ಪಿಎಂ ಕಿಸಾನ್ ರೈತರಿಗೆ ಬಿಗ್ ಶಾಕ್ ಎಲ್ಲಾ ರೈತರಿಗೆ ಈ ಕೆಲಸ ಕಡ್ಡಾಯ ಇಲ್ಲ ಅಂದ್ರೆ ಇನ್ನು ಮುಂದೆ ಹಣ ಬರಲ್ಲ.!
ದೇಶದಾದ್ಯಂತ ಇರುವ ದೇಶದ ಎಲ್ಲ ರೈತರಿಗೆ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗಳಿಗೆ ವರ್ಷಕ್ಕೆ 6000 ರೂಪಾಯಿಗಳನ್ನು ಹಾಕಲಾಗುತ್ತಿದೆ. ಆದರೆ ಈ ಬಗ್ಗೆ ರಾತ್ರೋರಾತ್ರಿ ಹೊಸ ರೂಲ್ಸ್ ಜಾರಿಗೊಳಿಸುವ ಮೂಲಕ ಎಲ್ಲ ರೈತರಿಗೆ ಬಿಗ್…