ಮಾರುಕಟ್ಟೆಯಲ್ಲಿ ಸಿಗುವ ಖಾರದ ಪುಡಿ ಮಹಿಮೆ ನೋಡಿ
ಖಾರದ ಪುಡಿಯಲ್ಲಿ ಮೂರು ರೀತಿಯ ಕಾರದಪುಡಿ ಇರುತ್ತದೆ. ಒಂದು ಕಂಪನಿ ತಯಾರಿಸುವ ಖಾರದ ಪುಡಿ ಮತ್ತು ಒಣಮೆಣಸಿನಕಾಯಿ ಗಿರಣಿಗೆ ಹಾಕಿಸಿ ಖಾರದ ಪುಡಿ ತಯಾರಿಸುವ ವಿಧಾನ, ಮತ್ತೊಂದು ಲೋಕಲ್ ಖಾರದಪುಡಿ. ಇದಕ್ಕೆ ಯಾವುದೇ ಬ್ರಾಂಡ್ ಇಲ್ಲ ಯಾವುದೇ ಲೈಸೆನ್ಸ್ ಕೂಡ ಇಲ್ಲ.…