ವಿಶ್ವಕರ್ಮ ಯೋಜನೆಯ ಲೋನ್ ಪಡೆಯೋದು ಹೇಗೆ ? ಯಾವ ಯಾವ ದಾಖಲಾತಿಗಳು ಬೇಕು?
ಈ ಒಂದು ಮಾಹಿತಿಯಲ್ಲಿ ಹರಿಯಲ್ಲ ಒಂದು ಲಕ್ಷ ರೂಪಾಯಿಯ ಪಿಎಂ ವಿಶ್ವಕರ್ಮ ಯೋಜನೆಯ ಲಾಭ ಸಿಗಲಿದೆ ಎಂಬುದನ್ನು ನೋಡೋಣ ಪಿಎಂ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದಂತಹ 1,00,000 ರೂಪಾಯಿಗಳನ್ನು ತಗೊಳ್ಳೋದಿಕ್ಕೆ ಏನೆಲ್ಲ ದಾಖಲಾತಿಗಳಬೇಕು. ಎಲ್ಲಿ ಹೋಗಿ ನಾವು ಬೇಟಿ ಮಾಡಬೇಕು.ಯಾರಿಗೆಲ್ಲ 1,00,000 ಲೋನ್…