡಿಸಿರುವುದಿಲ್ಲ ಅಥವಾ ಖಾತೆ ಬದಲಾವಣೆ ಮಾಡಿರುವುದಿಲ್ಲ ಮನೆ ಮಾಲೀಕ ಮನೆ ಓನರ್…

ರೈತ ಪತ್ನಿಯರಿಗೆ 2000/- ವಿಧವಾ ವೇತನ

ವಿಶೇಷವಾಗಿರುವಂತಹ ಈ ಒಂದು ರೈತರ ಪತ್ನಿಯರಿಗೆ ವಿಧವಾ ವೇತನ ಯೋಜನೆಗೆ ಸಂಬಂಧ ಪಟ್ಟಂತಹ ವಿಶೇಷವಾಗಿರುವಂತಹ ಮಾಹಿತಿ ಇದಾಗಿದೆ ಯಾವ ಯಾವ ರೀತಿ ಸರ್ಕಾರ ಪಿಂಚಣಿಗಳನ್ನು ನೀಡುತ್ತೆ, ಯಾವ ಯಾವ ಪಿಂಚಣಿಯ ಯೋಜನೆ ಹೆಸರಿದೆ. ಎಲ್ಲ ಮಾಹಿತಿ ಹಾಗೂ ಪಿಂಚಣಿ ಪಡೆಯಲು ಅರ್ಜಿ…

Parle g ಬಿಸ್ಕೆಟ್ 1 ದಿನದಲ್ಲಿ 40 ಕೋಟಿ ಪ್ಯಾಕೇಟ್ ಖರೀದಿ ಈ ಭೂಮಿ ಮೇಲೆ ಇವರನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲ

ಭಾರತ ದೇಶದಲ್ಲಿ ಬಿಸ್ಕತ್ ಅಂತ ಹೆಸರು ಬಂದ್ರೆ. ಎಲ್ಲರಿಗೂ ನೆನಪಾಗೋದು. ಗೋಲ್ಡ್ ಪ್ಯಾಕ್ ನಲ್ಲಿ ಬರುವ ಪಾರ್ಲೆ ಜಿ ಬಿಸ್ಕತ್ ಬಿಸ್ಕತ್ ರುಚಿ ಸವಿಯದೇ ಇರುವವರು ಬಹುಶಃ ಯಾರೂ ಇಲ್ಲ.ಇವತ್ತಿಗೂ ಕೂಡ ಪಾರ್ಲೇಜಿಗೆ ಕಂಪೆನಿ ಹುಟ್ಟಿಲ್ಲ. ಬಿಸ್ಕತ್ ಜಗತ್ತಿನಲ್ಲಿ ಪಾರ್ಲೇಜಿ ರಾಜ…

ಭಾರತದಲ್ಲಿ ಈ 8 ಕೆಲಸಕ್ಕೆ ತಿಂಗಳಿಗೆ ಲಕ್ಷ ಲಕ್ಷ ದುಡಿಮೆ ಇದರಷ್ಟು ದುಡ್ಡು ಯಾವ ಕೆಲಸದಲ್ಲೂ ಸಿಗೋದಿಲ್ಲ

ವೀಕ್ಷಕರೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಭಾರತದಲ್ಲಿ ಕೇವಲ 2% ಗಿಂತ ಕಮ್ಮಿ ಜನ ಟ್ಯಾಕ್ಸ್ ಕಟ್ಟುತ್ತಾರೆ. ನಮ್ಮ ದೇಶದ 10% ಜನಗಳು ಇಪ್ಪತೈದು ಸಾವಿರಕ್ಕಿಂತ ಹೆಚ್ಚು ಸಂಬಳ ಪಡೆಯುತ್ತಾರೆ. ಇಲ್ಲಿ ಯೋಚನೆ ಮಾಡಬೇಕಾದ ವಿಚಾರ ಏನಪ್ಪ ಅಂದ್ರೆ 10% ಜನ ಯಾವ…

ವಯಸ್ಸು 21 ವರ್ಷ ಆಸ್ತಿ 8 ಸಾವಿರ ಕೋಟಿ ಹೇಗೆ ಸಂಪಾದಿಸಿದಳು ಗೊತ್ತಾ

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ…

ಹೊಸ ರೇಷನ್ ಕಾರ್ಡಗಿ ಅರ್ಜಿ ಹಾಕಲು ಅವಕಾಶ ಮತ್ತು ರೇಷನ್ ಕಾರ್ಡ್ ತಿದ್ದುಪಡಿ

ನಮಸ್ಕಾರ ಎಲ್ಲರಿಗೂ ಸರ್ಕಾರ ಕಡೆಯಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟಿದೆ ದಿನಾಂಕ ಬಿಡುಗಡೆ ಮಾಡಿದೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಬೇಕಾದ ಕಡ್ಡಾಯ ದಾಖಲೆಗಳು ಯಾವುದು ಆ ದಾಖಲಾತಿಗಳು ಏನು ಅನ್ನುವುದನ್ನು ತಿಳಿಸಿಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು…

ಗೃಹಲಕ್ಷ್ಮಿ 9ನೇ ಕಂತಿನ ಹಣ ಬಿಡುಗಡೆ, ಮತ್ತೆ 7,8ನೇ ಕಂತು ಹಣ ಬಂದಿಲ್ಲ ಅಂದ್ರೆ ತಪ್ಪದೇ ಈ ರೀತಿ ಮಾಡಿ

ನಮಸ್ಕಾರ ಸ್ನೇಹಿತ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಗೃಹಲಕ್ಷ್ಮಿ ಏಳನೇ ಕಂತಿನ ಹಣದ ಕುರಿತು ಮತ್ತೆ ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣದ ಕುರಿತು ಅದರ ಜೊತೆಗೆ ಒಂಬತ್ತನೇ ಕಂತಿನ ಹಣ ಬಿಡುಗಡೆ ಯಾವಾಗ ಆಗುತ್ತೆ? ಹಣ ಯಾವಾಗ ಜಮಾ ಆಗುತ್ತೆ ಅಂತ…